ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಮೊಲದ ಬೇ#ಟೆ ಯಾಡಿದ ಹದ್ದು: ನೋಡಿ ಅದ್ಭುತವಾದ ವೀಡಿಯೋ!!!

ಸಾಮಾನ್ಯವಾಗಿ ಕಾಡಿನಲ್ಲಿ ಬದುಕುವ ಪ್ರತಿಯೊಂದು ಪ್ರಾಣಿ ತನ್ನ ಆಹಾರದ ಸಲುವಾಗಿ ಪರದಾಟ ಮಾಡುತ್ತವೆ. ಒಂದು ವೇಳೆ ದಿನನಿತ್ಯ ಪರದಾಟ ಮಾಡದೆ ಇದ್ದರೆ ಉಪವಾಸ ಇರಬೇಕಾಗುವದು ಹೀಗಾಗಿ ಅದು ಸಸ್ಯಹಾರಿಯೇ ಆಗಿರಲಿ ಅಥವಾ ಮಾಂಸಹಾರಿಯೇ ಆಗಿರಲಿ ಆಹಾರಕ್ಕಾಗಿ ಅಲೆದಾಟ ಮಾಡಲೇ ಬೇಕಾಗುವದು. ಶಕ್ತಿ ಹಾಗೂ ಬುದ್ಧಿವಂತಿಕೆ ಹೊಂದಿರುವ ಪ್ರಾಣಿ ಅಥವಾ ಪಕ್ಷಿಗಳು ತಮ್ಮ ಆಹಾರಕ್ಕಾಗಿ ಅಷ್ಟೊಂದು ಕಷ್ಟ ಪಡುವದಿಲ್ಲ ಏಕೆಂದರೆ ಅವುಗಳ ಬುದ್ಧಿವಂತಿಕೆಯಿಂದ ತಮ್ಮ ಬೇ#ಟೆಯನ್ನು ಒಂದೇ ಬಾರಿಗೆ ಯಶಸ್ಸು ಗೊಳಿಸುತ್ತವೆ.

ಸದ್ಯಕ್ಕೆ ಒಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಮೊಲ ಹಾಗೂ ಹದ್ದು ಇವುಗಳದ್ದಾಗಿದೆ. ಈ ವಿಡಿಯೋದಲ್ಲಿ ನೀವು ನೋಡಬಹುದು ಮೊಲ ತನ್ನಷ್ಟಕ್ಕೆ ತಾನು ಆಹಾರ ಸೇವನೆ ಮಾಡುತ್ತ ಅಂದರೆ ಹುಲ್ಲು ತಿನ್ನುತ್ತಾ ಕುಳಿತಿರುತ್ತದೆ. ಮೊಲ ತನ್ನ ಹೊರೆತು ಇಲ್ಲಿ ಯಾರೂ ಇಲ್ಲ, ನನಗೆ ಯಾವುದೇ ಭಯವಿಲ್ಲ ಎಂದು ಧೈರ್ಯದಿಂದ ಹುಲ್ಲು ತಿನ್ನುತ್ತಿರುತ್ತದೆ. ಆದರೆ ಈ ಸಂತೋಷ ಕೆಲವೇ ಕ್ಷಣಗಳಲ್ಲಿ ಕಳೆದು ಹೋಗುತ್ತೆ ಅನ್ನೋದನ್ನು ಅರಿಯದ ಮೊಲ ತನ್ನ ತಲೆ ಕೆಳಗೆ ಮಾಡಿ ಆಹಾರ ತಿನ್ನುತ್ತಿದ್ದಾಗ ಅಲ್ಲಿಂದ ಶರವೇಗದಲ್ಲಿ ಒಂದು ಹದ್ದು ಬಂದು ಮೊಲವನ್ನು ಬೇ#ಟೆಯಾಡುತ್ತದೆ. ಇನ್ನೇನು ಹದ್ದಿನಿಂದ ತಪ್ಪಿಸಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಹದ್ದು ತನ್ನ ಕಾಲಿನಲ್ಲಿ ಜೋರಾಗಿ ಹಿಡಿಯುತ್ತದೆ. ತದನಂತರ ಹದ್ದು ಬೇ#ಟೆಯಾಡಿದ ಮೊಲವನ್ನು ತನ್ನ ಮಾಲೀಕನಿಗೆ ತಂದು ಕೊಡುತ್ತದೆ ಈ ಹದ್ದು ಎಷ್ಟೊಂದು ವೇಗವಾಗಿ ಬೇ#ಟೆಯಾಡಿದೆ ಎಂದರೆ ಕೇವಲ ಸೆಕೆಂಡ್ ಗಳ ಮಾತ್ರ ಸಾಕಾಗಿದೆ ಈ ಹದ್ದಿಗೆ ತನ್ನ ಬೇಟೆಯನ್ನು ಹಿಡಿಯಲು.

ವಿಡಿಯೋ ನೋಡಿ

 

View this post on Instagram

 

A post shared by Lakshay Dhanda (@thejungle__book)

ಪ್ರಸ್ತುತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋ thejungle__book ಎಂಬ ಅಕೌಂಟ್ ಮೂಲಕ ಶೇರ್ ಮಾಡಲಾಗಿದ್ದು. ಇದುವರೆಗೆ ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಅರವತ್ತು ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ.