ಇದೊಂದು ನೋಡುವುದು ಬಾಕಿ ಉಳಿದಿತ್ತು! ಮದುಮಕ್ಕಳು ಸ್ಟೇಜ್ ಮೇಲೆ ಮಾಡಿದ ಈ ಕೃತಿ ನೋಡಿ ನೇಟಿಜನ್ಸ್ ಗಳು ತಲೆಗೆ ಕೈ ಹಚ್ಚಿ ಕುಳಿತರು…
ಸದ್ಯ ಮದುವೆಯಲ್ಲಿಯ ಅನೇಕ ವಿಡಿಯೋಗಳು ಯಾವುದಾದರೊಂದು ವಿಶೇಷವಾದ ಕಾರಣಕ್ಕೆ ವೈರಲ್ ಆಗುತ್ತಲೇ ಇವೆ. ತಮ್ಮ ಮದುವೆ ಜೀವನದ ಕೊನೆಯವರೆಗೂ ವಿಶೇಷ ಕಾರಣದಿಂದಾಗಿ ಸದಾ ನೆನಪಿನಲ್ಲಿ ಇರಬೇಕೆಂದು ಏನಾದರೂ ಹೊಸದನ್ನು ಮಾಡುವ ವಿಚಾರ ಮದುಮಕ್ಕಳು ಮಾಡಿರುತ್ತಾರೆ. ಈಗ ಇನ್ನೊಂದು ವಿಶೇಷ ಕಾರಣಕ್ಕಾಗಿಯೇ ಮದುವೆಯಲ್ಲಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇದರಲ್ಲಿ ಸ್ಟೇಜ್ ಮೇಲೆ ಮಾಡಿದ ವಧು-ವರರ ಕೃತ್ಯ ನೇಟಿಜನ್ಸ್ ಗಳಲ್ಲಿ ಚರ್ಚೆಯ ವಿಷಯವಾಗಿದೆ.
ಮದುವೆಯಲ್ಲಿ ವಧು-ವರರು ಎಲ್ಲರ ಮುಂದೆ ಬರೀ ತಮ್ಮ ತಮ್ಮಲ್ಲಿ ಕಣ್ಣುಗಳ ಭಾಷೆಯಲ್ಲಿಯೇ ಮಾತನಾಡುತ್ತಿರುತ್ತಾರೆ. ಅವರಿಬ್ಬರಲ್ಲಿ ನಡೆಯುವ ರೋಮ್ಯಾಂಟಿಕ್ ಮೊಮೆಂಟ್ಸ್ ಗಳು ಆ ಸಮಯದಲ್ಲಿ ನೋಡಲು ಸಿಗುತ್ತವೆ. ಆದರೆ ಸದ್ಯ ವೈರಲ್ ಆಗುತ್ತಿರುವ ವಧು-ವರರ ಈ ವಿಡಿಯೋದಲ್ಲಿ ಬೇರೆಯೇ ದೃಶ್ಯ ಕಂಡುಬರುತ್ತಿದೆ. ಅದೇನೆಂದರೆ ಇಬ್ಬರೂ ಸ್ಟೇಜ್ ಮೇಲೆ ನಿಲ್ಲದೆ ಅಥವಾ ಕುಳಿತುಕೊಳ್ಳದೆ ಬೋರಲಾಗಿ ಪುಷ್ಅಪ್ಸ್ ಗಳನ್ನು ಮಾಡುತ್ತಿದ್ದಾರೆ.
ವಿಡಿಯೋ ನೋಡಿ
ಈ ವಿಡಿಯೋವನ್ನು wedding_couple_diaries ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ನೋಡಿ ಅನೇಕ ನೇಟಿಜನ್ಸ್ ಗಳು ತಲೆಗೆ ಹಚ್ಚಿ ಕುಳಿತಿದ್ದಾರೆ. ಮದುವೆಯಲ್ಲಿ ಇದೊಂದನ್ನೇ ನೋಡುವುದು ಬಾಕಿ ಉಳಿದಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.