ಇಲ್ಲಿ ಬರೀ 25-30 ಸಾವಿರ ₹ ಗಳಲ್ಲಿ ಮಾರಾಟಮಾಡಲಾಗುತ್ತದೆ Honda Activa; ಜೊತೆಗೆ 1 ವರ್ಷದ ವಾರಂಟಿ! ಎಲ್ಲಿ? ತಿಳಿದುಕೊಳ್ಳಿ…..

ದೇಶದಲ್ಲಿಯೇ ಅತೀ ಹೆಚ್ಚು ಮಾರಾಟವಾಗುವ ಸ್ಕೂಟರ್ ಎಂದರೆ ಹೋಂಡಾ ಆಕ್ಟಿವಾ. ಸ್ಕೂಟರ್ ಖರೀದಿಸುವಾಗ ಗ್ರಾಹಕರು ಹೋಂಡಾ ಕಂಪನಿಗೆ ಮೊದಲ ಆದ್ಯತೆ ನೀಡುತ್ತಾರೆ. ಒಂದು ವೇಳೆ ಶೋ ರೂಮ್ ನಿಂದ ಖರೀದಿಸಬೇಕೆಂದರೆ ಸುಮಾರು 80-90 ಸಾವಿರ ರೂಪಾಯಿಗಳನ್ನು ತೆತ್ತಬೇಕಾಗುವದು. ಆದರೆ ನಾವು ಹೇಳುವ ಆಫರ್ ನಲ್ಲಿ ಹೋಂಡಾ ಸ್ಕೂಟರ್ ಬರೀ 25-30 ಸಾವಿರ ರೂಪಾಯಿಗಳಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್ ಮನೆಗೆ ತರ ಬಹುದಾಗಿದೆ.

ವೈಶಿಷ್ಟ್ಯಗಳು-

  • 109.5 ಸಿಸಿಯ ಸಿಂಗಲ್ ಸಿಲಿಂಡರ್ ಇಂಜಿನ್, 7.68 bhp ಪವರ್ ಮತ್ತು8.79 ಎನ್ಎಮ್ ಪೀಕ್ ಟಾರ್ಕ್.
  • ಫ್ರಂಟ್ ಮತ್ತು ರಿಯರ್ ವ್ಹೀಲ್ ನಲ್ಲಿ ಡ್ರಮ್ ಬ್ರೇಕ್.
  • ಟ್ಯುಬ್ ಲೇಸ್ ಟಯರ್
  • ಮೈಲೇಜ್ 60 kmpl.

ಈಗ ಈ ಸ್ಕೂಟರ್ ನ್ನು ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಆಫರ್ ಬಗ್ಗೆ ತಿಳಿದುಕೊಳ್ಳುವ….

  • ಹೋಂಡಾ ಆಕ್ಟಿವಾ ಮೇಲೆ ಈ ಆಫರ್ ಸೆಕೆಂಡ್ ಹ್ಯಾಂಡ್ ಟು ವಿಲ್ಲರ್ ಖರೀದಿ ಮತ್ತು ಮಾರಾಟ ಮಾಡುವ ಆನ್ಲೈನ್ ವೆಬ್ಸೈಟ್ BIKES24 ನೀಡಿದೆ. ಈ ಸೈಟ್ ಮೇಲೆ 21 ಸಾವಿರ ರೂಪಾಯಿಗಳಿಂದ ಸ್ಕೂಟರ್ ಲಿಸ್ಟ್ ಇದೆ.
  • ಸ್ಕೂಟರ್ ಗಳ ಮಾಡೆಲ್ 2014 ರಿಂದ ಇವೆ. ಸ್ಕೂಟರ್ ಫಸ್ಟ್ ಓನರ್ಷಿಪ್ ಇವೆ. ಇಲ್ಲಿಯ ಸ್ಕೂಟರ್ ಗಳು ಹೆಚ್ಚೆಂದರೆ 30 ಸಾವಿರ km ಸಹ ಓಡಿಲ್ಲ.
  • ಕೆಲವು ಷರತ್ತುಗಳ ಮೇಲೆ 1 ವರ್ಷದ ವಾರಂಟಿ ಯೊಂದಿಗೆ ಮತ್ತು 7 ದಿವಸಗಳ ಮನಿ ಬ್ಯಾಕ್ ಗ್ಯಾರಂಟಿ ಕಂಪನಿ ನೀಡುತ್ತದೆ. ಸ್ಕೂಟರ್ ಖರೀದಿಸಿದ ನಂತರ ನಿಮಗೆ ಇಷ್ಟವಾಗದಿದ್ದರೆ 7 ದಿವಸಗಳಲ್ಲಿ ರಿಟರ್ನ್ ಮಾಡಬಹುದು. ನೀಡಿದ ಹಣದಲ್ಲಿ ಯಾವುದೇ ಕಡಿತವಿಲ್ಲದೆ ಹಣವನ್ನು ಮತ್ತೆ ವಾಪಸ್ ಪಡೆಯಬಹುದು.