ಈ ಚಿತ್ರದಲ್ಲಿ ಮೊಲ ಎಲ್ಲಿ ಅಡಗಿಕೊಂಡಿದೇ? ಕೇವಲ 10 ಸೆಕೆಂಡುಗಳಲ್ಲಿ ಹುಡುಕಬೇಕು. Zoom ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ…..!
ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ತುಂಬಾ ಚರ್ಚೆಯ ವಿಷಯವಾಗಿರುತ್ತವೆ. ಇಂಥ ಚಿತ್ರಗಳನ್ನು ನೋಡಿದಾಗ ನೆಟ್ಟಿಗರಲ್ಲಿ ಒಂದು ರೀತಿಯ ಚಾಲೆಂಜ್ ಹುಟ್ಟಿಕೊಳ್ಳುತ್ತದೆ. ತನ್ನ ಕಡೆಗೆ ಗಮನ ಹರಿಸಿಕೊಳ್ಳುವ ಈ ಚಿತ್ರಗಳಲ್ಲಿ ಏನಾದರೂ ಒಂದು ಸರಳ ಪ್ರಶ್ನೆ ಇರುತ್ತದೆ ಆದರೆ ಅದರ ಉತ್ತರ ಹುಡುಕುವುದು ಅಷ್ಟೇ ಕಷ್ಟದ್ದಾಗಿರುತ್ತದೆ. ಪ್ರಸ್ತುತ ಈ ಚಿತ್ರಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಯ ಉತ್ತರ ಕಣ್ಣುಗಳ ಮುಂದೆ ಇದ್ದರೂ ಉತ್ತರ ಸಿಗುವುದು ಮಾತ್ರ ತುಂಬಾ ಕಠಿಣವಾಗಿ ಹೋಗುತ್ತದೆ. ಇಂದಿನ ಈ ಲೇಖನದಲ್ಲಿ ಇದೇ ರೀತಿಯ ಒಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನಿಮಗಾಗಿ ತಂದಿದ್ದೇವೆ. ಈ ಚಿತ್ರದಲ್ಲಿ ನಿಮಗೆ ಹುಡುಕಬೇಕಾಗಿರುವುದು ಅಡಗಿಕೊಂಡಿರುವ ಮೊಲ. ಅದು ಕೇವಲ ಬರೀ 10 ಸೆಕೆಂಡುಗಳಲ್ಲಿ ಮಾತ್ರ.

ಆಪ್ಟಿಕಲ್ ಇಲ್ಯೂಷನ್ ರೂಪದಲ್ಲಿರುವ ಈ ಪೇಂಟಿಂಗ್ ನಲ್ಲಿ ಒಂದು ಹೊರಗಡೆಯ ದೃಶ್ಯ ಕಂಡು ಬರುತ್ತಿದೆ. ಇಲ್ಲಿ ಒಬ್ಬ ಬೇಟೆಗಾರ ಮತ್ತು ನಾಯಿ ಬೇಟೆಯಾಡಲು ಹೋಗುತ್ತಿರುವ ದೃಶ್ಯವನ್ನು ಪೇಂಟಿಂಗ್ ಮಾಡಲಾಗಿದೆ. ಆದರೆ ಇವರ ಬೇಟೆಯಾಡಲು ಹೊರಟಿರುವ ಪ್ರಾಣಿ ಯಾವುದು ಎಂದರೆ ಅದು ಮೊಲ. ಮೊಲ ಇವರನ್ನು ನೋಡಿ ಅವರಿಂದ ಅವಿತು ಕುಳಿತುಕೊಂಡಿದೆ. ಮೊಲ ಎಲ್ಲಿ ಅಡಗಿಕೊಂಡಿವೆ ಎಂಬುದು ಹುಡುಕುವದೇ ನಿಮಗೆ ಚಾಲೆಂಜ್ ಆಗಿದೆ. ಹಾಗಾದರೆ ಈ ಮೊಲ ಹುಡುಕುವ ಪ್ರಯತ್ನ ಶುರು ಮಾಡಿ ಮಿತ್ರರೇ. ಕೇವಲ ಹತ್ತೇ ಹತ್ತು ಸೆಕೆಂಡುಗಳಲ್ಲಿ ಈ ಚಾಲೆಂಜ್ ನೀವು ಪೂರ್ಣ ಮಾಡಬೇಕಾಗಿದೆ. ಅಂದಾಗ ಮಾತ್ರ ಈ ಆಟದಲ್ಲಿ ನೀವು ಗೆದ್ದಂತೆ.
ಎಲ್ಲಿದೆ ಗೊತ್ತಾ ಮೊಲ?
ಒಂದು ಮಾಹಿತಿಯ ಪ್ರಕಾರ, ಈ ರೀತಿಯ ಪ್ರಶ್ನೆಗಳನ್ನು ಅಥವಾ ಒಗಟುಗಳನ್ನು ಬಿಡಿಸಲು ಸಾಕಷ್ಟು ನೆಟ್ಟಿಗರು ತುಂಬಾ ಪ್ರಯತ್ನಿಶೀಲರಾಗಿರುತ್ತಾರೆ. ಅಷ್ಟೇ ಅಲ್ಲ ಅವರ ಹತ್ತಿರ ಜಾಣ್ಮೆಯ ಜೊತೆಗೆ ಬಿಡಿಸಿಯೇ ತೀರುತ್ತೇನೆ ಎಂಬ ಛಲ ಬೇರೆ ಇರುತ್ತದೆ. ನಿಮ್ಮ ತೀಕ್ಷ್ಣ ಕಣ್ಣುಗಳು ನಿಮಗೆ ಇಲ್ಲಿ ಮಹತ್ವದ ಸಹಾಯ ಮಾಡಬಲ್ಲವು. ನಮ್ಮ ಅನಿಸಿಕೆಯ ಪ್ರಕಾರ ಈ ಪ್ರಶ್ನೆಯ ಉತ್ತರವನ್ನು ನೀವು ಹುಡುಕುತ್ತೀರಿ ಎಂದುಕೊಳ್ಳುತ್ತೇವೆ. ಆದರೆ ಈ ಪ್ರಶ್ನೆಗೆ ಉತ್ತರವನ್ನು ಹುಡುಕಲು ನೀವು ಸಫಲರಾಗದಿದ್ದರೆ ಚಿಂತಿಸಬೇಡಿ ನಿಮಗಾಗಿ ಉತ್ತರ ಈ ಕೆಳಗಿನ ಚಿತ್ರದಲ್ಲಿ ನೀಡಿದ್ದೇವೆ ನೋಡಿ. ಗೊತ್ತಾಯ್ತಾ? ಮೊಲ ಎಲ್ಲಿ ಅಡಗಿಕೊಂಡಿವೆ ಅಂತ.
