ಕಬೀರ್ ಸಿಂಗ್ ಚಿತ್ರದಲ್ಲಿಯ ಶಾಹಿದ್ ಕಪೂರ್ ಅವರ ಮನೆಗೆಲಸದವಳು ನೈಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ? ಬಾಲಿವುಡ್ ನಟಿಯರಿಗಿಂತ ಕಡಿಮೆ ಏನಲ್ಲ!!

ಬಾಲಿವುಡ್ ನಲ್ಲಿಯ ಸೂಪರ್ ಸ್ಟಾರ್ ಆದ ಶಾಹಿದ್ ಕಪೂರ್ ಮತ್ತು ಕಿಯಾರಾ ಅಡವಾಣಿ ಅಭಿನಯದ ಕಬೀರ್ ಸಿಂಹ ಈ ಚಿತ್ರಪಟ ಬಾಕ್ಸ್ ಆಫೀಸ್ ನಲ್ಲಿ ತುಂಬಾ ಧೂಳೆಬ್ಬಿಸಿತ್ತು. ಅಲ್ಲದೆ ನೆಟ್ಟಿಗರು ಈ ಚಿತ್ರಪಟವನ್ನು ತುಂಬಾ ಮೆಚ್ಚಿಕೊಂಡಿದ್ದರು. ಚಿತ್ರಪಟದಲ್ಲಿ ಶಾಹಿದ್ ಹಾಗೂ ಕಿಯಾರಾ ಇಬ್ಬರ ನಟನೆ ಜನರು ತುಂಬಾ ಮೆಚ್ಚುಗೆ ಪಡೆದಿದ್ದಾರೆ. ಅದರ ಜೊತೆಗೆ ಈ ಚಿತ್ರಪಟದಲ್ಲಿ ಒಂದು ಸೀನ್ ತುಂಬಾ ವೈರಲ್ ಹಾಗೂ ಮೆಚ್ಚುಗೆ ಪಡೆದಿದೆ ಅದು ಯಾವುದೆಂದರೆ ಶಾಹಿದ್ ಕಪೂರ್ ಮನೆಯಲ್ಲಿ ಮನೆಗೆಲಸದವಳ ಕೈಯಿಂದ ಜಾರಿ ಬಿದ್ದು ಗ್ಲಾಸ್ ಒಡೆಯಿತ್ತದೆ ಆಗ ಅವಳು ಅದರ ಹಿಂದೆ ಓಡೋಡಿ ಹೋಗಿ ಹಿಡಿದ ದೃಶ್ಯ ತುಂಬಾ ಕಾಮಿಡಿ ಹಾಗೂ ಜನರ ಮನಸ್ಸು ಗೆದ್ದ ಸೀನ್ ಎಂದು ಗುರುತಿಸಲಾಗಿದೆ. ಅಷ್ಟಕ್ಕೂ ಆ ಮನೆಗೆಲಸದವಳು ನೈಜ ಜೀವನದಲ್ಲಿ ಹೇಗೆ ಕಾಣುತ್ತಾರೆ ಗೊತ್ತಾ? ನೋಡಿದರೆ ನೀವು ಸಹ ದಂಗಾಗುವಿರಿ!

ಇವರು ನೈಜ ಜಜೀವನದ ಫೋಟೋ ನೋಡಿ ನೀವು ನಂಬಲಿಲ್ಲ ಅಲ್ಲವೇ ಹೌದು ಈ ಅಭಿನೇತ್ರಿಯೇ ಆ ಕೆಲಸದವಳ ಪಾತ್ರದಲ್ಲಿ ನಟಿಸಿದರು. ಇದರಿಂದ ಪರದೆಯ ಮುಂದೆ ಕಾಣುವ ಚಿತ್ರಕ್ಕೂ ಹಾಗೂ ನೈಜ ಜೀವನದಲ್ಲಿಯ ಚಿತ್ರಕ್ಕೂ ತುಂಬಾ ವ್ಯತ್ಯಾಸ ಇರುವದು ಸಹಜ.