ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯಾವುದು? ಚಿತ್ರ ಜೂಮ್ ಮಾಡಿ ನೋಡಬಹುದು; 99% ಜನರು ವಿಫಲರಾಗಿದ್ದಾರೆ!!
ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಬಹಳೇ ತಿನ್ನುತ್ತವೆ. ಮತ್ತು ಈ ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ ಬಿಡುವುದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ನಂಬರ್ ಕಂಡುಬರುತ್ತದೆ.
ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇದೇ ರೀತಿಯ ಒಂದು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೀಡು ಮಾಡಿದೆ. ಕಾಣಲು ಒಂದು ಹೂವಿನ ಡಿಸೈನ್ ಹಾಗೆ ಕಾಣುತ್ತಿದೆ. ಆದರೆ ಅದರಲ್ಲೊಂದು ವಿಶೇಷವಾದ ಸಂಖ್ಯೆ ಅಡಗಿದೆ.
ಈ ಫೋಟೋ ನೋಡಿದಾಗ ಅದರಲ್ಲಿ ಕಪ್ಪು ಬಿಳಿ ಬಣ್ಣದ ರೇಖೆಗಳು ಹಾಯ್ದು ಹೋಗುವ ಹಾಗೆ ಗೋಚರಿಸುತ್ತದೆ. ಅಲ್ಲದೆ ಈ ಫೋಟೋ ನೋಡುವಾಗ ಫೋಟೋದಲ್ಲಿಯ ರೇಷೆಗಳು ಇನ್ನು ಹಾಯ್ದು ಹೋಗುತ್ತಿರುವ ಹಾಗೆ ಕಾಣುತ್ತವೆ.ಈ ಫೋಟೋದಲ್ಲಿ ವಿಶೇಷವೇನು ಕಂಡುಬರುತ್ತದೆ ಎಂದು ಕೇಳಿದಾಗ ಅದರಲ್ಲೇನು ವಿಶೇಷ ಬರೀ ಡಿಸೈನ್ ತುಂಬಿದ ಗೆರೆಗಳು ಮಾತ್ರ ಕಂಡುಬರುತ್ತಿವೆ ಎಂದು ಹೇಳಬಹುದು. ಆದರೆ ಸೂಕ್ಷ್ಮದೃಷ್ಟಿಯನ್ನಿಟ್ಟು ನೋಡಿದಾಗ ಗೊತ್ತಾಗುತ್ತದೆ ಈ ಚಿತ್ರದಲ್ಲಿ ಒಂದು ನಂಬರ್ ಅಡಗಿದೆ ಎಂದು.

ಹಾಗಾದರೆ ಮಿತ್ರರೇ ಶೋಧಿಸಿ ಮತ್ತು ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಯಾವ ನಂಬರ್ ಕಂಡುಬಂತು ಎಂಬುದನ್ನು ಕಮೆಂಟ್ ಮಾಡಿ ಬರೆಯಿರಿ. ಈ ಡಿಸೈನ್ ನಲ್ಲಿಯ ನಂಬರ್ ಶೋಧಿಸುವ ಸಲುವಾಗಿ ನಿಮಗೆ ಈ ಡಿಸೈನ್ ಕಡೆಗೆ ತುಂಬಾ ಗಮನ ಹರಿಸಿ ಏಕಾಗ್ರತೆಯಿಂದ ನೋಡಬೇಕಾಗಿದೆ. ಇದನ್ನು ಶೋಧಿಸುವ ಸಲುವಾಗಿ ನಾವು ಒಂದು ಕ್ಲೂ ಕೊಡುತ್ತೇವೆ. ಚಿತ್ರದ ಕಡೆಗೆ ಗಮನ ಹರಿಸಿ ಏಕಾಗ್ರತೆಯಿಂದ ಸ್ವಲ್ಪ ಕಣ್ಣಿನಿಂದ ದೂರ ಮಾಡಿ ನೋಡಿ, ಆಗ ನಿಮಗೆ ಈ ಚಿತ್ರದಲ್ಲೊಂದು ನಂಬರ್ ಗೋಚರಿಸುವುದು. ಈಗ ಹೇಳಿ ಅಲ್ಲಿ ಯಾವ ನಂಬರ್ ಕಂಡುಬಂತು ಎಂದು. ನಿಮ್ಮ ಉತ್ತರ ನಿಜವಾಗಿದೆಯೋ ಅಥವಾ ಇಲ್ಲ ಇಲ್ಲವೆನ್ನುವುದು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.
ಈ ಚಿತ್ರನೋಡಿದಾಗ ಸುಮಾರು 99% ಜನರು ಸರಿಯಾಗಿ ಉತ್ತರಿಸುವಲ್ಲಿ ಅಪಯಶ ಕಂಡಿದ್ದಾರೆ. ಒಂದು ವೇಳೆ ನಿಮಗೂ ಸಹ ಸರಿಯಾದ ಉತ್ತರ ಕಾಣದೆ ಇದ್ದರೆ ಚಿಂತಿಸಬೇಡಿ. ಚಿತ್ರವನ್ನು ನೋಡಿದ ಹಲವಾರು ನೆಟ್ಟಿಗರು 567, 5678 ಹೀಗೆ ಹಲವಾರು ಪ್ರಕಾರದ ಕಾಮೆಂಟ್ಗಳನ್ನು ಮಾಡಿದ್ದಾರೆ. ಆದರೆ ಈ ಪಜಲ್ ನ ಸರಿಯಾದ ಉತ್ತರ ನಾವು ನಿಮಗೆ ತಿಳಿಸುತ್ತೇವೆ. ಈ ಫೋಟೋವನ್ನು ಮತ್ತೊಮ್ಮೆ ನೋಡಿ.
ಮೇಲಿನ ಚಿತ್ರದಲ್ಲಿ ಎಂಟು ಅಂಕಿಯ ಸಂಖ್ಯೆ ಅಡಗಿಕೊಂಡಿದೆ. ಆದರೆ ನಮಗೆ ಕೇವಲ ನಾಲ್ಕು ಅಥವಾ ಐದು ಸಂಖ್ಯೆಗಳು ಮಾತ್ರ ಸರಿಯಾಗಿ ಕಾಣುತ್ತವೆ. ಈ ಫೋಟೋದಲ್ಲಿ ಅಡಗಿರುವ ಸಂಖ್ಯೆ ಯಾವುದೆಂದರೆ 356780 ಈ ಸಂಖ್ಯೆ ಇದೆ. ಒಂದು ವೇಳೆ ನಿಮಗೂ ಸಹ ಇದೆ ಸಂಖ್ಯೆ ಕಾಣಿಸಿದರೆ ನೀವು ತುಂಬಾ ತೀಕ್ಷ್ಣ ದೃಷ್ಠಿಯುಳ್ಳವರು ಎಂದರ್ಥ್ ಅಲ್ಲದೆ ನಿಮಗೆ ತುಂಬಾ ಧನ್ಯವಾದಗಳು.