ಐದು ರೂಪಾಯಿಯ ಹಳೆ ನೋಟು ಹೊಂದಿರುವವರಿಗೆ ಇದೆ ಲಕ್ಷ ಲಕ್ಷ ಹಣ ಮಾಡುವ ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ..
ಮಿತ್ರರೇ ಜಗತ್ತಿನಾದ್ಯಂತ ಹಳೆಯ ವಸ್ತುಗಳು ಒಮ್ಮೆಲೇ ಯಾವ ಮತ್ತು ಎಂತಹ ಎತ್ತರದ ಬೆಲೆಗೆ ಅಥವಾ ಮೌಲ್ಯಕ್ಕೆ ಮಾರಲ್ಪಡುತ್ತವೆ ಗೊತ್ತಾಗುವದಿಲ್ಲ. ಮತ್ತು ಹಳೆಯ ವಸ್ತುಗಳು ತುಂಬಾ ಬೆಲೆಯುಳ್ಳದ್ದಿರುತ್ತವೆ. ಕೆಲವೊಂದು ವಸ್ತುಗಳು ಹೀಗೂ ಇರುತ್ತವೆ, ಅವುಗಳು ನಮ್ಮ ಹತ್ತಿರವಿದ್ದು ಸಹಿತ ಅವುಗಳ ಬೆಲೆಯ ಬಗ್ಗೆ ನಮಗೆ ಗೊತ್ತಿರುವದಿಲ್ಲ. ಆ ವಸ್ತುಗಳು ಬೆಲೆಯಿಲ್ಲದೆ ಹಾಗೆಯೇ ನಮ್ಮಲ್ಲಿ ಬಿದ್ದು ಹಾಳಾಗುತ್ತಿರುತ್ತವೆ. ಹೀಗಾಗಿ ನಮಗೆ ತುಂಬಾ ನಷ್ಟವೂ ಆಗುತ್ತಿರುತ್ತದೆ. ಆದರೀಗ ಯಾರ ಹತ್ತಿರ ಹಳೇಯ ಐದು ರೂಪಾಯಿಯ ನೋಟು ಇದೆಯೋ ಅವರಿಗಾಗಿ ಒಂದು ಸಿಹಿ ಸುದ್ದಿ ಇದೆ.
ಕೆಲವು ವರ್ಷಗಳ ಹಿಂದೆ ಐದು ರೂಪಾಯಿಯ ಹಳೆಯ ನೋಟು ಚಲನದಲ್ಲಿತ್ತು. ಈಗ ಆ ಹಳೆಯ ನೋಟನ್ನು ಅಂಗಡಿಗಳಲ್ಲಿ ಕೊಟ್ಟರೆ ಸದ್ಯಕ್ಕೆ ಯಾರೂ ತೆಗೆದುಕೊಳ್ಳುವವರಿಲ್ಲ. ಆದರೀಗ ಅದೇ ಹಳೆಯ ನೋಟಿನ ಬೆಲೆ ಕೇಳಿ ಅಚ್ಚರಿಯಾಗಬಹುದು. ಯಾಕೆಂದರೆ ನಿಮ್ಮ ಹತ್ತಿರ ಅಂತಹ ನೋಟಿದ್ದರೆ ಹಾಗೂ ಅದರ 786 ಬರೆದಿದ್ದರೆ, ಇಲ್ಲವೇ ಅದರ ಮೇಲೆ ಹಳೆಯ ಚಿತ್ರ ಇದ್ದರೆ, ಅಂಥ ನೋಟು ಸದ್ಯಕ್ಕೆ ಲಕ್ಷಾವಧಿ ರೂಪಾಯಿಗಳಲ್ಲಿ ಮಾರಲ್ಪಡುತ್ತವೆ. ಕೆಲವು ಜನರು ಇಂಥ ವಿಶೇಷತೆಗಳಿಂದಲೇ ಹಳೆಯ ನೋಟಿಗಾಗಿ ಸಾಕಷ್ಟು ಹಣ ನೀಲಾಮಿನಲ್ಲಿ ಖರ್ಚು ಮಾಡುತ್ತಾರೆ.

ಈಗ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಇರಬಹುದು ಈ ರೀತಿಯ ನೋಟುಗಳನ್ನು ಎಲ್ಲಿ ಮಾರಾಟಮಾಡಬಹುದು? eBey ಮತ್ತು ಇಂಡಿಯನ್ ಓಲ್ಡ್ ಕ್ವಾಯಿನ್ ನಂತಹ ವೆಬ್ ಸೈಟ್ ಗಳಲ್ಲಿ ಸರಳವಾಗಿ ನಿಮ್ಮ ಹತ್ತಿರವಿದ್ದ ನೋಟಿನ ಫೋಟೋಗಳನ್ನು ಅಪ್ ಲೋಡ್ ಮಾಡಿ ಲಕ್ಷಾವಧಿ ರೂಪಾಯಿಗಳನ್ನು ಗಳಿಸಬಹುದಾಗಿದೆ. ನಿಮ್ಮ ನೋಟಿಗೆ ಯಾರು ಹೆಚ್ಚು ಬೆಲೆ ಕೊಡಲು ಸಿದ್ಧರಿರುತ್ತಾರೋ ಆಗ ಅವರಿಗೆ ಅದನ್ನು ಮಾರಿ ನೀವು ಹಣ ಗಳಿಸಬಹುದು. ಈ ರೀತಿ ಹಳೆಯ ನೋಟುಗಳಿಂದ ಲಕ್ಷಾವಧಿ ರೂಪಾಯಿಗಳವರೆಗೆ ಕೂತಲ್ಲೇ ಹಣಗಳಿಸಬಹುದು.