ಈ ಫೋಟೋದಲ್ಲಿ ಝೇಬ್ರಾ ಹೊರೆತು ಪಡಿಸಿ ಮತ್ತೊಂದು ಯಾವ ಪ್ರಾಣಿ ಅಡಗಿಕೊಂಡಿದೆ? ಫೋಟೋ zoom ಮಾಡಿ ನೋಡಿ ಗೊತ್ತಾಗುತ್ತೆ!
ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿವೆ. ಮೊಬೈಲ್ ಇದೊಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದು ತಮ್ಮ ಹತ್ತಿರ ಏನೇ ಇರದಿದ್ದರೂ ಪರವಾಗಿಲ್ಲ ಆದರೆ ಒಳ್ಳೆಯ ಮೊಬೈಲ್ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಈ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಂದು ಕಾರ್ಯ ಸರಾಗವಾಗಿ ಆಗುತ್ತಿವೆ.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದಿನದಿಂದ ದಿನಕ್ಕೆ ನೆಟ್ಟಿಗರು ಹೆಚ್ಚುತ್ತಾ ಹೋಗುತ್ತಿದ್ದಾರೆ. ಪ್ರತಿಯೊಬ್ಬರು ತಾವು ಸಹ ಸೋಶಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ಅವರು ಮಾಡಿರುವ ಅನೇಕ ವಿಡಿಯೋ ಮತ್ತು ತಗೆದ ಫೋಟೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ಶೇರ್ ಮಾಡಿರುವ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ತುಂಬಾನೇ ವೈರಲ್ ಆಗುತ್ತವೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ವಿವಿಧ ರೀತಿಯ ಪಜಲ್ ಹೊಂದಿದ ಫೋಟೋ ಮತ್ತು ಬುದ್ಧಿಗೆ ಸವಾಲು ಹಾಕುವ ಫೋಟೋಗಳು ತುಂಬಾನೇ ವೈರಲ್ ಆಗುತ್ತವೆ. ಅಂತಹದೇ ಒಂದು ಫೋಟೋ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಫೋಟೋದಲ್ಲಿ ಒಂದು ಕಾಡಿನ ಚಿತ್ರವಿದ್ದು. ಈ ಚಿತ್ರದಲ್ಲಿ ಝೇಬ್ರಾಗಳು ಇವೆ. ಆದರೆ ಝೇಬ್ರಾಗಳ ಮಧ್ಯದಲ್ಲಿ ಒಂದು ಪ್ರಾಣಿ ಅಡಗಿಕೊಂಡಿದೆ ಅದು ಯಾವ ಪ್ರಾಣಿ ಇದೆ ಎಂಬುದನ್ನು ಕಂಡು ಹಿಡಿಯುವದೇ ನಿಮಗೆ ಚಾಲೆಂಜ್ ಆಗಿದೆ. ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದ್ದರೆ ನೀವು ಸಹ ಕಂಡು ಹಿಡೀಯಿರಿ ನೋಡೋಣ.

ನಮ್ಮ ಕಣ್ಣುಗಳು ತೀಕ್ಷ್ಣವಾಗಿ ಗಮನಿಸುವ ಸಾಮರ್ಥ್ಯ ಹೊಂದಿದ್ದರೆ ಫೋಟೋದಲ್ಲಿರುವ ಅಡಗಿರುವ ಪ್ರಾಣಿ ಕಂಡು ಹಿಡಿಯುವಲ್ಲಿ ಯಶಸ್ಸು ಆಗಿದ್ದರೆ ಆ ಪ್ರಾಣಿಯ ಹೆಸರು ಕಾಮೆಂಟ್ ಮಾಡಿ. ಮತ್ತು ಅದು ಎಲ್ಲಿದೆ ಅಂತ ಹೇಳಿ. ನೀವು ಹುಡುಕುವಲ್ಲಿ ವಿಫಲ್ ರಾಗಿದ್ದರೆ ಈ ಫೋಟೋದಲ್ಲಿ ಝೆಬ್ರಾಗಳ ಮಧ್ಯದಲ್ಲಿ ಒಂದು ಹುಲಿ ಅಡಗಿಕೊಂಡಿದೆ. ಅದು ಎಲ್ಲಿದೆ ಅಂತ ಕೆಳಗಿನ ಫೋಟೋ ನೋಡಿ.

ಒಂದು ವೇಳೆ ಈ ಚಾಲೆಂಜ್ ನಿಮಗೆ ಇಷ್ಟವಾದರೆ ನಿಮ್ಮ ಮಿತ್ರರಿಗೂ ಸಹ ಶೇರ್ ಮಾಡಿ ಚಾಲೆಂಜ್ ಬಿಡಿಸಲು ತಿಳಿಸಿ.