‘ಐ ಲವ್ ಯು’ ಅಂತ ಹೇಳಿ ಮುತ್ತು ಕೊಟ್ಟ ಮಹಿಳೆ, ಬಾಯಿ ತೆರೆದು ತನ್ನದೇ ಸ್ಟೈಲ್ ನಲ್ಲಿ ಪ್ರೀತಿ ತೋರಿದ ಹೆಬ್ಬಾವು! ವಿಡಿಯೋ ನೋಡಿ………!
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಏನು ವೈರಲ್ ಆಗುತ್ತೆ ಅಂತ ಹೇಳಲು ಸಾಧ್ಯವಾಗುವದಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದೊಂದಿಗೆ ಹೊಂದಿಕೊಂಡಿದ್ದಾರೆ. ತಾವು ಮಾಡಿರುವ ಅನೇಕ ಕಾರ್ಯಗಳ ಅಥವಾ ಆಕಸ್ಮಿಕವಾಗಿ ಘಟಿಸಿದ ಘಟನೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದೊಂದಿಗೆ ಶೇರ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತರುತ್ತಿದ್ದಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ನಮಗೆಲ್ಲ ಗೊತ್ತಿರುವ ಹಾಗೆ ಪ್ರಾಣಿಗಳು ತುಂಬಾ ಹುಷಾರ ಆಗಿರುತ್ತವೆ. ನಾವು ಅವುಗಳಿಗೆ ಏನನ್ನು ಮಾಡುತ್ತೇವೆಯೋ ಅವು ಸಹ ಅದೇ ರೀತಿಯಾದ ಪ್ರತಿಕ್ರಿಯೆ ನೀಡುತ್ತವೆ. ಪ್ರಾಣಿಗಳಿಗೆ ಒಂದು ಸಲ ಪ್ರೀತಿ ತೋರಿಸಿದರೆ ಸಾಕು ಅವು ಜೀವನವಿಡೀ ನಮ್ಮನ್ನು ಪ್ರೀತಿಸುತ್ತವೆ. ನಾವು ಹುಲಿ ಸಿಂಹಗಳನ್ನು ಕಂಡರೆ ಹೆದ#ರಿ ಓಡಿ ಹೋಗಿ ಬಿಡುತ್ತೇವೆ. ಆದರೆ ಅದೇ ಹುಲಿ ಸಿಂಹದ ಮರಿಗಳನ್ನು ಮನೆಯಲ್ಲಿ ತಂದು ಅವುಗಳನ್ನು ಪ್ರೀತಿಯಿಂದ ಜೋಪಾನ ಮಾಡಿ ಸಾಕಿದರೆ ಅವು ಎಷ್ಟೇ ದೊಡ್ಡದಾದರೂ ಸಹ ನಮಗೆ ಹೆದರಿಕೆ ಬರುವದಿಲ್ಲ. ಏಕೆಂದರೆ ಅವು ನಮ್ಮ ಮೇಲೆ ಅಷ್ಟೊಂದು ಪ್ರೀತಿಯನ್ನು ಹೊಂದಿರುತ್ತವೆ ಅವು ನಮಗೆ ಕಂಡಾಗ ಪ್ರೀತಿಯ ಭಾವನೆ ವ್ಯಕ್ತ ಪಡಿಸುತ್ತವೆ ಹೊರೆತು ಎಂದೆಂದೂ ದ್ವೇ#ಷದ ಭಾವನೆ ಅವುಗಳು ವ್ಯಕ್ತ ಪಡಿಸುವದಿಲ್ಲ.
ಪ್ರಸ್ತುತ ವಿಡಿಯೋದಲ್ಲಿ ಸಹ ಇದೆ ಪ್ರಕಾರದ ಸಂಗತಿ ಕಂಡು ಬರುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಮಹಿಳೆ ತಾನು ಸಾಕಿದ ಹೆಬ್ಬಾವನ್ನು ತನ್ನ ಕೊರಳಲ್ಲಿ ಹಾಕಿಕೊಂಡು ಅದರ ಮುಖವನ್ನು ತನ್ನ ಮುಖದ ಎದುರುಗಡೆ ತಗೆದುಕೊಂಡು ಅದಕ್ಕೆ ಪ್ರೀತಿಯಿಂದ ಕಿಸ್ ಕೊಡುತ್ತಾಳೆ. ಈ ಹಾವು ನೋಡಿದರೆ ಸಾಕು ಹೆದರಿಕೆ ಉಂಟಾಗುವಂತಹ ಹಾವಿನ ಜೊತೆಗೆ ಈ ಮಹಿಳೆ “ಐ ಲವ್ ಯು” ಎಂದು ಹೇಳುತ್ತಾ ಅದಕ್ಕೆ ಮುತ್ತು ಕೊಡುತ್ತಾಳೆ. ಮುತ್ತು ಕೊಟ್ಟಾಗ ಹೆಬ್ಬಾವು ಮರಳಿ ನೀಡಿದ ಪ್ರತಿಕ್ರಿಯೆಯನ್ನು ಕಂಡರೆ ಆಶ್ಚ#ರ್ಯ ವಾಗುತ್ತದೇ. .
ಮಹಿಳೆ ಈ ಹಾವಿಗೆ ಮೊದಲು ಕಿಸ್ ಕೊಡುತ್ತಾಳೆ. ಮುತ್ತು ಕೊಟ್ಟಾಗ ಹಾವು ಪ್ರೀತಿಯಿಂದ ಅದರ ಬಾಯಿಯನ್ನು ತಗೆದು ತನ್ನ ಪ್ರೀತಿಯನ್ನು ವ್ಯಕ್ತ ಪಡಿಸುತ್ತದೆ. ಇದನ್ನು ಕಂಡು ಮಹಿಳೆಯು ಸಹ ತುಂಬಾ ಖುಷಿ ಪಡುತ್ತಾಳೆ. ಈ ಹೆಬ್ಬಾವು ತೋರಿದ ಪ್ರೀತಿಗೆ ಮಹಿಳೆ ಹಾವಿನ ಮುಖವನ್ನು ತನ್ನ ಕೈಯಲ್ಲಿ ಹಿಡಿದು ‘ಐ ಲವ್ ಯು’ ಅಂತ ಹೇಳಿ ಹಾವಿಗೆ ಮತ್ತೊಂದು ಮುತ್ತು ಕೊಡುತ್ತಾಳೆ. ಆದರೆ ಈ ಬಾರಿ ಹಾವು ತನ್ನ ಪ್ರೀತಿಯನ್ನು ತೋರುವ ಸಲುವಾಗಿ ನಿಧಾನವಾಗಿ ಮಹಿಳೆಯ ಗಲ್ಲದ ಕಡೆಗೆ ಹೋಗುತ್ತದೆ. ಹೋದ ಮೇಲೆ ಮಹಿಳೆಯ ಗಲ್ಲವನ್ನು ಮೆಲ್ಲಗೆ ಸವರುತ್ತದೆ. ಈ ರೀತಿಯಾಗಿ ಬಾಯಿ ತೆರೆದು ಗಲ್ಲವನ್ನು ಸವರಿ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸುತ್ತದೆ.
ವಿಡಿಯೋ ನೋಡಿ.
ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ royal_python ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಸದ್ಯಕ್ಕೆ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಇದುವರೆಗೆ ಹತ್ತು ಸಾವಿರಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಅನೇಕ ನೆಟ್ಟಿಗರು ಈ ವಿಡಿಯೋ ಕುರಿತು ವಿವಿಧ ರೀತಿಯಾದ ಪ್ರತಿಕ್ರಿಯೆ ನೀಡಿದ್ದಾರೆ.