ಅಬ್ಬಾ..!! ಬೆಟ್ಟದ ತುದಿಯ ಮೇಲೆ ನಿಂತು ಬ್ಯಾಕ್ ಫ್ಲಿಪ್ ಮಾಡಿದ ಯುವಕ!
ನವದೆಹಲಿ:- ಸ್ಮಾರ್ಟ್ಫೋನ್ ಇದು ಪ್ರತಿಯೊಬ್ಬರ ಜೀವನದಲ್ಲಿಯ ಒಂದು ಅವಿಭಾಜ್ಯ ಅಂಗವಾಗಿದೆ. ಹೆಚ್ಚಾಗಿ ಈ ಸ್ಮಾರ್ಟ್ ಪೋನ್ ದಿಂದ ಸೋಶಿಯಲ್ ಮಿಡಿಯಾದ ಉಪಯೋಗ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಸತತವಾಗಿ ಹೊಸ ಹೊಸ ಪ್ರಕಾರದ ಟ್ರೆಂಡ್ ಬರುತ್ತಿರುತ್ತವೆ. ವಿವಿಧ ಸಂಗತಿಗಳು ಕೂಡಾ ವೈರಲ್ ಆಗುತ್ತಿವೆ. ಅಂತಹದ್ದೇ ಒಂದು ವಿಡಿಯೋ ಸದ್ಯದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ಸ್ಟಂಟ್ ನ ಅತ್ಯಂತ ಅ’ಪಾಯಕಾರಿ ವಿಡಿಯೋ ನಾವು ಸದಾ ನೋಡುತ್ತಿರುತ್ತೇವೆ. ಆದರೆ ಈಗ ಒಂದು ಆ’ಘಾತಕಾರಿ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಯುವಕ ಪರ್ವತದ ತುತ್ತ ತುದಿಯಲ್ಲಿ ನಿಂತುಕೊಂಡು ಬ್ಯಾಕ್ ಫ್ಲಿಫ್ ಮಾಡುವದನ್ನು ಕಾಣಬಹುದು.
ಪ್ರಸಿದ್ಧ ಉದ್ಯೋಗಪತಿ ಹರ್ಷ ಗೋಎಂಕಾ ಇವರು ಈ ಯುವಕನ ವಿಡಿಯೋ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಈ ಯುವಕ ಮಾಡಿರುವ ಸ್ಟಂಟ್ ನೋಡಿ ಆತನನ್ನು ಹೋಗಳಬೇಕೋ ಅಥವಾ ಮೂರ್ಖ ನೆನ್ನಬೇಕು” ಹೀಗೆ ತಮ್ಮ ಟ್ವಿಟ್ಟರ್ ನಲ್ಲಿ ಅಂದಿದ್ದಾರೆ. ಪ್ರಸಿದ್ಧ ಗಾಯಕ ಅದನಾನ ಸಾಮಿ ಇವರು ಈ ವಿಡಿಯೋ ಮೇಲೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ‘ಎಕ್ಸ್ಪರ್ಟ್ ಕ್ವಾಲಿಟಿಯ ಮಹಾಮೂರ್ಖತನ’ ಎಂದು ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾಕ್ ಫ್ಲಿಪ್ ಮಾಡುವದು ಸಾಮಾನ್ಯವಾಗಿ ಸರಳವಾದದ್ದು ಅಲ್ಲ ಆದರೆ ಯುವಕನು ಸಹಜವಾಗಿ ಮಾಡಿದ್ದಾನೆ.
Just wondering if his act is to be admired or considered as stupidity !pic.twitter.com/HLsqAy6UBY
— Harsh Goenka (@hvgoenka) June 16, 2020
ವೈರಲ್ ವಿಡಿಯೋದಲ್ಲಿ ಯುವಕನು ಗುಡ್ಡದ ತುತ್ತ ತುದಿಯಲ್ಲಿ ನಿಂತಿದ್ದಾನೆ. ತದನಂತರ ಆತನು ಬ್ಯಾಕ್ ಫ್ಲಿಫ್ ಮಾಡುತ್ತಾನೆ. ಈ ವಿಡಿಯೋ ಸ್ಲೋ ಮೋಷನ್ ನಲ್ಲಿ ಶೂಟ್ ಮಾಡಲಾಗಿದೆ. ಆತನು ಈ ಸ್ಟಂಟ್ ಯಶಸ್ವಿಯಾಗಿ ಪೂರ್ಣ ಮಾಡಿದ್ದಾನೆ. ಆದರೆ ಜನರು ಅದರ ಮೇಲೆ ಟೀಕೆಯ ಸುರಿಮಳೆಯೇ ಸುರಿಸುತ್ತಿದ್ದಾರೆ. ಈ ವಿಡಿಯೋಗೆ ಇದುವರೆಗೆ ಸುಮಾರು 80 ಸಾವಿರಕ್ಕಿಂತ ಹೆಚ್ಚು ವೀಕ್ಷಣೆ ಬಂದಿವೆ, 2 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಹಾಗೂ 800 ಕ್ಕಿಂತ ಹೆಚ್ಚು ರಿಟ್ವಿಟ್ ಗಳು ಬಂದಿವೆ. ಕಳೆದ ವರ್ಷ ಈ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಕಾಣುವ ಸ್ಟಂಟ್ ಯಾರೂ ಕೂಡಾ ಮಾಡಬೇಡಿ. ಏಕೆಂದರೆ ಈ ಸ್ಟಂಟ್ ತಜ್ಞರ ಮಾರ್ಗದರ್ಶನದ ಮೇರೆಗೆ ಮಾಡಲಾಗಿದೆ. ಒಂದು ಹಿಂದಿ ವೆಬ್ಸೈಟ್ ಈ ಕುರಿತು ಮಾಹಿತಿ ನೀಡಿದೆ.
ಇನ್ನೂ ಕೆಲವು ಸಖತ್ ವಿಡಿಯೋಗಳನ್ನು ನೋಡಿ.
OMG
Wow Amazing.
— Amazing Science-Nature (@AmazingScienc17) June 19, 2020
🚴♂️⛰🌳 pic.twitter.com/6fDv1B3VsM
Wow Amazing.
— Amazing Science-Nature (@AmazingScienc17) June 19, 2020
🚴♂️⛰🌳 pic.twitter.com/6fDv1B3VsM
ಇವನಿಗೇನ್ ಅಂತೀರಾ?
Wow Amazing. pic.twitter.com/KzZLt7NAbF
— Amazing Science-Nature (@AmazingScienc17) July 5, 2020
Amazing!
People are absolutely insanely innovative and incredible... pic.twitter.com/i6z4nXV8xg
— Amazing Science-Nature (@AmazingScienc17) July 3, 2020