ಉದ್ದನೆಯ ಹಸಿರು ಮೆಣಸಿನಕಾಯಿಯನ್ನು ಹಣ್ಣಿನ ಹಾಗೆ ತಿಂದ ನಂತರ ಪುಟ್ಟನ ಮುಖ ಒಮ್ಮೆ ನೋಡಿ! ಈ ವೈರಲ್ ವಿಡಿಯೋದಲ್ಲಿ…
ಮಕ್ಕಳ ಆಟ ತುಂಬಾ ವಿಚಿತ್ರವಾಗಿರುತ್ತವೆ. ಅವರ ಆಡುವ ಆಟಗಳು ಕೆಲವೊಮ್ಮೆ ಪೋಷಕರಿಗೆ ಮತ್ತು ಕೆಲವೊಮ್ಮೆ ಸ್ವಂತಕ್ಕೆ ಸಮಸ್ಯೆ ತಂದುಕೊಳ್ಳುತ್ತಾರೆ. ಆಟ ಆಟಗಳಲ್ಲಿ ಮಕ್ಕಳು ಏನು ಮಾಡುತ್ತಾರೆ ಗೊತ್ತೇ ಆಗುವುದಿಲ್ಲ. ಈಗ ಇಲ್ಲಿಯ ವಿಡಿಯೋದಲ್ಲಿಯ ದೃಶ್ಯ ನೋಡಿ ನಗಬೇಕೋ ಅಳಬೇಕೋ ಅದೇ ಗೊತ್ತಾಗುವುದಿಲ್ಲ.
ಏಕೆಂದರೆ ಹುಡುಗ ಮೆಣಸಿನ ತೋಟದಲ್ಲಿ ಗಿಡಕ್ಕೆ ಅಂಟಿದ ಹಸಿರು ಮೆಣಸಿನಕಾಯಿಯನ್ನು ನೋಡಿ ನೇರ ಬಾಯಿಯಲ್ಲಿಟ್ಟು ರುಚಿಕಟ್ಟಾದ ಹಣ್ಣಿನ ರೀತಿಯಲ್ಲಿ ಕಟ್ ಮಾಡಿ ತಿಂದಿದ್ದಾನೆ. ತಿಂದ ಕ್ಷಣದಲ್ಲಿಯೇ ಆತನ ಮುಖ ನೋಡಿ ನಗಬೇಕೊ ಅಥವಾ ಮರುಕ ಪಡಬೇಕೋ ಎಂಬುದೇ ನೋಡುವವರಿಗೆ ಗೊತ್ತಾಗುವುದಿಲ್ಲ. ತಿನ್ನುವ ಮೊದಲಿದ್ದ ಹುಡುಗನ ಮುಖ ತಿಂದ ನಂತರ ತಕ್ಷಣ ಕ್ಷಣದಲ್ಲಿಯೇ ತುಂಬಾ ಬದಲಾಗಿಬಿಟ್ಟಿದೆ. ಈ ವಿಡಿಯೋ ನೋಡಿದಾಗ ಹುಡುಗನ ಅವಸ್ಥೆ ತೀರಾ ದುರವಸ್ಥೆ ಆಗಿ ಬಿಟ್ಟಿದೆ ಎಂಬುದು ತಿಳಿದು ಬರುತ್ತದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಫನ್ನಿ ಟು ಫನ್ 01 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಸುಮಾರು 2 ಲಕ್ಷಕ್ಕೂ ಮೇಲ್ಪಟ್ಟು ಈ ವಿಡಿಯೋಗೆ ಲೈಕ್ ಗಳು ಬಂದಿವೆ.