ಅರಿಶಿನ ಶಾಸ್ತ್ರದಲ್ಲಿ ಗಾಗಲ್ ಏರಿಸಿ ಮನಯಂಗಳದಲ್ಲಿ ಮದುಮಗಳು ಮಾಡಿದ ಸಕ್ಕತ್ ಡಾನ್ಸಿನ ವಿಡಿಯೋ ಆಯಿತು ವೈರಲ್…

ಮದುವೆ ಮನೆ ಎಂದರೆ ಅಲ್ಲಿ ದೊಡ್ಡ ಹಬ್ಬದ ವಾತಾವರಣವೇ ಸೃಷ್ಟಿಯಾಗಿರುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ತುಂಬಾ ಮಹತ್ವದ ಸ್ಥಾನವನ್ನೇ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ-ದುಃಖಗಳಲ್ಲಿ ಜೀವನವಿಡೀ ಒಬ್ಬರಿಗೊಬ್ಬರು ಸಂಗಾತಿಯಾಗಿರುತ್ತಾರೆ. ಇತ್ತೀಚೆಗಂತೂ ಮದುವೆಯ ಕಾರ್ಯಕ್ರಮದಲ್ಲಿ ಎಲ್ಲರೂ ಡ್ಯಾನ್ಸ್ ಮಾಡುವದು ಒಂದು ಪ್ಯಾಶನ್ ಮತ್ತು ವಾಡಿಕೆಯಾಗಿ ಬಿಟ್ಟಿದೆ. ಮೊದಮೊದಲಂತೂ ಮದುಮಕ್ಕಳಿಗೆ ಹೊರತು ಪಡಿಸಿ ಎಲ್ಲರೂ ಕುಣಿಯುತ್ತಿದ್ದರು. ಆದರೆ ಈಗ ಹೊಸ ಟ್ರೆಂಡ್ ಪ್ರಕಾರ ಮದುಮಕ್ಕಳೇ ತಮ್ಮ ಮದುವೆಯಲ್ಲಿ ಮೊದಲು ಡ್ಯಾನ್ಸ್ ಮಾಡಲು ತಯಾರಾಗುತ್ತಾರೆ. ಈಗ ಮದುವೆಯ ಮೊದಲು ನಡೆಯುವ ಮುಖ್ಯವಾದ ಕಾರ್ಯಕ್ರಮ ಅರಿಶಿಣ ಶಾಸ್ತ್ರ. ಈ ಅರಿಶಿಣ ಶಾಸ್ತ್ರದಲ್ಲಿ ಮನೆಯಂಗಳದಲ್ಲಿ ಮದುಮಗಳು ಕುಣಿದ ವಿಡಿಯೋ ಒಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಮದುಮಗಳೇ ತುಂಬಾ ಫ್ರೀಯಾಗಿ ಮತ್ತು ಬಿಂದಾಸಾಗಿ ಡಾನ್ಸ್ ಮಾಡುತ್ತಿರುವದು ಕಂಡುಬರುತ್ತದೆ. ಡ್ಯಾನ್ಸ್ ಮಾಡುವಾಗ ಮದುಮಗಳು ಹರಿಶಿಣ ಶಾಸ್ತ್ರಕ್ಕೆ ಹೊಂದುವಂತಹ ಅರಿಶಿನ ಬಣ್ಣದ ಸೀರೆಯನ್ನೇ ತೊಟ್ಟು ನೀಟಾಗಿ ಯಾವುದೇ ಆತಂಕವಿಲ್ಲದೆ ಡಾನ್ಸ್ ಪ್ರೆಸೆಂಟ್ ಮಾಡುತ್ತಿದ್ದಾಳೆ. ಪ್ರಸ್ತುತ ಡ್ಯಾನ್ಸ್ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಸದ್ಯ ಈ ವಿಡಿಯೋ ತುಂಬಾ ವೈರಲ್ ಆಗುತ್ತಿರುವುದರಿಂದ ನಿಮ್ಮ ಮುಂದೆ ಇದನ್ನು ತಂದಿದ್ದೇವೆ.

ನೋಡಿ ಮದುಮಗಳು ತನ್ನದೇ ಅರಿಶಿನ ಶಾಸ್ತ್ರದ ಸಮಯದಲ್ಲಿ ಹಳದಿ ಬಣ್ಣದ ಸೀರೆಯನ್ನುಟ್ಟು ಮಾಡಿದ ಸುಂದರವಾದ ನೃತ್ಯ…