ಕರೊನ ವೈರಸ್ ಆತಂಕ! ಉತ್ಪನ್ನದ ಹೊರತಾಗಿ ಒಂದು ತಿಂಗಳು ಸಹಿತ ಬದುಕಲಾರರು, ಅರ್ಧ ಭಾರತೀಯರು. ಸಿ ವೋಟರ್ ಸಮೀಕ್ಷೆ.
ನವದೆಹಲಿ:- ಸುಮಾರು ಅರ್ಧಕ್ಕಿಂತ ಹೆಚ್ಚು ಭಾರತೀಯ ಜನರು ತಮ್ಮ ಉತ್ಪನ್ನದ ಸ್ತೋತ್ರಗಳಿಲ್ಲದೆ ಒಂದು ತಿಂಗಳಿಗಿಂತ ಹೆಚ್ಚು ಜೀವನ ನಡೆಸಲು ಸಾಧ್ಯವಿಲ್ಲ. ಈ ಒಂದು ಕಾರಣದಿಂದಲೇ ಲಕ್ಷಕ್ಕಿಂತ ಹೆಚ್ಚು ವಲಸೆ ಕಾರ್ಮಿಕರು ಪಟ್ಟಣದಿಂದ ತಮ್ಮ ಊರಿನ ಕಡೆಗೆ ಸ್ಥಳಾಂತರಗೊಂಡಿದ್ದಾರೆ. ಲಾಕ್ಡೌನ್ ದಿಂದ ದೇಶದ ಆರ್ಥಿಕ ಪರಸ್ಥಿತಿ ಸಹ ಅಸ್ತವ್ಯಸ್ತವಾಗಿದೆ, ಅಲ್ಲದೆ ಎಷ್ಟೋ ಜನರ ನೌಕರಿ ಹೋಗುವ ಸಮಯ ಬಂದಿದೆ.

ಆಯ್ಎಎನ್ ಎಸ್ ಸಿ ವೋಟರ್ ಇಕಾನಾಮಿ ವಿವ್ಹ ಸರ್ವೆಯ ಅನುಸಾರ 28.2 ಪ್ರತಿಶತ ಪುರುಷರು ಹೇಳಿದ್ದೇನೆನೆಂದರೆ, “ಯಾವುದೇ ಉತ್ಪನ್ನದ ಹೊರತಾಗಿ ಒಂದು ತಿಂಗಳಿಗಿಂತ ಕಡಿಮೆ ಜೀವನ ನಡೆಸಬಹುದು”. ಅಲ್ಲದೆ 20.7 ಪ್ರತಿಶತ ಪುರುಷರು ಹೇಳಿಕೆಯ ಪ್ರಕಾರ, “ಉತ್ಪನ್ನದ ಹೊರೆತು ಒಂದು ತಿಂಗಳವರೆಗೆ ಜೀವಸಬಹುದು”. 10.7 ಪ್ರತಿಶತ ಜನರ ಹೇಳಿಕೆ ಪ್ರಕಾರ, ” ಯಾವುದೇ ಉತ್ಪನ್ನ ವಿಲ್ಲದೆ ಸುಮಾರು ಒಂದು ವರ್ಷದ ವರೆಗೆ ಜೀವಿಸಬಹುದು”. ಆದಾಯವಿಲ್ಲದೆ ಎರಡು ತಿಂಗಳುಗಳ ವರೆಗೆ ಬದುಕು ಬಲ್ಲೆವು ಎಂದು 10.2 ಪ್ರತಿಶತ, ಮೂರು ತಿಂಗಳಿಗಿಂತ ಹೆಚ್ಚು ಬದುಕಬಲ್ಲೆವು ಎಂದು 8.3 ಪ್ರತಿಶತ ಹಾಗೂ ಮೂರು ನಾಲ್ಕರಿಂದ ಐದು ತಿಂಗಳು ಬದುಕಬಲ್ಲೆವು ಎಂದು 9.7 ಪ್ರತಿಶತ ಜನರು ತಿಳಿಸಿದ್ದಾರೆ.
ಸಿವೋಟರ್ ಸುಮಾರು 500 ಕ್ಕಿಂತ ಹೆಚ್ಚು ಲೋಕಸಭೆ ಮತದಾರಗುಂಪಿನ ಜನರ ಕಡೆಯಿಂದ ಈ ಮಾಹಿತಿ ತಗೆದುಕೊಳ್ಳಲಾಗಿದೆ.