ಇಬ್ಬರ ಜಗಳ ಮೂರನೆಯವರಿಗೆ ಲಾಭ! ಎರಡು ಜಿಂಕೆಗಳ ಕಾದಾಟದಲ್ಲಿ ಲಾಭವಾಗಿದ್ದು ಯಾರಿಗೆ? ವಿಡಿಯೋ ನೋಡಿ…..
ಪ್ರಾಣಿಗಳ ಜೀವನ ಮನುಷ್ಯನ ಜೀವನಕ್ಕಿಂತ ವಿಭಿನ್ನವಾಗಿದೆ ಏಕೆಂದರೆ ಪ್ರತಿಯೊಂದು ಪ್ರಾಣಿ ತಾನು ಇರುವಷ್ಟು ದಿನ ಖುಷಿ ಪಡುತ್ತ ಜೀವನ ಸಾಗಿಸುತ್ತೆ. ಅರಣ್ಯದಲ್ಲಿ ನೆಮ್ಮದಿಯಿಂದ ಜೀವನ ನಡೆಸುವುದು ಅಷ್ಟೊಂದು ಸಾಧಾರಣವಾದ ಮಾತಲ್ಲ. ಹೆಜ್ಜೆ ಹೆಜ್ಜೆಗೂ ಆತಂ#ಕ, ಅ#ಪಾಯ ಕಟ್ಟಿಟ್ಟ ಬುತ್ತಿ. ಪ್ರಾಣಿಗಳ ಜೀವನ ಒಂದರ ಮೇಲೊಂದು ಈ ರೀತಿಯಾಗಿ ಅವಲಂಬಿಸಿರುತ್ತವೆ. ನಾವೆಲ್ಲ ಚಿಕ್ಕವರಿದ್ದಾಗ ವಿಜ್ಞಾನದಲ್ಲಿ ಜೀವನ ಚಕ್ರ ಪಾಠವನ್ನು ಕಲಿಯುವಾಗ ಪ್ರಾಣಿಗಳ ಜೀವನದ ಬಗ್ಗೆ ಕಲಿತಿದ್ದೇವೆ ಅದೇನೆಂದರೆ ಹುಲ್ಲು-ಕೀಟಕ್-ಕಪ್ಪೆ-ಹಾವು-ಹದ್ದು ಈ ರೀತಿಯಾಗಿ ಆಹಾರ ಸರಪಳಿಯನ್ನು ನಾವು ಅಭ್ಯಾಸ ಮಾಡಿದ್ದೆವು.
ಅರಣ್ಯದಲ್ಲಿ ಬೇ#ಟೆಯಾಡಿ ತಮ್ಮ ಆಹಾರ ಪಡೆದುಕೊಳ್ಳುವದು ಇದೊಂದು ನಿಸರ್ಗದ ನಿಯಮವಾಗಿದೆ. ಆದ್ದರಿಂದ ಸಿಂಹ, ಚಿರತೆ, ಹುಲಿ ಮುಂತಾದ ಬಲಿಷ್ಠ ಪ್ರಾಣಿಗಳು ತಮಗಿಂತ ಕನಿಷ್ಠ ಶಕ್ತಿ ಹೊಂದಿರುವ ಪ್ರಾಣಿಗಳ ಬೇ#ಟೆಯಾಡಿ ತಮ್ಮ ಆಹಾರ ಸೇವಿಸುತ್ತವೆ. ಕೆಲವೊಮ್ಮೆ ಕೆಲವು ಪ್ರಾಣಿಗಳು ತಮಗಿಂತ ಬಲಿಷ್ಠವಾಗಿರುವ ಪ್ರಾಣಿಗಳ ಬೇ#ಟೆ ಸಹ ಮಾಡುತ್ತವೆ. ಬೇ#ಟೆಯಾಡಿ ಆಹಾರ ಪಡೆದುಕೊಳ್ಳುವದು ನಿಸರ್ಗದ ನಿಯಮವಾಗಿದೆ. ಅಷ್ಟೇ ಅಲ್ಲ ಪ್ರಾಣಿಗಳ ಸಾಮ್ಯತೆ ಸಹ ನಿರ್ಮಾಣವಾಗುವದು.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ‘ ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎಂಬ ಗಾದೆ ಮಾತನ್ನು ನಾವು ಚಿಕ್ಕವರಿದ್ದಾಗ ಅನೇಕ ಬಾರಿ ಕೇಳಿದ್ದೇವೆ ಅಷ್ಟೇ ಅಲ್ಲ ಈ ಗಾದೆ ಮಾತು ತಿಳಿಸುವ ಅನೇಕ ಕಥೆಗಳನ್ನು ಸಹ ಕೇಳಿದ್ದೇವೆ. ಪ್ರಸ್ತುತ ವಿಡಿಯೋ ಸಹ ಈ ಗಾದೆ ಮಾತಿಗೆ ಹೋಲುತ್ತದೆ ಅಂದರೆ ಇಬ್ಬರ ಕಾದಾಟದಲ್ಲಿ ಬೇರೆಯವರಿಗೆ ಲಾಭವಾಗುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಎರಡು ಜಿಂಕೆಗಳು ಕಾದಾಟ ಮಾಡುತ್ತಿರುತ್ತವೆ. ಎರಡು ಜಿಂಕೆಗಳು ತಮ್ಮ ತಲೆ ಕೆಳಗೆ ಮಾಡಿ ತಮ್ಮ ಉದ್ಧವಾಗ ಕೊಂಬುಗಳಿಂದ ಹೊಡೆ#ದಾಟ ಮಾಡುತ್ತಿರುತ್ತವೆ. ಆದರೆ ಈ ಕಾದಾಟದಲ್ಲಿ ಲಾಭ ವಾಗಿದ್ದು ಬೇರೆ ಪ್ರಾಣಿಗೆ ಅದು ಯಾರಿಗೆ ಅಂತ ನೀವೇ ನೋಡಿ.
ವಿಡಿಯೋ ನೋಡಿ.
ಪ್ರಸ್ತುತ ವಿಡಿಯೋದಲ್ಲಿ ಎರಡು ಜಿಂಕೆಗಳು ಕಾದಾಟ ಮಾಡುವದನ್ನು ಅಲ್ಲಿ ನಿಂತಿದ್ದ ಒಂದು ಜಿಂಕೆ ಗಾ#ಬರಿಯಾಗಿ ನೋಡುತ್ತಿರುತ್ತದೆ. ಆದರೆ ಆ ಕಾದಾಟ ಮಾಡುವ ಎರಡು ಜಿಂಕೆಗಳ ತಮ್ಮ ಉದ್ದವಾದ ಕೊಂಬುಗಳನ್ನು ಒಂದರಲ್ಲಿ ಮತ್ತೊಂದು ಈ ರೀತಿಗಾಗಿ ಕೊಂಬು ಸಿಕ್ಕಿಸಿಕೊಂಡು ಮುಖ ಕೆಳಗೆ ಮಾಡಿ ಕಾದಾಟ ಮಾಡುತ್ತಿರುತ್ತವೆ. ಅಷ್ಟರಲ್ಲಿ ದೂರದಿಂದ ಒಂದು ಸಿಂಹ ನೋಡುತ್ತೆ, ನೋಡಿದ ತಕ್ಷಣ ವೇಗವಾಗಿ ಈ ಜಿಂಕೆಗಳ ಕಡೆಗೆ ಓಡಿ ಬರುತ್ತದೆ ಇದನ್ನರಿತ ವೀಕ್ಷಣೆ ಮಾಡುತ್ತಿರುವ ಜಿಂಕೆ ಅಲ್ಲಿಂದ ಪಲಾಯನ ಮಾಡುತ್ತದೆ.
ಆದರೆ ಪಾ#ಪ ಏನು ಅರಿಯದ ಆ ಎರಡು ಜಿಂಕೆಗಳ ತಮ್ಮಷ್ಟಕ್ಕೆ ತಾವು ಜಗಳ ಹಾಗೆ ನಡೆಸುತ್ತಿರುತ್ತವೆ ವೇಗವಾಗಿ ಬರುತ್ತಿರುವ ಸಿಂಹವನ್ನು ಸಮೀಪ ಬಂದಾಗ ಈ ಎರಡು ಜಿಂಕೆಗಳು ವೀಕ್ಷಣೆ ಮಾಡುತ್ತವೆ ಇನ್ನೇನು ಅದರಿಂದ ತಪ್ಪಿಸಿಕೊಂಡು ಓಡಿ ಹೋಗಬೇಕು ಅನ್ನೋ ಹೊತ್ತಿನಲ್ಲಿ ಸಿಂಹ ಅಲ್ಲಿದ್ದ ಎರಡು ಜಿಂಕೆಗಳಲ್ಲಿ ಒಂದು ಜಿಂಕೆಯನ್ನು ಹಿಡಿದು ಬೇ#ಟೆ ಯಾಡುತ್ತದೆ. ಪಾಪ ಏನು ಅರಿಯದ ಜಿಂಕೆ ತನ್ನ ತಪ್ಪಿನಿಂದಾಗಿ ಸಿಂಹದ ಬಾಯಿಗೆ ಆಹುತಿ ಆಗುತ್ತದೆ. ಈ ವಿಡಿಯೋ ಮೇಲಿಂದ ತಿಳಿದು ಬರುವದೇನೆಂದರೆ ನಮ್ಮಲ್ಲಿಯ ಜಗಳ ಮೂರನೆಯ ವ್ಯಕ್ತಿಗೆ ಲಾಭ ವಾಗುತ್ತದೆ ಅಂತ. ಆದ್ದರಿಂದಲೇ ನಾವು ನಮ್ಮವರೊಂದಿಗೆ ಜಗಳ ವಾಡುತ್ತಿದ್ದರೆ ಅದು ಮೂರನೆಯ ವ್ಯಕ್ತಿಗೆ ಲಾಭ ವಾಗದ ಹಾಗೆ ಕಾಳಜಿ ವಹಿಸುವದು ನಮ್ಮ ಕರ್ತವ್ಯವಾಗಿದೆ.