ಇದು ಹೇಗೆ ಸಾಧ್ಯ..? ಇಲ್ಲಿರುವ ಚಿತ್ರಗಳನ್ನೊಮ್ಮೆ ನೋಡಿದರೆ ತಲೆ ತಿರುಗುಗುವುದು ಗ್ಯಾರಂಟಿ..!!
ನಮ್ಮ ಸುತ್ತಮುತ್ತಲಿನ ಪರಿಸರಸಲ್ಲಿ ಎಷ್ಟೋ ವಸ್ತುಗಳಿವೆ ಅವುಗಳನ್ನು ನಾವು ದಿನವೂ ಉಪಯೋಗ ಮಾಡುತ್ತೇವೆ. ಅವುಗಳನ್ನು ದಿನಾಲು ನೋಡಿ ನೋಡಿ ಸಾಮಾನ್ಯವಾಗಿ ಬಿಡುತ್ತವೆ. ಆದರೆ ಈ ಫೋಟೋಗಳು ನೋಡಲು ಸಾಮಾನ್ಯವಾಗಿದ್ದರೂ ವಿಚಿತ್ರವಾಗಿದ್ದಂತೆ ಕಾಣುತ್ತವೆ. ನಾವು ಇಂದು ಅಂತಹ ಹಲವಾರು ಫೋಟೋಗಳನ್ನು ಪರಿಚಯಿಸುವವರಿದ್ದೇವೆ ಅವುಗಳನ್ನು ನೋಡಿದರೆ ನೀವು ಆಶ್ಚರ್ಯಪಡುವಿರಿ.
1) ಎಲೆಯಿಂದ ಬೇರೆಯಾದ ಐಸ್ , ಎಲೆಯ ತರಹ ಕಾಣುತ್ತಿದೆ.

2) ಈ ಚಿತ್ರದಲ್ಲಿ ಒಬ್ಬ ಕಲಾವಿದನ ಕೈಯಲ್ಲಿಯ ಕಟ್ಟಿಗೆಯ ಕ್ರಾಸ್ ಸೆಕ್ಷನ್ ನೋಡಬಹುದು.

3) ನೀವು ಈ ತರಹ ಕತ್ತರಿಸುವೀರಾ?

4) ಇದರ ಕುರಿತು ನಿಮ್ಮ ವಿಚಾರವೆನಿದೆ?

5) shells ಗಳ ಈ ಫೋಟೋ ತುಂಬಾ ನೆಮ್ಮದಿ ಕೊಡುತ್ತದೆ ಅಲ್ವಾ.

6) ಮೈದಾನದ ಹುಲ್ಲು ಯಾವ ಪ್ರಕಾರ ಕತ್ತರಿಸಿದ್ದಾರೆ ಅದರ ಮೇಲೆ ಲಕ್ಷ ವಹಿಸಿ ನೋಡಿ.

7) ಇದು ಹೇಗೆ ಮಾಡಿರಬಹುದು?

8) ಇದು ನೋಡಿ ಬಾಯಿಗೆ ನೀರು ಬರುತ್ತಿದೆ ಅಲ್ವಾ?

9) ಇದು ಯಾವುದೇ ಡಿಸೈನ್ ಅಲ್ಲ, ಇದು ಲಕ್ಷಪೂರ್ವಕ ನೋಡಿ ರೈತ ತನ್ನ ಕಾಯಿಪಲ್ಯೆಗಳ ಮಾರಾಟ ಹೆಚ್ಚಿಸುವ ಸಲುವಾಗಿ ಮಾಡಿರುವ ಕಲೆ.

10) ನೋಡಿ ಇದು ಯಾವುದೇ ನಟ್ ಬೋಲ್ಟ್ ಅಲ್ಲ ಇದು ಬರ್ಫ್ ಕರಗುತ್ತಿರುವದು.

11) ನೋಡಿ ಇದು ಯಾವ ಪ್ರಕಾರವಾಗಿದೆ.

12) ಇದು ಊಟ ಇದೆ.

13) ಅಯ್ಯೋ ದೇವರೇ ಎಷ್ಟು ಕಷ್ಟ ಪಟ್ಟು ಟೈಪಿಂಗ್ ಡಿಸೈನ್ ಮಾಡಿದ್ದಾರೆ ನೋಡಿ.

14) ಇದನ್ನು ಮಾಡಿ ತೋರಿಸಿ.

15) ಇದೇನಿದೆ? ಲಕ್ಷಪೂರ್ವಕ ನೋಡಿ ಗೊತ್ತಾಗುತ್ತೆ.

16) ಇದುಯಾವುದೇ ಚಿತ್ರ ಅಲ್ಲ, ರಬ್ಬರ್ ಬ್ಯಾಂಡ್ ಇದೆ.

17) ಇದು ಮನೆಯೋ ಅಥವಾ ಕಟ್ಟಿಗೆ ಇಡುವಸ್ಥಳವೋ ನೀವೇ ಹೇಳಿ.

18) ಇದು ಹೇಗೆ ಸಾಧ್ಯ? ಆಶ್ಚರ್ಯವಾಯಿತ್ತಲ್ಲವೇ.

19) ಇದೇನಿದು ಶೂನಲ್ಲಿ ಮಾರ್ಬಲ್ ಇದೆಯೋ ಅಥವಾ ಮಾರ್ಬಲ್ ನಲ್ಲಿ ಶೂ ಇದೆಯೋ ಒಂದು ತಿಳಿತಿಲ್ಲ.

20) ಶಾಂತಿಯ ಅನುಭವ.

21) ನಿಮ್ಮಲ್ಲಿ ಯಾರಾದರೂ ಈ ತರಹ ಕಲ್ಲಂಗಡಿ ಪ್ಯಾಕ್ ಮಾಡುತ್ತೀರಾ?

22) ಈ ಚಿತ್ರದ ಕುರಿತು ನಿಮ್ಮ ಅಭಿಪ್ರಾಯ ಏನು?

23) ಇದೇನಿದೆ? ನಿಮಗೇನಾದರೂ ಗೊತ್ತಾ?

24) ಇದು ಮಾಡಿದ್ದು ಯಾರು?

25) ನೋಡಲು ತುಂಬಾ ಖುಷಿಯಾಗುವ ಚಿತ್ರ.

26) ಅದ್ಭುತವಾದ ಕ್ಲಿಕ್ ಅಲ್ವಾ.

27) ಕಿಟ್-ಕ್ಯಾಟ್

28) ನಿಸರ್ಗದ ಕೊಡುಗೆ.

29) ಈ ಕಲಾಕಾರನಿಗೆ ಒಂದು ಸಲಾಮ್

30) ಮ್ಯಾಚಿಂಗ್ ಮ್ಯಾಚಿಂಗ್ ಅಂದ್ರೆ ಇದೆ ಅನಿಸುತ್ತೆ ಬಹುಶಃ.
