ಅಂಬಾನಿ ಕುಟುಂಬದ ಚಿಕ್ಕ ಸೊಸೆಯ ಸೌಂದರ್ಯವು ಯಾವುದೇ ಬಾಲಿವುಡ್ ನಟಿಯನ್ನು ಸಹಜವಾಗಿ ಮೀರಿಸುವಂಥದ್ದು….!
ದೇಶದಲ್ಲಿಯೇ ಆಗರ್ಭ ಶ್ರೀಮಂತ ಕುಟುಂಬ ಎಂದರೆ ಅಂಬಾನಿ ಕುಟುಂಬ ಎಂದೇ ಹೇಳಬಹುದು. ಹೀಗಾಗಿ ಈ ಕುಟುಂಬ ಯಾವತ್ತೂ ಯಾವುದಾದರೂ ಕಾರಣದಿಂದಾಗಿ ಚರ್ಚೆಯಲ್ಲಿ ಇದ್ದೇ ಇರುತ್ತದೆ. ಈ ಮನೆಯಲ್ಲಿಯ ಯಾವುದೇ ಚಿಕ್ಕ ಫಂಕ್ಷನ್ ಇದ್ದರೂ ಅರ್ಧ ಬಾಲಿವುಡ್ ಅಲ್ಲಿ ಹಾಜಿರಿರುತ್ತದೆ.
ಮುಕೇಶ್ ಅಂಬಾನಿಯವರ ವಿದ್ವತ್ತಿನ ಬಗ್ಗೆ ಚರ್ಚೆ ಆಗುವ ಹಾಗೆ ಅವರ ಪತ್ನಿ ನೀತಾ ಅಂಬಾನಿಯವರ ಹಾಯ್ ಫಾಯ್ ಲೈಫ್ ಸ್ಟೈಲ್ ಬಗ್ಗೆ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಈಗ ಅವರ ಚಿಕ್ಕ ಮಗನ ಹೆಂಡತಿಯ ಸುಂದರತೆಯ ಬಗ್ಗೆ ಚರ್ಚೆಯಾಗುವಂಥ ಕೆಲವು ಫೋಟೋಗಳು ಮೀಡಿಯಾದಲ್ಲಿ ಶೇರ್ ಆಗಿವೆ. ಸದ್ಯ ಅಂಬಾನಿಯವರ ಚಿಕ್ಕ ಸೊಸೆಯ ವೈರಲ್ ಆದ ಈ ಸೌಂದರ್ಯದ ಫೋಟೋಗಳಿಂದ ಬಾಲಿವುಡ್ ತಾರೆಯರು ಸಹ ಅಸೂಯೆ ಪಡುವಂಥದ್ದಾಗಿದೆ.
ಇವರ ಈ ಸೊಸೆಯು ಬಿಜಿನೆಸ್ ಫ್ಯಾಮಿಲಿಯಿಂದಲೇ ಬಂದವರು. ಹೆಸರು ರಾಧಿಕಾ ಮರ್ಚಂಟ್ ಇದ್ದು ಅನಂತ ಮತ್ತು ರಾಧಿಕಾ ಚಿಕ್ಕಂದಿನಿಂದಲೂ ಕೂಡಿ ಬೆಳೆದವರು. ಇವರು ಮೂಲತಃ ಗುಜರಾತ್ ನವರಾಗಿದ್ದು ಈಗ ಮುಂಬಯಿಯಲ್ಲಿಯೇ ನೆಲೆಸಿದ್ದಾರೆ. ರಾಧಿಕಾ ಅವರ ಸ್ವಂತ ವ್ಯವಸಾಯವು ಇದೆ.

ಈ ಅಂಬಾನಿ ಕುಟುಂಬದ ಜೊತೆಗೆ ಅನೇಕ ನಟಿಯರು ಕಾಣಲು ಸಿಗುತ್ತಾರೆ. ಆದರೆ ಬಾಲಿವುಡ್ ತಾರೆಯರು ಸಹ ರಾಧಿಕಾಳ ಕ್ಯೂಟ್ ನೆಸ್ ಮುಂದೆ ಉದಾಸರಾಗಿದ್ದಾರೆ. ಸ್ವತಃ ರಾಧಿಕಾ ಅವರ ಅತ್ತೆ ನೀತಾ ಅವರೇ ರಾಧಿಕಾಳ ತುಂಬಾ ಕಾಳಜಿ ತೆಗೆದುಕೊಳ್ಳುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ವೈರಲ್ ಆದ ಫೋಟೋಗಳಿಂದಾಗಿ ತುಂಬಾ ಚರ್ಚೆ ನಡೆಯುತ್ತಿದೆ.