ಅಬ್ಬಾ! 14 ವರ್ಷದ ಹುಡುಗ 16 Toothbrush ತಿಂದಿದ್ದಾನೆ! ಒಂದು ಕೆಟ್ಟ ಹವ್ಯಾಸದ ಪರಿಹಾರಕ್ಕಾಗಿ ವಿ#ಪರೀತವಾದ ಉಪಾಯ!

ಹೆಚ್ಚಿನ ಜನರು ಕೆಲವು ರೀತಿಯ ಕೆಟ್ಟ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ ತಮಗೆ ಒಳ್ಳೆಯದಲ್ಲ ಎಂಬ ಕಲ್ಪನೆಯೂ ಅವರಲ್ಲಿರುತ್ತದೆ ಆದರೂ ಕೂಡಾ ಆ ಅಭ್ಯಾಸ ಬಿಡುವದಿಲ್ಲ . ಕೆಲವೊಮ್ಮೆ ಆ ಅಭ್ಯಾಸವನ್ನು ತೊಡೆದುಹಾಕಲು ಸಾಕಷ್ಟು ಪ್ರಯತ್ನ ಮಾಡಿದರು ಸಹ ಪ್ರಯೋಜನ ವಿರುವದಿಲ್ಲ. 14 ವರ್ಷದ ಹುಡುಗ ತನ್ನ ಕೆಟ್ಟ ಅಭ್ಯಾಸವನ್ನು ದೂರು ಮಾಡಲು ವಿಚಿತ್ರವಾದ ಪ್ರಯತ್ನ ಮಾಡಿದ್ದಾನೆ. ಅವನು ಮಾಡಿರುವ ಪರಿಹಾರವು ತುಂಬಾ ಭಯಾ#ನಕವಾಗಿತ್ತು. ಈ ಹುಡುಗ ತನ್ನ ಕೆಟ್ಟ ಅಭ್ಯಾಸ ದೂರುಮಾಡುವ ಸಲುವಾಗಿ ಟೂತ್ ಬ್ರಷ್ ಮತ್ತು ಕಬ್ಬಿಣದ ಮೊಳೆಗಳನ್ನು ನುಂಗಿದ್ದಾನೆ.

ಇದು ಉತ್ತರ ಪ್ರದೇಶದಲ್ಲಿ ನಡೆದ ಆ#ಘಾತಕಾರಿ ಘಟನೆಯಾಗಿದೆ. ಹುಡುಗನ ಹೆಸರು ಹರೀಶ್ ದೇವಿ. ಅವನಿಗೆ ಮಣ್ಣು ತಿನ್ನುವ ಅಭ್ಯಾಸವಿದೆ. ಸಣ್ಣ ಮಕ್ಕಳಿಗೆ ಸಾಮಾನ್ಯವಾಗಿ ಮಣ್ಣು ತಿನ್ನುವ ಅಭ್ಯಾಸವಿರುತ್ತದೆ. ವಯಸ್ಸಾದಂತೆ ಈ ಅಭ್ಯಾಸ ದೂರವಾಗುತ್ತದೆ. ಆದರೆ ಈ ಹುಡುಗನ ಅಭ್ಯಾಸ ಹಾಗೆಯೇ ಇತ್ತು. 14 ವರ್ಷದವನಾಗಿದ್ದರೂ ಮಣ್ಣು ತಿನ್ನುತ್ತಲೇ ಇದ್ದ.

ಆತನ ಕುಟುಂಬದವರು ಈ ಅಭ್ಯಾಸ ದೂರು ಮಾಡಲು ಸಾಕಷ್ಟು ಪ್ರಯತ್ನ ಪಟ್ಟರು ಆದರೆ ಆ ಅಭ್ಯಾಸ ದೂರವೇ ಆಗಲಿಲ್ಲ. ಆಗ ಕುಟುಂಬದ ವ್ಯಕ್ತಿಗಳು ಹುಡುಗನನ್ನು ಒಬ್ಬ ಮಾಂತ್ರಿಕನ ಕಡೆಗೆ ಕರೆದುಕೊಂಡು ಹೋದರು. ಆಗ ಮಾಂತ್ರಿಕನು ಮಣ್ಣು ತಿನ್ನುವ ಹವ್ಯಾಸ ದೂರು ಮಾಡುವ ಸಲುವಾಗಿ ಹುಡುಗನಿಗೆ ಟೂಥ್ ಬ್ರಶ್ ಹಾಗೂ ಕಬ್ಬಿಣದ ಮೊಳೆ ತಿನ್ನಲು ಸಲಹೆ ನೀಡಿದನು. ಮಾಂತ್ರಿಕ ಹೇಳಿದ ಮೇಲೆ ಕುಟುಂಬದವರು ಅವನಿಗೆ ಟೂಥ್ ಬ್ರಶ್ ಹಾಗೂ ಕಬ್ಬಿಣದ ಮೊಳೆ ತಿನ್ನಲು ಪ್ರಚೋದನೆ ನೀಡಿದರು. ಹುಡುಗ ತಿನ್ನಲು ಶುರು ಮಾಡಿದ ತದನಂತರ ಹುಡುಗನ ಆರೋಗ್ಯ ಹದಗೆಟ್ಟಿತು. ಆತನ ಹೊಟ್ಟೆಯಲ್ಲಿ ಭಯಂ#ಕರವಾದ ವೇದನೆ ಉಂಟಾಗಲು ಶುರುವಾಯಿತು ತಕ್ಷಣವೇ ಆತನನ್ನು ಆಸ್ಪತ್ರೆಯಲ್ಲಿ ದಾಖಲೆ ಮಾಡಲಾಯಿತು.

ವೈದ್ಯರು ತಪಾಸಣೆ ಮಾಡಿ ಬಂದಂತಹ ರಿಪೋರ್ಟ್ ನೋಡಿ ಆ#ಶ್ಚರ್ಯಗೊಂಡರು. ಏಕೆಂದರೆ ಆತನ ಹೊಟ್ಟೆಯಲ್ಲಿ ಟೂಥ್ ಬ್ರಶ್ ಹಾಗೂ ಕಬ್ಬಿಣದ ಮೊಳೆಗಳು ಕಂಡು ಬಂದಿದ್ದವು. ತಕ್ಷಣವೇ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿಯ ಸುಮಾರು 16 ಟೂಥ್ ಬ್ರಶ್ ಹಾಗೂ 3 ಇಂಚ ನಷ್ಟು ಕಬ್ಬಿಣದ ಮೊಳೆ ಹೊರಗಡೆ ತಗೆದರು. ಆಪರೇಷನ್ ಆದ ನಂತರ ಹುಡುಗನ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಬರುತ್ತಿದೆ. ಕೆಲವು ದಿವಸಗಳ ನಂತರ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು ಎಂದು ಡಾಕ್ಟರ್ ಹೇಳಿದ್ದಾರೆ.