ಈ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿ ಯಾವುದು ? 99% ಜನರು ವಿಫಲರಾಗಿದ್ದಾರೆ!!!

ಸದ್ಯದ ಕಾಲದಲ್ಲಿ ಅನೇಕ ರೀತಿಯ ವಿಡಿಯೋ ಹಾಗೂ ಫೋಟೋಗಳು ತುಂಬಾನೆ ಚರ್ಚೆಯಲ್ಲಿರುತ್ತವೆ. ಒಮ್ಮೆ ವೈರಲ್ ಆಗಲು ಶುರುವಾದರೆ ಸಾಕು ಅವು ನಿಲ್ಲುವ ಮಾತೇ ಬರಲ್ಲ. ಪ್ರಸ್ತುತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ಫೋಟೋ ನೋಡಿದಾಗ ಮೊದಲಿಗೆ ನಿಮಗೆ ಒಂದು ಸರಿದಾಡುವ ರೇಖೆಯ ಚಿತ್ರ ಕಾಣುತ್ತದೆ. ತದನಂತರ ಬಹಳಷ್ಟು ಸೂಕ್ಷ್ಮವಾಗಿ ನೋಡಿದರೆ ಅದರಲ್ಲಿ ಒಂದು ಪ್ರಾಣಿಯ ಚಿತ್ರ ಕಾಣುತ್ತದೆ.

ಅಂತರ್ಜಾಲದಲ್ಲಿ ಆಪ್ಟಿಕಲ್ ಇಲ್ಯೂಶನ್ ಸಂಬಂಧದ ಅನೇಕ ಫೋಟೋಗಳನ್ನು ನೀವು ಕಾಣಬಹುದು, ಅಂತಹ ಫೋಟೋಗಳು ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ ಮತ್ತು ನಿಮ್ಮ ತಲೆಯನ್ನು ಅಲ್ಲಾಡಿಸುತ್ತದೆ. ನೆಟಿಜನ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಒಗಟುಗಳನ್ನು ಬಿಡಿಸಿ ಆನಂದಿಸುತ್ತಿದ್ದಾರೆ. ಆದರೆ ಇದೀಗ ಫೋಟೋವೊಂದು ವೈರಲ್ ಆಗಿದ್ದು, ಇದನ್ನು ನೋಡಿ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಾರೆ. ಈ ಫೋಟೋ ನೋಡಿದಾಗ ಮೊದಲಿಗೆ ನಿಮಗೂ ಸಹ ಹಾಗೆ ಅನಿಸಿರಬಹುದು. ಆದರೆ ಚಿಂತಿಸಬೇಡಿ ಕೆಳಗಿನ ಫೋಟೋವನ್ನು ಸರಿಯಾಗಿ ನೋಡಿ. ನಿಮಗೊಂದು ಸಲಹೆ ಕೆಳಗಿನ ಫೋಟೋ ನೋಡುತ್ತಾ ನಿಮ್ಮ ಮೊಬೈಲ್ ಹಾಗೆ ಹಿಂದಕ್ಕೆ ತಗೆದುಕೊಂಡು ಹೊಗಿ ಖಂಡಿತವಾಗಿಯೂ ಪ್ರಾಣಿ ಕಾಣುತ್ತೆ. ಪ್ರಾಣಿ ಗುರುತಿಸಿದ ಮೇಲೆ ಅದು ಯಾವ ಪ್ರಾಣಿ ಅಂತ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ವಿಡಿಯೋ ನೋಡಿ

ಪ್ರಸ್ತುತ ಫೋಟೋವನ್ನು ಹಂಚಿಕೊಳ್ಳುವ ವ್ಯಕ್ತಿಯು ಅದರಲ್ಲಿ ಬೆಕ್ಕು ಅಥವಾ ಜಿಂಕೆಯನ್ನು ನೋಡುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಪ್ರಯತ್ನಿಸುವವರು, ಈ ಫೋಟೋದಲ್ಲಿ ಕೇವಲ ತಿರುಗುವ ಮತ್ತು ಓರೆಯಾದ ರೇಖೆಗಳನ್ನು ಹೊರತುಪಡಿಸಿ ಏನನ್ನೂ ಕಾಣುವುದಿಲ್ಲ. ಈ ಫೋಟೋವನ್ನು Twitter ನಲ್ಲಿ tlhicks713 ಎಂಬ ಹೆಸರಿನ ಹ್ಯಾಂಡಲ್ ಮುಖಾಂತರ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ಫೋಟೋ ಗೆ 189 ಲೈಕ್ ಗಳು ಲ್ ಮತ್ತು 32 ರೀಟ್ವೀಟ್‌ ಮಾಡಿದ್ದಾರೆ.