ಈ ಫೋಟೋದಲ್ಲಿ ಬೇ’ಟೆಯಾಡಲು ಅಡಗಿ ಕುಳಿತ ಸಿಂಹವನ್ನು ನೀವು ಹುಡುಕಬಲ್ಲಿರಾ..? ಜೂಮ್ ಮಾಡಿ ನೋಡಿದರೆ ಗೊತ್ತಾಗುತ್ತೆ!
ಸೋಶಿಯಲ್ ಮಿಡಿಯಾದಲ್ಲಿ ಯಾವಾಗ ಏನು ವೈರಲ್ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಅಮೇರಿಕಾದ ನ್ಯೂ ಮೆಕ್ಸಿಕೊದ ರಿಯೋ ನ್ಯಾಷನಲ್ ವೈಲ್ಡಲೈಫ್ ರೇಫ್ಯುಜ್ ನಲ್ಲಿ ಕ್ಲಿಕ್ ಮಾಡಿರುವ ಒಂದು ಫೋಟೋ ಸದ್ಯದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಒಂದು ಜಿಂಕೆ ಹಾಗೂ ಗುಡ್ಡವನ್ನು ಸರಳವಾಗಿ ಕಾಣಬಹುದು ಆದರೆ ಈ ಫೋಟೋದಲ್ಲಿ ತನ್ನ ಬೇ’ಟೆಗಾಗಿ ಗುರಿಯಿಟ್ಟು ಕುಳಿತಿರುವ ಸಿಂಹವು ಸಹ ಇದೆ.
ಜಿಂಕೆ ಮತ್ತು ಪರ್ವತ ಮತ್ತು ಸಿಂಹದ ಈ ಫೋಟೋ ರಿಯೋ ಮೋರಾ ನ್ಯಾಷನಲ್ ವೈಲ್ಡಲೈಫ್ ರೇಫ್ಯುಜ್ ಅವರು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ. ರಿಯೋ ನ್ಯಾಷನಲ್ ಪಾರ್ಕ್ ಸೋಶಿಯಲ್ ಮಿಡಿಯಾದಲ್ಲಿ ತನ್ನ ಫಾಲೋರ್ಸ್ ಗಳನ್ನು ಈ ಫೋಟೋದಲ್ಲಿ ಸಿಂಹ ಹುಡುಕಲು ತಿಳಿಸಿದ್ದಾರೆ, ಈ ಫೋಟೋ ಶೇರ್ ಮಾಡುತ್ತ ಕ್ಯಾಪ್ಶನ್ ನಲ್ಲಿ ಬರೆದಿದ್ದಾರೆ,’ ಇಂದು ಸ್ವಲ್ಪ ಸಮಯ ತಗೆದುಕೊಂಡು ಈ ಫೋಟೋದಲ್ಲಿ ಅಡುಗಿರುವ ಸಿಂಹವನ್ನು ಹುಡುಕಾಡಿ”.
ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಲೇ ಕಾಮೆಂಟ್ಸ್ ಗಳ ಸುರಿಮಳೆಯೇ ಪ್ರಾರಂಭವಾಯಿತು. ಕೆಲವು ಯುಜರ್ಸ್ಗಳು ಈ ಫೋಟೋದಲ್ಲಿ ಸರಳವಾಗಿ ಸಿಂಹವನ್ನು ಕಂಡು ಹಿಡಿದಿದ್ದಾರೆ. ಆದರೆ ಕೆಲವರು ಹುಡುಕಲು ತುಂಬಾ ಸಮಯ ತಗೆದುಕೊಂಡರೂ ಸಹಿತ ಹುಡುಕಲು ಸಾಧ್ಯವಾಗಿಲ್ಲ. ಬೇಕಿದ್ರೆ ನೀವು ಸಹ ಪ್ರಯತ್ನ ಮಾಡಿ ನೋಡಿ.
ಒಬ್ಬ ಯುಜರ್ ಬರೆದಿದ್ದಾರೆ,’ ಅರೇ ವಾಹ್ ನಂಗೆ ಹುಡುಕಲು ತುಂಬಾ ಸಮಯ ಬೇಕಾಯಿತು ಆದರೆ ಕೊನೆಯಲ್ಲಿ ನಂಗೆ ಸಿಕ್ಕೇ ಬಿಟ್ಟಿತು.”
— Day One Glitch (@BBF8droid) July 9, 2020
ಮತ್ತೊಬ್ಬ ಯುಜರ್ಸ್, ” ನಂಗೆ ಹುಡುಕಲು ತುಂಬಾ ಸಮಯ ಬೇಕಾಯಿತು, ಒಂದು ಸಲ ಕಾಣಿಸಿದ ನಂತರ ನನ್ನ ದೃಷ್ಟಿ ಅಲ್ಲಿಯೇ ಹೋಗುತ್ತಿದೆ”.
I see pic.twitter.com/dU5EQUH3zH
— Mulliano (@uforo_mulliano) July 9, 2020
ಒಬ್ಬ ಯೂಜರ್, ‘ನನಗಂತೂ ಸಿಕ್ಕಿತು’ ಅಂತ ಬರೆದಿದ್ದಾನೆ.
Here you are little cat /so cute pic.twitter.com/2Di1YRk8aB
— Melly Meletios🇨🇩🇨🇩 (@MKashinda) July 9, 2020
ಒಂದು ವೇಳೆ ಇದುವರೆಗೂ ನಿಮಗೆ ಸಿಂಹ ಕಾಣದೆ ಇದ್ದರೆ ನಿಮಗಾಗಿ ನಾವು ಒಂದು ಸುಳಿವು ನೀಡುತ್ತಿದ್ದೇವೆ. ಫೋಟೋದ ರೈಟ್ ಸೈಡ್ ನಲ್ಲಿ ಒಂದು ಮರದ ಕಡೆಗೆ ನಿಮ್ಮ ದೃಷ್ಟಿ ವಹಿಸಿ. ಮರದ ಕೆಳಗಡೆ ನೋಡಿರಿ. ಹುಲ್ಲಿನ ಹತ್ತಿರ ಸಿಂಹ ಅಡುಗಿಕೊಂಡಿದೆ. ಹಾಗಿದ್ರೆ ಹೇಳಿ ಹೇಗೆ ಅನಿಸಿತು ಈ ಪುಟ್ಟ ಸಿಂಹದ ಮರಿ.