ಅತ್ತೆ ಬಾಗಿಲು ನಾಕ್ ಮಾಡುತ್ತಲೇ ಒಳಗಿನಿಂದ ಸೊಸೆ ಬಂದಳು ಬಾಯ್ ಫ್ರೆಂಡ್ ಜೊತೆಗೆ,

ಅತ್ತೆ ತನ್ನ ಸೊಸೆಗೆ ಬಾಯ್ ಫ್ರೆಂಡ್ ಜೊತೆಗೆ ರೆಡ್ ಹ್ಯಾಂಡಾಗಿ ರೂಮಲ್ಲಿ ಹಿಡಿದಳು, ಆದರೆ ತಪ್ಪಿನಲ್ಲಿ ಸಿಕ್ಕ ಸೊಸೆ ಹೆದರಿ ಶಾಂತವಾಗಿ ಇರಬೇಕಾದವಳು ಮತ್ತು ಏನಾದರೂ ನೆಪ ಹೇಳುತ್ತಾಳೆ ಎಂದು ಅತ್ತೆಗೆ ಅಪೇಕ್ಷೆ ಇತ್ತು. ಆದರೆ ಅತ್ತೆಗೆ ನೋಡಿ ಸೊಸೆ ಅಲ್ಲಿಂದ ಓಡಿ ಹೋದಳು, ಮತ್ತು ಬಾಯ್ ಫ್ರೆಂಡ್ ಮಾತ್ರ ಅತ್ತೆಗೆ ಬಾಯಿಗೆ ಬಂದ ಹಾಗೆ ಬೈಗುಳದ ಸುರಿಮಳೆ ಹಾಕಿದ. ಇದರಿಂದ ಮತ್ತಷ್ಟು ಕೋಪಗೊಂಡ ಅತ್ತೆ ಸೊಸೆ ಮತ್ತು ಆಕೆಯ ಬಾಯ್ ಫ್ರೆಂಡ್ ಇಬ್ಬರ ಮೇಲೂ ಪೊಲೀಸ್ ಕೇಸ್ ದಾಖಲಿಸಿದ್ದಾಳೆ. ಅತ್ತೆಯ ವಯಸ್ಸು 55 ಇದ್ದು ಪ್ರಸ್ತುತ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ದೊರೆತ ಮಾಹಿತಿಯ ಆಧಾರದ ಮೇಲೆ ಅತ್ತೆ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾಳೆ. ಇದೆ ಆಸ್ಪತ್ರೆಯಲ್ಲಿ ಆಕೆಯ ಸೊಸೆಯೂ ಕೆಲಸ ಮಾಡುತ್ತಾಳೆ. ಕೇಸು ದಾಖಲಿಸಿದ ಮಹಿಳೆಯ ಮಗನ ಜೊತೆಗೆ ಆರೋಪಿ ಮಹಿಳೆಯ ಮದುವೆ ಎರಡು ವರೆ ವರ್ಷಗಳ ಹಿಂದೆ ಆಗಿದೆ. ಮದುವೆಯ ನಂತರ ಇಬ್ಬರಲ್ಲಿ ಅವಾಗವಾಗ ಜಗಳವಾಗಲು ಶುರುವಾಯಿತು. ಇದೇ ಕಾರಣದಿಂದ ಸೊಸೆ ಮನೆಯನ್ನು ಬಿಟ್ಟು ತನ್ನ ತಾಯಿ ತಂದೆಯರ ಮನೆಯಲ್ಲಿರತೊಡಗಿದಳು. ಆದರೆ ಅತ್ತೆ ಮತ್ತು ಸೊಸೆ ಕೆಲಸ ಮಾತ್ರ ಒಂದೇ ಆಸ್ಪತ್ರೆಯಲ್ಲಿ ಮಾಡುತ್ತಿದ್ದರಿಂದ ಸೊಸೆಯ ಮೇಲೆ ಅತ್ತೆಯ ಒಂದು ಸೂಕ್ಷ್ಮ ಕಣ್ಣು ಇದ್ದೇ ಇತ್ತು.

ಹೀಗಿರುವಾಗ ಒಂದು ದಿನ ಹೀಗೆಯೇ ಕೆಲಸ ಮಾಡುತ್ತಿರುವಾಗ ಸೊಸೆ ಬೇರೆ ಮಹಿಳೆಯ ಜೊತೆಗೆ ಚಹಾದ ನೆಪದಲ್ಲಿ ಹೊರಗೆ ಬಿದ್ದಳು, ಅತ್ತೆ ಮಾತ್ರ ಅವಳ ಹಿಂದೆ ಆಕೆಗೆ ಫಾಲೋ ಮಾಡುತ್ತಲೇ ಇದ್ದಳು. ಸೊಸೆ ಎಲ್ಲಿಗೆ ಹೋಗುತ್ತಾಳೆ ಏನು ಮಾಡುತ್ತಾಳೆ ಎಂದು ಸಂಶಯವಿದ್ದೇ ಇತ್ತು. ಹಾಗಾಗಿ ಸ್ವಲ್ಪ ಬೆನ್ನ ಹಿಂದೆ ಹೋದ ನಂತರ ಸೊಸೆ ಒಬ್ಬ ಬಾಯ್ ಫ್ರೆಂಡ್ ಜೊತೆಗೆ ಒಂದು ರೂಮಿನಲ್ಲಿ ಸೇರಿದಳು. ಅತ್ತೆ ತನ್ನ ಸೊಸೆ ಯಾವಾಗ ಹೊರಗೆ ಬರುತ್ತಾಳೆಂದು ದಾರಿ ಕಾಯುತ್ತಲೇ ಕುಳಿತಳು. ಆದರೆ ಸಾಕಷ್ಟು ಸಮಯ ಅವರಿಬ್ಬರು ಹೊರಗೆ ಬಾರದೆ ಇದ್ದಾಗ ಮಾತ್ರ ಅತ್ತೆ ಬಾಗಿಲನ್ನು ಬಾರಿಸಿದಳು.

ಬಾಗಿಲು ಬಾರಿಸಿದಾಗ ಆಕೆಯ ಬಾಯ್ ಫ್ರೆಂಡ್ ಹೊರಗೆ ಬಂದ, ಅದೇ ಸಮಯಕ್ಕೆ ಸೊಸೆಯೂ ಅತ್ತೆಗೆ ನೋಡಿದಳು. ಅತ್ತೆಗೆ ನೋಡಿದ ನಂತರ ಸೊಸೆ ಅಲ್ಲಿಂದ ಪರಾರಿಯಾದಳು. ಆದರೆ ಸೊಸೆಯ ಬಾಯ್ ಫ್ರೆಂಡ್ ಮಾತ್ರ ಅತ್ತೆಗೆ ಬಾಯಿಗೆ ಬಂದ ಹಾಗೆ ಬಯ್ಯಲು ತೊಡಗಿದನು. ಕೊನೆಗೆ ಅತ್ತೆ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದಳು. ಆನಂತರ ಮಹಿಳೆ ತನ್ನ ಸೊಸೆ ಮತ್ತು ಆಕೆಯ ಬಾಯ್ ಫ್ರೆಂಡ್ ಇಬ್ಬರ ವಿರೋಧ ಪೊಲೀಸರಲ್ಲಿ ತಕರಾರು ದಾಖಲಿಸಿದಳು. ಪೊಲೀಸರು ತಕರಾರು ದಾಖಲಿಸಿ ಮುಂದಿನ ತನಿಖೆ ಶುರು ಮಾಡಿದ್ದಾರೆ.