ಈ ಬಾಸ್ಕೆಟ್ ಬಾಲ್ ಪ್ಲೇಯರ್ ಯಾರು ಅಂತ ಗುರುತಿಸಿ ಮೊದ್ಲು ಒಂದು ಅವಾರ್ಡ್ ಕೊಡಿಸಬೇಕು! ಕಾರಣ ನೋಡಿ ಈ ವಿಡಿಯೋ.

ಆಟಗಳಲ್ಲಿ ಪ್ರಸಿದ್ಧಿ ಪಡೆಯಬೇಕಾದರೆ ಆಟಗಾರನಲ್ಲಿ ಉತ್ತಮವಾದ ಕೌಶಲ್ಯ ಮೈ ತುಂಬಿರುವುದು ತುಂಬಾ ಅವಶ್ಯಕವಾಗಿದೆ. ಕಾರಣ ಆಟಗಳನ್ನು ಅಗಣಿತ ಸಂಖ್ಯೆಯಲ್ಲಿ ಆಡುವ ಆಟಗಾರರಿದ್ದಾರೆ. ಆದರೆ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುವ ಆಟಗಾರರು ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುತ್ತಾರೆ. ಕೆಲವು ಆಟಗಾರರು ತಾವು ಆಡುವ ಆಟದ ಮೇಲೆ ಅತ್ಯದ್ಭುತವಾದ ಹಿಡಿತವನ್ನು ಅಥವಾ ಕೌಶಲ್ಯವನ್ನು ಸಾಧಿಸುತ್ತಾರೆ. ಇದಕ್ಕೆ ಉದಾಹರಣೆ ನೀಡುವ ಬಾಸ್ಕೆಟ್ ಬಾಲ್ ಆಟಗಾರನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಿಂದ ನಿಮಗೆ ತಂದಿದ್ದೇವೆ.

ಈ ಬಾಸ್ಕೆಟ್ ಬಾಲ್ ಆಟದಲ್ಲಿ ಆಟಗಾರ ತುಂಬಾ ರೋಚಕವಾದ ಮತ್ತು ಅದ್ಭುತವಾದ ಎನರ್ಜಿಯನ್ನು ತೋರಿಸಿದ್ದಾನೆ. ಬಾಲ್ ಬಾಸ್ಕೆಟ್ ನಲ್ಲಿ ಹಾಕುವ ಸಲುವಾಗಿ ಓಡುತ್ತ ಬಂದು ಅದ್ಭುತವಾದ ಜಿಗಿತದ ಮುಖಾಂತರ ಬಾಲನ್ನೇನೋ ಬಾಸ್ಕೆಟ್ ನಲ್ಲಿ ಸಹಜವಾಗಿಯೇ ಹಾಕಲು ಯಶಸ್ವಿಯಾಗುತ್ತಾನೆ ಜೊತೆಗೆ ಆತನು ಸಹ ಬಾಲ್ ನ ಹಾಗೆಯೇ ತುಂಬಾ ಸಹಜವಾಗಿ ತಲೆ ಕೆಳಗೆ ಮಾಡಿ ಬಾಸ್ಕೆಟ್ ನಲ್ಲಿ ಸೇರಿ ನಿರಾಯಾಸವಾಗಿ ಸಂಪೂರ್ಣ ದೇಹವನ್ನು ಹೊರಗೆ ತೆಗೆದುಕೊಳ್ಳುತ್ತಾನೆ. ಆತನ ಈ ಪರ್ಫಾರ್ಮನ್ಸ್ ನೋಡಿ ಸುತ್ತಲೂ ನಿಂತ ಅಭಿಮಾನಿಗಳು ಮತ್ತು ಆಟಗಾರರು ಬಿಟ್ಟು ಕಣ್ಣುಗಳನ್ನು ಬಿಟ್ಟೆ ನೋಡುತ್ತಿರುತ್ತಾರೆ. ನಿಜಕ್ಕೂ ಈ ವಿಡಿಯೋ ತುಂಬಾ ಅದ್ಭುತವಾಗಿದೆ.

ವಿಡಿಯೋ ನೋಡಿ

 

View this post on Instagram

 

A post shared by THE_BEST (@the_best.vi)

ಈ ಸೂಪರ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ಮೂಲಕ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 13.3 ಮಿಲಿಯನ್ ಜನರು ವೀಕ್ಷಿಸಿದ್ದು 1.5 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ.