ಕಡಿಮೆ ವಯಸ್ಸಿನಲ್ಲಿ ತರುಣಿಯಾಗಿ ಕಾಣಲು ‘ಈ’ ಸೌತ್ ನಟಿ ಬಳಸಿದ್ದಳು ಇಂಜೆಕ್ಷನ್! 16 ಕ್ಕೆ ತನಗಿಂತ 18 ವರ್ಷ ದೊಡ್ಡ ನಟನೊಂದಿಗೆ ಕೊಟ್ಟಿದ್ದಳು ‘ಆ’ ಸೀನ್!

ಪ್ರತಿಯೊಂದು ಹುಡುಗಿ ತಾನು ಸುಂದರವಾಗಿರಬೇಕು ಎಂಬ ಸಹಜ ಆಸೆ ಹೊಂದಿದವಳಾಗಿರುತ್ತಾಳೆ. ಇನ್ನು ಸಿನೆಮಾ ಜಗತ್ತಿನಲ್ಲಿಯಂತೂ ಕೇಳಲೇಬೇಡಿ. ಸುಂದರವಾಗಿ ಕಾಣುವ ಸಲುವಾಗಿ ಈಗ ಅನೇಕ ರೀತಿಯ ಶಸ್ತ್ರಕ್ರಿಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಈ ವಿಷಯ ಹೊಸದೇನಲ್ಲ. ಆದರೆ ಇಲ್ಲಿ ಹೆಸರಿಸುವ ನಟಿಯು ಸ್ವಲ್ಪ ಬೇರೆಯೇ ಇದ್ದಾಳೆ. ಇವಳು ಕಡಿಮೆ ವಯಸ್ಸಿನಲ್ಲಿಯೇ ತರುಣಿಯ ಹಾಗೆ ಕಾಣಲು ಹಾರ್ಮೋನ್ಸ್ ಇಂಜೆಕ್ಷನ್ ಮೊರೆ ಹೋದವಳು. ಇವಳ ಹೆಸರು ಸೌತ್ ಮತ್ತು ಬಾಲಿವುಡ್ ನಲ್ಲಿ ಫೇಮಸ್ ಆದ ಹನ್ಸಿಕಾ ಮೋಟವಾನಿ. ಇವಳು ಚಿಕ್ಕಂದಿನಿಂದಲೇ 2000 ದಲ್ಲಿ ಪ್ರಸಾರವಾದ tv ಶೋ ‘ಶಕಾ ಲಾಕ ಬುಮ್ ಬುಮ್’ ಮುಖಾಂತರ ಬಣ್ಣದ ಲೋಕದಲ್ಲಿ ಕಾಲಿಟ್ಟವಳು.

ಇಂಜೆಕ್ಷನ್ ಮುಖಾಂತರಳಾದಳು ತರುಣಿ.

2007 ರಲ್ಲಿ ಬಾಲಿವುಡ್ ಫಿಲ್ಮ್ ‘ಆಪ ಕಾ ಸುರೂರ್’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿದಳು. ಆಗ ಅವಳು ಬರೀ 16 ವರ್ಷದವಳಾಗಿದ್ದಳು. ಆ ಚಿತ್ರದಲ್ಲಿಯ ಹೀರೊ ಹಿಮೇಶ್ ರೇಶಮಿಯಾ ಆಕೆಗಿಂತ 18 ವರ್ಷ ದೊಡ್ಡವನಾಗಿದ್ದು ಆತನ ಜೊತೆಗೆ ರೋಮ್ಯಾನ್ಸ್ ಮಾಡಿದ್ದಳು.

ಈ ಚಿತ್ರದಲ್ಲಿ ಹನ್ಸಿಕಾ 21-22 ವರ್ಷ ಪ್ರಾಯದವಳಂತೆ ಕಾಣುತ್ತಿದ್ದಳು.

ರಿಪೋರ್ಟ್ ಪ್ರಕಾರ ಹನ್ಸಿಕಾಳ ತಾಯಿ ಡಾಕ್ಟರ್ ಆಗಿದ್ದು ಅದರ ಲಾಭ ತೆಗೆದುಕೊಂಡು ಬೇಗ ತರುಣಿಯಾಗುವ ಸಲುವಾಗಿ ಹಾರ್ಮೋನ್ಸ್ ಗಳ ಇಂಜೆಕ್ಷನ್ ತೆಗೆದುಕೊಂಡಳು. ಆಗ ಹಂಸಿಕಾ ಬರೀ 16 ರಲ್ಲೇ 21 ವರ್ಷ ವಯಸ್ಸಿನ ತರುಣಿಯ ಹಾಗೆ ಕಾಣುತ್ತಿದ್ದಳು. ಆದರೆ ಹನ್ಸಿಕಾಳಿಂದ ಈ ಬಗ್ಗೆ ಯಾವುದೇ ಹೇಳಿಕೆ ಬಂದಿಲ್ಲ. ಆಗ ಮಿಡಿಯಾದಲ್ಲಿ ಮಾತ್ರ ಈ ವಿಷಯದ ಬಗ್ಗೆ ಗುಸು ಗುಸು ಎದ್ದದ್ದು ನಿಜ.