ಈ ಬೆಕ್ಕಿಗೆ ಜನರು ಹಣ ಕೊಡುತ್ತಾರೆ, ಒಂದು ವೇಳೆ ಹಣ ತಿರುಗಿ ತಗೆದುಕೊಳ್ಳಲು ಹೋದರೆ ಬೆಕ್ಕು ಏನು ಮಾಡುತ್ತೆ ಗೊತ್ತಾ? ವೀಡಿಯೋ ನೋಡಿ….!!!

ಬೆಕ್ಕು ಈ ಪ್ರಾಣಿಯನ್ನು ಸಾಕು ಪ್ರಾಣಿಗಳ ಎಂತಹ ವರ್ಗಕ್ಕೆ ಸೇರಿಸಲಾಗುವದು ಎಂದರೆ ಅವುಗಳ ಕುರಿತು ಯಾರಿಗೂ ಸಹ ಊಹಿಸಲು ಸಾಧ್ಯವಾಗುವದಿಲ್ಲ. ನಿಮ್ಮ ಮನೆಯಲ್ಲಿ ಸಹ ಒಂದು ಸಾಕಿದ ಬೆಕ್ಕು ಇದ್ದರೆ ಅದರ ಕಿತಾಪತಿಯ ಕುರಿತು ನಿಮಗೆ ಎಲ್ಲ ಗೊತ್ತಿದೆ ಎಂದುಕೊಂಡರೆ ಅದು ತಪ್ಪಾಗಬಹುದು. ಆದರೆ ಮನೆಯಲ್ಲಿಯ ಬೆಕ್ಕು ಕೆಲವೊಮ್ಮೆ ಊಟದ ತಟ್ಟೆಯಲ್ಲಿ, ಕೆಲವೊಮ್ಮೆ ಕೆಲವೊಬ್ಬರ ಕಿವಿಯ ಬದಿಯಿಂದ ಹಾರಾಡುವದು ನೀವು ನೋಡಿರಬಹುದು. ಆದರೆ ಬೆಕ್ಕು ಕೆಲವೊಮ್ಮೆ ಯಾವ ಕೃತಿ ಮಾಡುವದು ಎಂಬುದು ಗುರುತಿಸಲು ಸಹ ಸಾಧ್ಯವಾಗುವದಿಲ್ಲ. ಅಸಾಧ್ಯವಾದ ಕಾರ್ಯವನ್ನು ಸಾಧ್ಯವನ್ನಾಗಿ ಮಾಡುವದೇ ಬೆಕ್ಕಿನ ವಿಷೇಶತೆ ಇದೆ.

ಬೆಕ್ಕಿನ ಕರಾಮತಿಯ ಕುರಿತು ಎಷ್ಟೇ ಹೇಳಿದರು ಅದು ಸಾಲದು. ಬೆಕ್ಕು ಇದೊಂದು ತುಂಬಾ ಬುದ್ಧಿವಂತ ಮತ್ತು ಚತುರ ಪ್ರಾಣಿಯಾಗಿದೆ. ಬೆಕ್ಕಿನ ಒಂದು ಆಶ್ಚರ್ಯ ಪಡಿಸುವಂತಹ ವೀಡಿಯೋ ಸದ್ಯಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಬೆಕ್ಕು ಮಂದಿರದ ಹೊರವಲಯದ ಒಂದು ಚೌಕಟ್ಟಿನಲ್ಲಿ ಕುಳಿತುಕೊಂಡಿರುತ್ತದೆ. ಆದರೆ ಆ ಸ್ಥಳದಿಂದ ಬೆಕ್ಕು ಯಾವತ್ತೂ ಹೋಗುವದಿಲ್ಲವಂತೆ ಹೀಗಾಗಿ ಈ ಬೆಕ್ಕನ್ನು ಅಲ್ಲಿಯ ಜನರು ದೈವ ಬೆಕ್ಕು ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ ಅಲ್ಲಿಯ ದೇವಸ್ಥಾನಕ್ಕೆ ಬರುವ ಭಕ್ತರು ಈ ಬೆಕ್ಕನ್ನು ಕಂಡು ನಮಸ್ಕರಿಸಿ ಅದರ ಎದುರುಗಡೆ ತಮಗೆ ಕೈಲಾದಷ್ಟು ಹಣ ಎಸೆಯುತ್ತಾರೆ. ಆದರೆ ಈ ಬೆಕ್ಕು ಹಣ ಎಸೆಯುವರನ್ನು ಕಂಡರೆ ತುಂಬಾ ಖುಷಿ ಪಡುತ್ತೆ. ಅದೇ ಭಕ್ತರು ಒಂದು ವೇಳೆ ಅದರ ಮುಂದಿರುವ ಹಣವನ್ನು ಮರಳಿ ತಗೆದುಕೊಳ್ಳಲು ಪ್ರಯತ್ನ ಪಟ್ಟರೆ ಈ ಬೆಕ್ಕು ಏನು ಮಾಡುತ್ತೆ ಅಂತ ನೀವೇ ಈ ವೀಡಿಯೋ ನೋಡಿ ಗೊತ್ತಾಗುತ್ತೆ.

ವೀಡಿಯೋ ನೋಡಿ.

ಪ್ರಸ್ತುತ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದ್ದು ಇದನ್ನು ಐಎಫ್ಎಸ್ ಅಧಿಕಾರಿ ಡಾ ಸಾಮ್ರಾಟ್ ಗೌಡಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಶೇರ್ ಮಾಡುವಾಗ ‘ಓನ್ಲಿ ಗಿವಿಂಗ್, ನಾಟ್ ಟೆಕಿಂಗ್’ ಅಂತ ಕ್ಯಾಪ್ಶನ್ ಸಹ ನೀಡಿದ್ದಾರೆ.