ಈ ಫೋಟೋದಲ್ಲಿ ಅಡಗಿಕೊಂಡಿರುವ ಕಪ್ಪೆ ಎಲ್ಲಿದೆ ಅಂತ ಹೇಳಬಲ್ಲಿರಾ? Zoom ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ!!
ನಿಮ್ಮನ್ನು ಯೋಚಿಸುವಂತೆ ಮತ್ತು ತಲೆ ಕೆಡಿಸುವ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೀರಿ. ಈ ಫೋಟೋಗಳನ್ನು ಆಪ್ಟಿಕಲ್ ಇಲ್ಯೂಷನ್ಸ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಆಪ್ಟಿಕಲ್ ಇಲ್ಯೂಶನ್ ಸಂದರ್ಭದಲ್ಲಿಯ ಈ ಫೋಟೋಗಳು ನಿಮ್ಮ ಮೆದುಳನ್ನು ಉತ್ತೇಜಿಸುತ್ತದೆ ಮತ್ತು ನಿಮ್ಮನ್ನು ಹೆಚ್ಚು ಯೋಚಿಸುವಂತೆ ಮಾಡುತ್ತದೆ ಮತ್ತು ಇದು ನಿಮ್ಮ ದೇಹಕ್ಕೂ ಒಳ್ಳೆಯದು. ಸದ್ಯ ಅಂತಹ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ನೀವು ಕಪ್ಪೆಯನ್ನು ಹುಡುಕಿ ತೋರಿಸುವದಿದೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ದೊಡ್ಡ ಮರವೊಂದರ ಕಾಂಡವನ್ನು ನೀವು ನೋಡಬಹುದು ಮತ್ತು ಆ ಫೋಟೋದಲ್ಲಿ ಕಪ್ಪೆ ಕೂಡ ಅಡಗಿಕೊಂಡಿದೆ. ಆ ಫೋಟೋದಲ್ಲಿರುವ ಕಪ್ಪೆಯನ್ನು ಹುಡುಕುವುದೇ ಸವಾಲು ಆಗಿದೆ. ವಾಸ್ತವವಾಗಿ, ಮರ ಮತ್ತು ಕಪ್ಪೆಯ ಬಣ್ಣ ಒಂದೇ ಆಗಿರುವುದರಿಂದ, ಅದನ್ನು ಕಂಡುಹಿಡಿಯುವುದು ತುಂಬಾ ಕಷ್ಟವಾಗುತ್ತದೆ.
ಒಂದು ವೇಳೆ ನೀವು ಈ ಫೋಟೋದಲ್ಲಿ ಕಪ್ಪೆಯನ್ನು ಹುಡುಕಿದರೆ ನೀವು ತುಂಬಾ ಬುದ್ಧಿವಂತರು ಎಂದುಕೊಳ್ಳಿ. ಆದರೆ ಈ ಫೋಟೋದಲ್ಲಿ ಕಪ್ಪೆ ಕಾಣದಿದ್ದರೂ ಚಿಂತಿಸಬೇಡಿ. ಅದನ್ನು ಕಂಡುಹಿಡಿಯಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಕಪ್ಪೆ ಕಂಡುಬರದಿದ್ದರೆ, ಪುಟವನ್ನು ಕೆಳಗೆ ಸ್ಕ್ರೋಲ್ ಮಾಡಿ.
.
.
.
.
.
.
.
.
ನೋಡಿ ಇಲ್ಲಿ ಅಡಗಿದೇ ಕಪ್ಪೆ.

ಈಗ ನಿಮಗೆ ಉತ್ತರ ಸಿಕ್ಕಿರಬಹುದು. ಈಗ ಸಮಯ ವ್ಯರ್ಥ ಮಾಡದೆ ಈ ಫೋಟೋವನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿ ಮತ್ತು ಅವರು ನಿಮಗಿಂತ ಬುದ್ಧಿವಂತರೇ ಎಂದು ನೋಡಿ.