ಈ ಚಿತ್ರದಲ್ಲಿ ಅಡಗಿರುವ 16 ಪ್ರಾಣಿಗಳು ಹುಡುಕುವುದು ಕೇವಲ ಬುದ್ಧಿವಂತರಿಂದ ಮಾತ್ರ ಸಾಧ್ಯ! Zoom ಮಾಡಿ ನೋಡಿ.

ಮಿತ್ರರೇ, ನಿಮ್ಮ ತೀಕ್ಷ್ಣವಾದ ಕಣ್ಣುಗಳಿಗೆ ಈ ಚಿತ್ರ ನಿಜವಾಗಿಯೂ ಸವಾಲಾಗಿದೆ. ನಿರೀಕ್ಷಣೆ ಎಲ್ಲರೂ ಮಾಡುತ್ತಾರೆ, ಆದರೆ ಶೋಧನಾತ್ಮಕ ನಿರೀಕ್ಷಣೆ ಕೆಲವೇ ಕೆಲವು ಜಾಣರ ಕೆಲಸವಾಗಿದೆ.

ಈ ಸವಾಲು ಒಂದು ಆಟದ ರೀತಿಯಲ್ಲಿದೆ. ನಿಮಗೆ ನಿಮ್ಮ ತೀಕ್ಷ್ಣವಾದ ದೃಷ್ಟಿಯನ್ನು ಉಪಯೋಗಿಸಿಕೊಂಡು ಅದರಲ್ಲಿಯ 16 ಪ್ರಾಣಿಗಳನ್ನು ಶೋಧಿಸುವದಿದೆ. ಚಿತ್ರವು ಕಪ್ಪು ಮತ್ತು ಬಿಳಿಯ ಬಣ್ಣದಲ್ಲಿರುವದರಿಂದ ಶೋಧಿಸುವ ಕಾರ್ಯಕ್ಕೆ ಮತ್ತಷ್ಟು ಚಾಲೆಂಜ್ ಆಗಿದೆ. ಇದನ್ನು ಬಿಡಿಸುವುದು ಅಷ್ಟೇ ಮಜವಾಗಿಯೂ ಇದೆ.

ಮೊದಲ ಈ ಚಿತ್ರವನ್ನು ನೋಡಿದಾಗ ಸ್ವಲ್ಪ ಕ್ಲಿಷ್ಟಕರ ವೆನಿಸಬಹುದು. ಪ್ರಾರಂಭದಲ್ಲಿ ಆನೆಯು ಈ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಹಾಗೆಯೇ ಗಮನಹರಿಸಿ ನೋಡುತ್ತಾ ಶೋಧಿಸುತ್ತಾ ಹೋದಂತೆ ಒಂದೊಂದು ಪ್ರಾಣಿಗಳು ಕಾಣಿಸಲು ಶುರುವಾಗುತ್ತದೆ. ಈ ಚಿತ್ರದಲ್ಲಿ ಕತ್ತೆ, ಹಾವು, ಬೆಕ್ಕು, ಆಮೆ, ಹೀಗೆ ಕೆಲವು ಹೆಸರುಗಳನ್ನು ನಿಮಗೆ ಕ್ಲೂ ಸ್ವರೂಪದಲ್ಲಿ ಹೇಳುತ್ತೇವೆ. ಉಳಿದವುಗಳಿಗಾಗಿ ನೀವು ಪ್ರಯತ್ನಿಸಿ, ಆ ಎಲ್ಲ 16 ಪ್ರಾಣಿಗಳು ಯಾವವು ಎಂಬುವುದನ್ನು ಕಮೆಂಟ್ ಮಾಡಿ ಹೇಳಿರಿ.

ಸಾಮಾನ್ಯ ವ್ಯಕ್ತಿ ತನ್ನ ಬುದ್ಧಿಯನ್ನು 2 ರಿಂದ 3% ಉಪಯೋಗಿಸಿಕೊಳ್ಳುತ್ತಾನೆ. ಆದರೆ ಅದೇ ಜಾಣನಾದ ವ್ಯಕ್ತಿ ತನ್ನ ಬುದ್ಧಿ ಉಪಯೋಗವನ್ನು 7 ರಿಂದ 8% ಮಾಡಿಕೊಳ್ಳುತ್ತಾನೆ. ಆದರೆ ಅಸಮಾನ್ಯ ವ್ಯಕ್ತಿಗಳು ಇದಕ್ಕಿಂತ ಹೆಚ್ಚು ತಮ್ಮ ಬುದ್ಧಿಗೆ ಒತ್ತುಕೊಡುತ್ತಾರೆ. ಈಗ ಗೊತ್ತಾಗುತ್ತೆ ನಿಮ್ಮ ನಿರೀಕ್ಷಣೆ ಮಾಡುವ ಬುದ್ಧಿಶಕ್ತಿಯು ಎಷ್ಟು ಪ್ರತಿಶತ ಕೆಲಸ ಮಾಡುತ್ತದೆ.

ನಿಮಗೆ ಒಂದು ವೇಳೆ ಈ ಪ್ರಶ್ನೆಗಳು ತುಂಬಾ ಕಠಿಣವಾಗುತ್ತಿದೆ ಎಂದು ಎನಿಸುತ್ತಿದ್ದರೆ, ಹಾಗೂ ನಿಮ್ಮ ತಲೆಯ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಚಿತ್ರದಲ್ಲಿಯ ಪ್ರಾಣಿಗಳ ಪಟ್ಟಿಯನ್ನು ನಾವು ಇಲ್ಲಿ ಕೊಟ್ಟಿದ್ದೇವೆ. ಅವುಗಳನ್ನು ನೋಡಿ ಮತ್ತೊಮ್ಮೆ ಪ್ರಸ್ತುತ ಚಿತ್ರದಲ್ಲಿ ಈ ಪ್ರಾಣಿಗಳು ಎಲ್ಲಿವೆ ಎಂದು ಶೋಧಿಸಬಹುದು. ಚಿತ್ರದಲ್ಲಿ ಇರುವ ಒಟ್ಟು ಆ 16 ಪ್ರಾಣಿಗಳು ಈ ರೀತಿಯಾಗಿವೆ. ಆನೆ, ಕತ್ತೆ, ನಾಯಿ, ಬೆಕ್ಕು, ಆಮೆ, ಹಾವು, ಮೀನು, ಪಕ್ಷಿಯ ತಲೆ, ಇಲಿ, ಕೋಳಿ, ಡಾಲ್ಫಿನ್, ಸೀಗಡಿ ಮೀನು, ಸೊಳ್ಳೆ, ಬೀವರ್, ಮೊಸಳೆ, ಸ್ವೊಡ್ ಫಿಶ್.

ಈ ಕೆಳಗಿನ ಫೋಟೋದಲ್ಲಿ ನೋಡಿ