ಉದ್ಯೋಗ ಪ್ರಾರಂಭಿಸಲು ಹಣ ಬೇಕೇ? ಈ Whatsapp ನಂಬರಿಗೆ ಮಾಡಿ ಕಾಲ್, ಬರೀ ಹತ್ತೇ ನಿಮಿಷಗಳಲ್ಲಿ ಸಿಗತ್ತವೆ 10 ಲಕ್ಷ ₹.

ಬಿಸಿನೆಸ್ ಲೋನ್ ನ್ನು ಬ್ಯಾಂಕ್ ಮತ್ತು ಇನ್ನಿತರ ಫೈನಾನ್ಸಿಯಲ್ ಸಂಸ್ಥೆಗಳಿಂದ ಪಡೆಯುವುದು ಎಂದರೆ ತುಂಬಾ ಕಷ್ಟದ ಪ್ರಕ್ರಿಯೆಯಾಗಿದೆ. ಈ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವು ವಿಕಾಸವಾಗುತ್ತಿದ್ದರೂ ಸಾಲಗಾರರಿಗೆ ಮಾತ್ರ ಸಾಲ ಪಡೆಯಲು ತುಂಬಾ ಸಲ ಸುತ್ತಾಡಬೇಕಾಗುತ್ತದೆ.

ಈ ಸಾಲದ ಭಾರವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಮತ್ತು ಸಾಲ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ ಮಾಡುವ ಸಲುವಾಗಿ ಐಐಎಫ್ಎಲ್ ಫೈನಾನ್ಸ್ ವಾಟ್ಸಪ್ ಇನ್ಸ್ಟಾಲ್ ಬಿಜಿನೆಸ್ ಲೋನ್ ಸೌಲಭ್ಯವನ್ನು ಪ್ರಾರಂಭಿಸಿದೆ. ಇದರ ಅಂತರ್ಗತ ಗ್ರಾಹಕನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಮುಖಾಂತರ 10 ಲಕ್ಷ ರೂಪಾಯಿಗಳವರೆಗೆ ಉದ್ಯೋಗಕ್ಕಾಗಿ ಸಾಲ ಪಡೆಯಬಹುದಾಗಿದೆ. ಹತ್ತು ನಿಮಿಷಗಳಲ್ಲಿ ಸಾಲವು ಮಂಜೂರಾಗುತ್ತದೆ ಎಂದು ಕಂಪನಿಯು ದಾವೆ ಮಾಡಿದೆ.

ಕಂಪನಿಯು ಹೇಳುವ ಪ್ರಕಾರ, ಐಐಎಫ್ಎಲ್ ವಾಟ್ಸಪ್ ಇನ್ಸ್ಟಂಟ್ ಬಿಜಿನೆಸ್ ಲೋನ್ ಪ್ರಾರಂಭಿಸಿದ ದೇಶದಲ್ಲಿ ಮೊದಲ NBFC ಕಂಪನಿಯಾಗಿದೆ ಎನ್ನುತ್ತಾರೆ. ಇದರಲ್ಲಿ ಕನಿಷ್ಠ ಕಾಗದಪತ್ರಗಳು ಮತ್ತು ಮಂಜೂರಿಯ ಜೊತೆಗೆ 5 ನಿಮಿಷದಲ್ಲಿ ಹತ್ತು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು.

ಭಾರತದಲ್ಲಿ 45 ಕೋಟಿಗಿಂತಲೂ ಹೆಚ್ಚಿನ ವಾಟ್ಸಪ್ ಗ್ರಾಹಕರು ಇದ್ದಾರೆ. ಈ ಸಹಾಯದಿಂದ 10 ನಿಮಿಷಗಳಲ್ಲಿ ಸಾಲ ಸಿಗಬಹುದು. AI-bot ನ ಸಹಾಯದಿಂದ ಯೂಸರ್ಸ್ ಗಳ ಇನ್ಪುಟ್ ಸಾಲದ ಆಫರ್ ಜೊತೆಗೆ ಜೋಡಿಸಲಾಗುತ್ತದೆ. ನೀವು 24×7 ಸಾಲಕ್ಕಾಗಿ ಅರ್ಜಿ ಮಾಡಬಹುದಾಗಿದೆ. ನಂತರ ಕೆವೈಸಿ, ಬ್ಯಾಂಕ್ ಖಾತೆಯ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣ ಮಾಡಲಾಗುವುದು.

ವಾಟ್ಸಪ್ ಮುಖಾಂತರ ಐಐಎಫ್ಎಲ್ ಫೈನಾನ್ಸ್ ಕಡೆಯಿಂದ ಸಾಲ ಪಡೆಯುವ ಸಲುವಾಗಿ ಯೂಸರ್ ಗೆ 9019702184 ಈ ಕ್ರಮಾಂಕಕ್ಕೆ ಹಾಯ್ ಕಳಿಸಬೇಕಾಗುವುದು. ತದನಂತರ ಪ್ರಾಥಮಿಕ ಸ್ವರೂಪದ ಮಾಹಿತಿಯನ್ನು ನೀಡಬೇಕಾಗುವುದು. ಆಮೇಲೆ ಕೆವೈಸಿ ಮತ್ತು ಬ್ಯಾಂಕ್ ವರ್ಗಾವಣೆಯ ವಿವರವನ್ನು ನೀಡಬೇಕಾಗುವುದು. ಅದಾದ ಮೇಲೆ ನೊಂದಣಿಯನ್ನು ಮಾಡಿದನಂತರ ನಿಮ್ಮ ಖಾತೆಯಲ್ಲಿ ಹಣ ಜಮೆ ಆಗುವುದು.

ಐಐಎಫ್ಎಲ್ ಫೈನಾನ್ಸ್ ಇದು ಭಾರತದಲ್ಲಿ ಅತಿ ದೊಡ್ಡದಾದ ರಿಟೇಲ್ ಫೋಕಸ್ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಯಾಗಿದೆ. ಈ ಫೈನಾನ್ಸ್ ಕಂಪನಿಯು ಅಡುವು ಮತ್ತು ಇನ್ನಿತರ ವಿವಿಧ ವರ್ಗಗಳಿಗೆ ಬೇರೆ ಬೇರೆ ರೀತಿಯ ಸಾಲ ನೀಡುತ್ತದೆ. ಅವರ ಸಾಲದ ಪೋರ್ಟ್ಫೋಲಿಯೋ ನಲ್ಲಿ ಗೃಹ ಸಾಲ, ಸುವರ್ಣ ಸಾಲ, ಉದ್ಯೋಗ ಸಾಲ, ಸೂಕ್ಷ್ಮ ವಿತ್ತ, ಬಂಡವಾಳ ಮಾರುಕಟ್ಟೆಯ ವಿತ್ತ ಮತ್ತು ಇನ್ನಿತರ ವಿಷಯಗಳ ಸಮಾವೇಶವಿದೆ.