‘ಈ’ ಫೋಟೋದಲ್ಲಿ ಬೆಕ್ಕು ಎಲ್ಲಿದೆ? ಫೋಟೋ ಜೂಮ್ ಮಾಡಿ ನೋಡಿ ಗೊತ್ತಾಗುತ್ತೆ!
ಈ ಪೃಥ್ವಿಯ ಮೇಲಿನ ಎಲ್ಲಕ್ಕಿಂತ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ. ತನ್ನ ಬುದ್ಧಿಯ ಸಹಾಯದಿಂದ ಸೃಷ್ಟಿಯ ಮೇಲಿನ ಎಷ್ಟೋ ಪ್ರಾಣಿಗಳನ್ನು ತನ್ನ ವಶದಲ್ಲಿ ಪಡಿಸಿಕೊಂಡು ತನ್ನ ಗುಲಾಮನಂತೆ ಅವುಗಳಿಂದ ಕಾರ್ಯವನ್ನು ಮಾಡಿಸುಕೊಳ್ಳುತ್ತಿದ್ದಾನೆ. ಆದರಷ್ಟೇ ಪ್ರಾಣಿ ಮಾತ್ರ ತನ್ನ ಮಾಲೀಕನೆಂದು ಭಾವಿಸಿ ಮನುಷ್ಯ ಹೇಳಿರುವ ಪ್ರತಿಯೊಂದು ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲ ಮಾನವನು ಏನೇನೋ ಕಂಡು ಹಿಡಿದಿದ್ದಾನೆ ಅದರಿಂದ ತನಗೆ ಬೇಕಾದ ಪ್ರತಿಯೊಂದು ಕೆಲಸ ಸರಾಗವಾಗಿ ಮಾಡಿಕೊಳ್ಳುತ್ತಿದ್ದಾನೆ.
ಮನುಷ್ಯ ತನ್ನ ಮನೋರಂಜನೆಯ ಸಲುವಾಗಿ ಸಾಮಾಜಿಕ ಜಾಲತಾಣಗಳ ರಚನೆ ಮಾಡಿದನು. ಆದರೆ ಇಂದು ಪ್ರತಿಯೊಂದು ಕಾರ್ಯ ಈ ಜಾಲತಾಣಗಳಿಂದಲ್ಲೇ ಆಗುತ್ತಿದೆ. ಇಂದು ಮಾನವನು ತಾನು ರಚಿಸಿರುವ ಜಾಲತಾಣಗಳಲ್ಲಿ ದಿನಾಲೂ ಬೇರೆ ಬೇರೆಯಾದ ವಿಡಿಯೋ , ಫೋಟೋ ಮತ್ತು ಹೊಸ ಹೊಸ ಸುದ್ಧಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ಇಂದು ಮನೆಯಲ್ಲಿಯೇ ಕುಳಿತುಕೊಂಡು ಇಡೀ ಜಗತ್ತಿನ ಮಾಹಿತಿಯನ್ನು ಕೇವಲ ಒಂದು ಬಟನ್ ನಿಂದ ಪಡೆಯಬಹುದು ಅಷ್ಟೊಂದು ವಿಕಾಸ ಮಾನವ ಮಾಡಿದ್ದಾನೆ.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಒಂದಲ್ಲ ಒಂದು ವಿಷಯ ತುಂಬಾ ವೈರಲ್ ಆಗುತ್ತಿರುತ್ತದೆ. ಅಲ್ಲದೆ ಜನರಿಗೆ ಈ ವೈರಲ್ ಆಗುತ್ತಿರುವ ವಿಡಿಯೋ ಅಥವಾ ಫೋಟೋ ತುಂಬಾ ಇಷ್ಟವಾಗುತ್ತೆ. ಸದ್ಯಕ್ಕೆ ಅಂತಹದೇ ಒಂದು ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಫೋಟೋದಲ್ಲಿ ಒಂದು ಮನೆಯ ಬಾಗಿಲು ಇದೆ ಆದರೆ ಈ ಫೋಟೋದಲ್ಲಿ ಒಂದು ಬೆಕ್ಕು ಸಹ ಅಡಗಿಕೊಂಡಿದೆ. ಆ ಬೆಕ್ಕು ಯಾರಿಗೂ ಅಷ್ಟು ಸರಾಗವಾಗಿ ಕಾಣುವದಿಲ್ಲ. ಅದನ್ನು ಕಂಡು ಹಿಡಿಯುವದೇ ಒಂದು ಚಾಲೆಂಜ್ ಆಗಿದೆ. ಅದನ್ನು ನೀವು ಕಂಡು ಹಿಡಿದು ಹೇಳಿ ನೋಡೋಣ. ಕೆಳಗಿನ ಫೋಟೋ ನೋಡಿ.

ಪ್ರಸ್ತುತ ಫೋಟೋವನ್ನು ಸಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದೆ. ಈ ಫೋಟೋ ಶೇರ್ ಮಾಡುವಾಗ ‘ ಈ ಫೋಟೋದಲ್ಲಿ ಬೆಕ್ಕು ಎಲ್ಲಿದೆ ? ” ಎಂದು ಕ್ಯಾಪ್ಶನ್ ಸಹ ನೀಡಿದ್ದಾರೆ. ಹೀಗಾಗಿ ಈ ಫೋಟೋ ತುಂಬಾನೇ ವೈರಲ್ ಆಗುತ್ತಿದೆ. ಸದ್ಯಕ್ಕೆ ಈ ಫೋಟೋಗೆ ಆರು ಸಾವಿರಕ್ಕಿಂತ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಎಷ್ಟೋ ಜನರು ರಿಟ್ವಿಟ್ ಸಹ ಮಾಡಿದ್ದಾರೆ.
There’s a cat in this picture.. pic.twitter.com/pc8tMgUdLY
— Buitengebieden (@buitengebieden_) November 3, 2021
ಒಂದು ವೇಳೆ ನಿಮಗೂ ಸಹ ಈ ಫೋಟೋದಲ್ಲಿ ಬೆಕ್ಕು ಇರುವದನ್ನು ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಕೆಳಗಿನ ಫೋಟೋ ನೋಡಿ ಅದರಲ್ಲಿ ಬೆಕ್ಕು ಎಲ್ಲಿ ಅಡಗಿದೆ ಅಂತ ಗೊತ್ತಾಗುತ್ತೆ.
