ಓದುತ್ತ ಕುಳಿತಿರುವ ಸನಿ ಲಿಯೋನಿ ಮೇಲೆ ಇದ್ದಕ್ಕಿದ್ದಂತೆ ನಕಲಿ ಹಾವನ್ನು ಎಸೆದ ವ್ಯಕ್ತಿ; ಆಗ ಸನಿ ಲಿಯೋನಿ ಅವಸ್ಥೆ ಹೇಗಾಗಬೇಡ? ನೋಡಿ ಈ Video
ವೈರಲ್ ವಿಡಿಯೋ..ಸನಿ ಲಿಯೋನ್ ಮೇಲೆ ವ್ಯಕ್ತಿಯೊಬ್ಬ ಹಠಾತ್ ಹಾವನ್ನು ಒಗೆದಾಗ, ಹೆದರಿ ತಬ್ಬಿಬ್ಬಾದ ಸನ್ನಿಯ ಅವಸ್ಥೆ ಅಯೋಮಯ…
ಬಾಲಿವುಡ್ ನಲ್ಲಿ ಅಂತೂ ಇಂತೂ ತಮ್ಮ ವಿಶೇಷವಾದ ಸ್ಥಾನವನ್ನು ಸನ್ನಿ ಲಿಯೋನ್ ಪ್ರಸ್ತಾಪಿಸಿ ಬಿಟ್ಟಿದ್ದಾರೆ ಎನ್ನಬಹುದು. ಇವರು ತಮ್ಮ ವಿಶೇಷವಾದ ಜೀವನ ಶೈಲಿಗಾಗಿ ಪರಿಚಿತರರಾಗಿದ್ದಾರೆ. ಇವರು ಯಾವತ್ತೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ತಮ್ಮ ಫೋಟೋ ಹಾಗೂ ವೀಡಿಯೋಗಳನ್ನು ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡುತ್ತಿರುತ್ತಾರೆ.
ಸದ್ಯ ಅವರ ಹಳೆಯ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಯಾವುದೋ ಒಂದು ಚಿತ್ರದ ಸಂದರ್ಭದಲ್ಲಿ ಸನ್ನಿ ಚೇರ್ ಮೇಲೆ ಕುಳಿತು ಪುಸ್ತಕವನ್ನು ತಿರುವಿ ಹಾಕುತ್ತಿದ್ದಾರೆ. ಆ ಸಮಯದಲ್ಲಿ ಸನ್ನಿ ಅವರಿಗೆ ಗೊತ್ತಾಗದಂತೆ ಹಿಂದಿನಿಂದ ಬಂದ ವ್ಯಕ್ತಿಯೋರ್ವ ಸನ್ನಿ ಲಿಯೋನ್ ಅವರ ಮೇಲೆ ಹಾವೊಂದನ್ನು ಎಸೆದು ಅಲ್ಲಿಂದ ಓಡಿ ಹೋಗಿದ್ದಾನೆ.
ಆಕಸ್ಮಿಕವಾಗಿ ನಡೆದ ಘಟನೆಯಿಂದ ಸನ್ನಿ ಅವರು ಒಮ್ಮೆಲೆ ತುಂಬಾ ಹೆದರಿ ಬಿಟ್ಟಿದ್ದಾರೆ. ಆನಂತರ ಸನ್ನಿ ಅವರು ಹಾವನ್ನು ಎಸೆದ ವ್ಯಕ್ತಿಯನ್ನು ಬೆನ್ನಟ್ಟಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ವಿಡಿಯೋದಲ್ಲಿ ಸನ್ನಿ ಅವರ ಮುಖದ ಗಾಬರಿಯಾದ ಹಾವಭಾವ ನೋಡುವಂತಾಗಿದೆ. ಈ ವಿಡಿಯೋ 3 ವರ್ಷ ಹಳೆಯದಾದರೂ ಸಹಿತ ಮತ್ತೊಮ್ಮೆ ಎಲ್ಲರ ಗಮನಸೆಳೆಯುತ್ತಿದೆ.
ವಿಡಿಯೋ ನೋಡಿ
ಸನ್ನಿ ಅವರ ಮುಂಬರುವ ಚಿತ್ರಗಳ ಬಗ್ಗೆ ಹೇಳಬೇಕಾದರೆ, ಹಾರರ್ ಮತ್ತು ಕಾಮಿಡಿ ಮೇಕ್ಸ್ ಚಿತ್ರ ಕೋಕಾಕೋಲಾ, ರಂಗೀಲಾ, ವೀರಮಾದೇವಿ ಈ ಚಿತ್ರಗಳು ತೆರೆಕಾಣುವ ನಿರೀಕ್ಷೆಯಲ್ಲಿವೆ. ಸನ್ನಿ ಲಿಯೋನ್ ಜನಪ್ರಿಯತೆಯು ಬಿಗ್ ಬಾಸ್ ಸ್ಪರ್ಧಿಯಾಗಿ ಎಂಟ್ರಿ ಮಾಡಿದ ನಂತರ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಯಿತು.