ಕಣ್ಣೆದುರೇ ಆಕ್ಸಿ#ಡೆಂಟ್ ನಲ್ಲಿ ಒಂದು ಕೋತಿ ಮೃ#ತ್ಯುವಾದದನ್ನು ಕಂಡು ದಿ#ಗಿಲುಗೊಂಡ ಎಲ್ಲ ಕೋತಿಗಳು ಸೇರಿ ಮಾಡಿದ್ದೇನು? ವೀಡಿಯೋ ನೋಡಿ.
ಪದೇ ಪದೇ ಪ್ರಾಣಿಗಳು ಓಡಾಡುವ ಜಾಗದಲ್ಲಿ ನಿಧಾನವಾಗಿ ವಾಹನ ಚಲಾಯಿಸಿ ಎಂದು ಕೇಳಿಕೊಂಡರೂ ಸಹ ಕೆಲವರು ಕಿವಿಗೊಡುವುದಿಲ್ಲ. ಹೊರತಾಗಿ ತಮ್ಮ ವಾಹನವನ್ನು ವೇಗವಾಗಿ ನಡೆಸುತ್ತಿದ್ದಾರೆ. ಹೀಗೆ ಅತೀ ವೇಗವಾಗಿ ಬರುತ್ತಿದ್ದ ಒಂದು ವಾಹನ ಅಲ್ಲಿದ್ದ ಒಂದು ಕೋತಿಯನ್ನು ಡಿಕ್ಕಿ ಹೊಡೆಯಿತು. ಆದರೆ ನಂತರ ಸಂಭವಿಸಿದ ಘಟನೆ ಭ#ಯಾನಕ ಮತ್ತು ಹೃದಯ ವಿ#ದ್ರಾವಕ ದೃಶ್ಯವಾಗಿದೆ. ಮಹಾಗಾಂವ್-ಕಾರಂಜಾ ರಸ್ತೆಯಲ್ಲಿ ಅಪರಿಚಿತ ವಾಹನ ಒಂದು ಕೋತಿಗೆ ಡಿಕ್ಕಿ ಹೊಡೆದಿದೆ. ಅಪ#ಘಾತದಲ್ಲಿ ಕೋತಿ ಗಂ#ಭೀರವಾಗಿ ಗಾಯಗೊಂಡು ರಸ್ತೆಯ ಮೇಲೆ ಬಿದ್ದಿತು.
ಈ ಕೋತಿ ಸಂಕಟದಿಂದ ಒದ್ದಾಡುವದನ್ನು ಕಂಡು ಇತರ ಕೋತಿಗಳು ದುಃಖ ಪಟ್ಟವು ಅಲ್ಲದೆ ವಾಹನಗಳನ್ನು ಕಂಡು ತುಂಬಾ ಕೋಪ ಗೊಂಡವು. ಆದರೆ ಕೆಲವು ಸಮಯದ ನಂತರ ಗಾ#ಯಗೊಂಡಿದ್ದ ಕೋತಿ ಸಾ#ವನ್ನಪ್ಪಿತು. ಈ ಘಟನೆಯಿಂದ ದುಃಖಗೊಂಡ ಅಲ್ಲಲ್ಲಿ ಹಿಂಡಿನಲ್ಲಿದ್ದ ಇತರ 20ರಿಂದ 30 ಮಂಗಗಳು ಒಂದೇ ಸಮನೆ ಗಲಾಟೆ ಮಾಡಿದವು. ತದನಂತರ ರೊ#ಚ್ಚಿಗೆದ್ದ ಈ ಮಂಗಗಳು ಹೆದ್ದಾರಿಯನ್ನು ತಡೆದು ಬಿಟ್ಟವು.
ವೀಡಿಯೋ ನೋಡಿ
ಮೃ#ತ ಕೋತಿಯ ಹಿಂಡಿನಲ್ಲಿಯ ಎಲ್ಲ ಕೋತಿಗಳು ಒಟ್ಟಿಗೆ ಸೇರಿದವು. ತದನಂತರ ರಸ್ತೆಯ ಮೇಲೆ ಎಲ್ಲ ಕೋತಿಗಳು ಗೋಳಾಡುವದನ್ನು ಕಂಡು ರಸ್ತೆಯ ಮೇಲಿಂದ ವಾಹನದ ಚಾಲಕರು ದಿ#ಗ್ಭ್ರಮೆಗೊಂಡರು. ಮನುಷ್ಯ ತನ್ನ ಅನುಕೂಲಕ್ಕಾಗಿ ಪ್ರಾಣಿಗಳ ವಸತಿ ಕಸಿದುಕೊಳ್ಳುತ್ತಿದ್ದಾನೆ ಹೀಗಾಗಿ ಕಾಡಿನಲ್ಲಿರುವ ಪ್ರಾಣಿಗಳು ಜನರವಸತಿಕಡೆಗೆ ಓಡೋಡಿ ಬರುತ್ತಿವೆ.
ಕೋತಿಗಳಿಗೆ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಲು ಸದಾ ರಸ್ತೆ ಕ್ರಾಸ್ ಮಾಡಬೇಕಾಗುತ್ತದೆ. ಕೋತಿಗಳ ಸಲುವಾಗಿ ಅಥವಾ ಇತರ ಪ್ರಾಣಿಗಳ ಸಲುವಾಗಿ ಕಾಡಿನಲ್ಲಿ ಹಾಯ್ದು ಹೋಗುವ ರಸ್ತೆಯಲ್ಲಿ ವಾಹನಗಳು ಸಾವಕಾಶವಾಗಿ ಚಲಾಯಿಸಿ ಅಂತ ಮನವಿಯನ್ನು ಮಾಡಲಾಗುತ್ತದೆ. ಆದರೆ ಅನೇಕ ವೇಳೆ ಈ ನಿಯಮ ಪಾಲನೆ ಮಾಡುವದಿಲ್ಲ ಇದರಿಂದ ಕಾಡುಪ್ರಾಣಿಗಳು ಬಲಿ#ಯಾಗುತ್ತವೆ.
ಕಣ್ಣೆದುರೇ ಮಂಗ ಸಾವನ್ನಪ್ಪಿದ್ದನ್ನು ಕಂಡು ಉಳಿದ ಕೋತಿಗಳು ಚೆಲ್ಲಾಪಿಲ್ಲಿಯಾದವು. ನಂತರ ಕೋತಿಗಳು ಸೇರಿ ರಸ್ತೆ ತಡೆದವು. ಸತ್ತ ಕೋತಿಯ ಸುತ್ತ ಸತತವಾಗಿ ಮಂಗಗಳು ತಿರುಗಾಡುತ್ತಿದ್ದವು. ಈ ದೃಶ್ಯ ಕಂಡರೆ ನೀವು ಸಹ ದುಃ#ಖ ಪಡುವಿರಿ.