ಈ ಎರಡು ಫೋಟೋಗಳಲ್ಲಿನ ವ್ಯತ್ಯಾಸ ಗುರುತಿಸಲು ಲಕ್ಷಕ್ಕೆ ಒಬ್ಬ ಬುದ್ಧಿವಂತನಿಂದ ಮಾತ್ರ ಸಾಧ್ಯ! Photo Zoom ಮಾಡಿ ನೋಡಿ
ಫ್ರೆಂಡ್ಸ್ ನಿಮ್ಮ ಕಣ್ಣುಗಳು ಎಷ್ಟೊಂದು ತಿಕ್ಷ್ಣವಾಗಿವೆ ಇದನ್ನು ತಿಳಿಯಬೇಕಾದರೆ ಆಡಿ ಪಜಲ್ ಗೇಮ್. ನೋಡುವ ಶಕ್ತಿ ಎಲ್ಲರಿಗೂ ಇರುತ್ತೆ, ಆದರೆ ನಿರಿಕ್ಷ್ಣಾತ್ಮಕವಾಗಿ ನೋಡುವ ಶಕ್ತಿ ಎಲ್ಲರಿಗೂ ಇರುವದಿಲ್ಲ. ಬುದ್ಧಿಶಕ್ತಿಗೆ ಚಾಲನೆಯನ್ನು ನೀಡುವ, ಈ ಆಟದಲ್ಲಿ ನಿಮ್ಮ ನಿರೀಕ್ಷಣೆ ಕ್ಷಮತೆಯು ಸಹಿತ ಹೇಗಿದೆ ಎಂಬುದು ತಿಳಿಯುವದು.
ಮೂಲತಃ ಶ್ರೀಲಂಕಾ ದೇಶದವಳಾದ ಜಾಕಲಿನ್ ಫೆರ್ನಾಂಡಿಸ್ ಈ ಬಾಲಿವುಡ್ ತಾರೆಯ ಎರಡು ಸುಂದರ ಚಿತ್ರಗಳನ್ನು ಇಲ್ಲಿ ತಂದಿದ್ದೇವೆ. ಈ ಎರಡು ಚಿತ್ರಗಳಲ್ಲಿ 5 ವ್ಯತ್ಯಾಸಗಳನ್ನು ನಿಮಗೆ ಶೋಧಿಸುವದಿದೆ. ಈ 5 ವ್ಯತ್ಯಾಸಗಳನ್ನು ಶೋಧಿಸುವುದು ನಿಜವಾಗಿಯೂ ತುಂಬಾ ಕಠಿಣವಾದ ಕೆಲಸವಾಗಿದೆ. ಇದನ್ನು ಶೋಧಿಸಲು ದೃಷ್ಟಿ ಮಾತ್ರ ತುಂಬಾ ತಿಕ್ಷ್ಣವಾಗಿರಬೇಕು. ಹಾಗಾದರೆ ಯಾರು ಶೋಧಿಸಿ ಮೊದಲು ಹೇಳುತ್ತಾರೆ ನೋಡುವಾ.

ಫ್ರೆಂಡ್ಸ್, ಪ್ರಯತ್ನ ಮಾಡಿದಿರಾ? ಇಲ್ಲ ಇನ್ನು ಉತ್ತರ ಶೋಧಿಸುತ್ತಿದ್ದಿರಾ? ಹಾಗಾದರೆ ಒಂದು ವೇಳೆ ನಿಮಗೆ ಕಷ್ಟವಾಗುತ್ತಿದ್ದರೆ ನಾವೇ ನಿಮಗಾಗಿ ಉತ್ತರ ಹೇಳುತ್ತೇವೆ ನೋಡಿ ಯಾವವು ಆ 5 ವ್ಯತ್ಯಾಸಗಳು ಅಂತ. ಆದರೆ ಒಂದು ಮಾತ್ರ ನಿಜ ಸೂಕ್ಷ್ಮವಾದ ದೃಷ್ಟಿ ಉಳ್ಳವರಿಗೆ ಈ ಕೆಲಸ ಅಷ್ಟು ಕಠಿಣವಾಗಿಲ್ಲ.
- ಜಾಕಲಿನ್ ಫೆರ್ನಾಂಡಿಸ್ ಳ ಒಂದು ಫೋಟೋದಲ್ಲಿ ಹಣೆಯ ಮೇಲೆ ತಿಲಕವಿದೆ, ಇನ್ನೊಂದು ಫೋಟೋದಲ್ಲಿ ಹಣೆಯ ಮೇಲೆ ತಿಲಕವಿಲ್ಲ.
- ಎರಡನೆಯ ವ್ಯತ್ಯಾಸವೆನೆಂದರೆ, ಆಕೆಯ ಬ್ಲೌಸ್ ಮೇಲಿನ ಡಿಸೈನ್ ಬೇರೆ ಬೇರೆಯಾಗಿದೆ.
- ಮೂರನೆಯ ಬದಲಾವಣೆ ಏನೆಂದರೆ, ಬ್ಲೌಸ್ ಗೆ ಅಂಟಿಸಿದ ಪೆಂಡೆಂಟ್ ಗಳ ಸಂಖ್ಯೆಗಳಲ್ಲಿ ಹೆಚ್ಚು ಕಡಿಮೆ ಇರುವುದು, ಒಂದರಲ್ಲಿ 3 ಇದ್ದರೆ ಇನ್ನೊಂದರಲ್ಲಿ 4 ಇವೆ.
4. ಬ್ಲೌಸ್ ಗೆ ಜೋಡಿಸಿದ ಪೆಂಡೆಂಟ್ ಅಥವಾ ಲಟಕನ್ ಗಳ ಕಲರ್ ಬೇರೆ ಬೇರೆಯಾಗಿವೆ.
- 5 ನೇ ವ್ಯತ್ಯಾಸವನ್ನು ಕಂಡು ಹಿಡಿಯಲು ಅತೀ ಸೂಕ್ಷ್ಮವಾದ ದೃಷ್ಟಿಯ ಅವಶ್ಯಕತೆ ಇದೆ. ಯಾಕೆಂದರೆ ಬ್ಲೌಸ್ ನ ತೋಳಿನ ಮೇಲಿರುವ ಒಂದು ಟಿಕಲಿ ಬಿಳಿಯ ಬಣ್ಣದ್ದಾಗಿದ್ದರೆ, ಇನ್ನೊಂದು ಗಿಳಿ ಹಸಿರು ಬಣ್ಣದ್ದು ಆಗಿದೆ.
