ಈ ಫೋಟೋದಲ್ಲಿ ನಿಖರವಾಗಿ ಎಷ್ಟು ಕುದುರೆಗಳಿವೆ? 90% ಜನರ ಉತ್ತರ ತಪ್ಪಾಗಿದೆ! ಫೋಟೋ zoom ಮಾಡಿ ನೋಡಿ ಉತ್ತರ ಸಿಗುತ್ತೆ!!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಇತರ ಹಲವು ವಿಷಯಗಳ ಜೊತೆಗೆ ಆಪ್ಟಿಕಲ್ ಇಲ್ಯೂಜನ್ ಸಹ ಒಂದಾಗಿದೆ . ಜನರು ತಮ್ಮ ಬುದ್ಧಿಗೆ ಕೆಲಸ ನೀಡುವ ವಿಷಯಗಳನ್ನು ತುಂಬಾ ಇಷ್ಟಪಡುತ್ತಾರೆ ಎಂದು ಇದು ಸಾಬೀತುಪಡಿಸುತ್ತದೆ. ಮೊದಲಿನ ಕಾಲದಲ್ಲಿ ಪತ್ರಿಕೆಯಲ್ಲಿ ಬರುವ ಪದಬಂಧಗಳ ಬಿಡಿಸುವ ಜನರ ಸಂಖ್ಯೆ ಕಡಿಮೆ ಇರಲಿಲ್ಲ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಆಪ್ಟಿಕಲ್ ಇಲ್ಯೂಷನ್ ಅದರ ಜಾಗವನ್ನು ಆ#ಕ್ರಮಿಸಿದೆ ಎನ್ನಬಹುದು.
ಸದ್ಯಕ್ಕೆ ಅಂತಹದೇ ಒಂದು ಆಪ್ಟಿಕಲ್ ಇಲ್ಯೂಜನ್ ಪ್ರಸ್ತುತ ಜನರನ್ನು ಗೊಂದಲಗೊಳಿಸುತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ತುಂಬಾನೇ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಒಂದು ಪರ್ವತ ಪ್ರದೇಶವಿದ್ದು ಅಲ್ಲಿ ಕೆಲವು ಕುದುರೆಗಳು ಕಾಣುತ್ತಿವೆ. ಆದರೆ ಅಲ್ಲಿ ಎಷ್ಟು ಕುದುರುಗಳಿವೆ ಎಂಬುದು ಕಂಡು ಹಿಡಿಯುವದೇ ನಿಮಗೆ ಚಾಲೆಂಜ್ ಆಗಿದೆ. ನೀವು ಸಹ ಸರಿಯಾಗಿ ನೋಡಿ ಕಾಮೆಂಟ್ ಮಾಡಿ.

ನಿಮ್ಮ ಕಣ್ಣುಗಳು ಸೂಕ್ಷ್ಮ ದೃಷ್ಟಿಕೋನ ಹೊಂದಿದದ್ದರೆ ನಿಮಗೆ ಕುದುರುಗಳು ಎಷ್ಟಿವೆ ಎಂಬುದು ನಿಖರವಾಗಿ ಕಾಣುವವು. ಏಕೆಂದರೆ ಈ ಫೋಟೋದಲ್ಲಿ ಕುದುರೆ ಹಾಗೂ ಅಲ್ಲಿರುವ ಪ್ರದೇಶದ ಬಣ್ಣ ಒಂದೇ ಆಗಿರುವುದರಿಂದ ಕುದುರೆಗಳು ಎಷ್ಟಿವೆ ಎಂಬುದು ಕಂಡು ಹಿಡಿಯಲು ನಮಗೆ ಸ್ವಲ್ಪ ಕಷ್ಟವಾಗುತ್ತದೆ.
ಒಂದು ವೇಳೆ ನಿಮಗೆ ಕುದುರೆಗಳು ಎಷ್ಟಿವೆ ಎಂಬುದು ಕಂಡು ಹಿಡಿಯಲು ಯಶಸ್ಸು ದೊರಕಿದರೆ ನೀವು ತುಂಬಾ ಬುದ್ಧಿವಂತರಾಗಿದ್ದಿರಿ ಎಂದರ್ಥ ಆದರೆ ನೀವು ಊಹಿಸಿದ ಸಂಖ್ಯೆ ಸರಿಯಾಗಿದ್ದರೆ ಮಾತ್ರ. ಈ ಚಿತ್ರದಲ್ಲಿ ನಿಖರವಾಗಿ ಏಳು ಕುದುರೆಗಳಿವೆ ಆದರೆ ಎಲ್ಲರ ಕಣ್ಣಿಗೆ ಮಾತ್ರ ಕೇವಲ ಐದು ಕುದುರೆಗಳು ಕಾಣುತ್ತವೆ. ಹಾಗಿದ್ದರೆ ನಿಮಗೆ ಉತ್ತರ ಗೊತ್ತಾಯ್ತಲ್ಲ ಇನ್ನೊಮ್ಮೆ ಆ ಫೋಟೋ ನೋಡಿ ಏಳು ಕುದುರೆಗಳು ಎಲ್ಲಿವೆ ಅಂತ ತಿಳಿದುಕೊಳ್ಳಿ.