ಕಾಡಿನಲ್ಲಿ ಮಲಗಿದ ನಾಯಿ ಮೇಲೆ ಒಮ್ಮೆಲೇ ಅಟ್ಯಾ’ಕ್ ಮಾಡಲು ಬಂದ ಚಿರತೆ, ಬೊಗಳಲು ಶುರು ಮಾಡಿದ ನಾಯಿ; ಮುಂದೇನಾಯಿತು ನೋಡಿ ಈ ವೈರಲ್ ವಿಡಿಯೋ!

ಸದ್ಯಕ್ಕೆ ನಾಯಿ ಮತ್ತು ಚಿರತೆಯ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನಿಮಗೆ ವಿಶ್ವಾಸ ಕೂಡಲಿಕ್ಕಿಲ್ಲ, ಯಾಕೆಂದರೆ ಈ ವಿಡಿಯೋದಲ್ಲಿ ನಾಯಿ ಚಿರತೆಗೆ ಆ’ಹ್ವಾನ ಮಾಡುವ ಹಾಗಿದೆ. ಹಾಗೆ ನೋಡಿದರೆ ಪ್ರಸ್ತುತ ವಿಡಿಯೋ ಹಳೆಯದ್ದೇ ಆಗಿದೆ, ಆದರೆ ಮಾಜಿ ಇಂಡಿಯನ್ ಫಾರೆಸ್ಟ್ ಆಫೀಸರ್ ದಿಗ್ವಿಜಯ್ ಸಿಂಹ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಮತ್ತೊಮ್ಮೆ ಶೇರ್ ಮಾಡಿದ್ದಾರೆ. ಜೊತೆಗೆ ಅದಕ್ಕೊಂದು ಕ್ಯಾಪ್ಶನ್ ಕೊಟ್ಟಿದ್ದಾರೆ, ಇದು ರಾಜಸ್ಥಾನದ ಒಂದು ಹಳೆಯ ವಿಡಿಯೋ ಇದೆ. ಇದರಲ್ಲಿ ಯಾರು ಹೆಚ್ಚು ಪಾವರ್ ಫುಲ್ ಇದ್ದಾರೆ? ಈ ವಿಡಿಯೋ ಜನರಿಗೆ ಹೆಚ್ಚು ಇಷ್ಟವಾದ ಕಾರಣವೇನೆಂದರೆ, ವೇಗದ ಸರದಾರ ಚಿರತೆಗೆ ನಾಯಿಯು ಹೆ’ದರಿಸಿ ಓಡಿಸಿದ್ದಕ್ಕಾಗಿ.

ಈ ವೈರಲ್ ವಿಡಿಯೋದಲ್ಲಿ ಕಾಡಿನಲ್ಲಿ ಒಂದು ಸಫಾರಿ ಗಾಡಿ ಕಂಡು ಬರುತ್ತದೆ. ಅದರ ಮುಂದೆ ಒಂದು ನಾಯಿ ಮಲಗಿಕೊಂಡಿದೆ. ಆಗ ಆಕಸ್ಮಿಕವಾಗಿ ಅಲ್ಲಿ ಕಾಡಿನಿಂದ ಒಂದು ಚಿರತೆ ನಾಯಿಯ ಬೇ’ಟೆಗಾಗಿ ಎಗರಿ ಬರುವದು. ನಾಯಿಯು ಒಮ್ಮೆಲೇ ನಿದ್ರೆಯಿಂದ ಎಚ್ಚೆತ್ತು ಅದರೆದುರಿಗೆ ನಿಂತು ಒಂದೇ ಸಮನೆ ಬೊಗಳುತ್ತದೆ. ಇದನ್ನು ನೋಡಿ ಚಿರತೆ ಬೇರೆ ಮಾರ್ಗವಿಲ್ಲದೆ ಅಲ್ಲಿಂದ ಕದಲುತ್ತದೆ.

ಇದು ಹಳೆಯ ವಿಡಿಯೋ ಇದ್ದರೂ ಸಹಿತ ಸೋಶಿಯಲ್ ಮಿಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ವಿಡಿಯೋ ಜೂನ್ 15 ರಂದು ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು 5 ಸಾವಿರಕ್ಕೂ ಮೇಲ್ಪಟ್ಟು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಬೇರೊಬ್ಬ IFS ಅಧಿಕಾರಿ ಸುಶಾಂತ್ ನಂದಾ ಅವರು ಸಹಿತ ರಿಯೆಕ್ಷನ್ ನೀಡಿದ್ದಾರೆ. ಅವರು ತಮ್ಮ ಟ್ವೀಟ್ ನಲ್ಲಿ ‘ಈ ವಿಡಿಯೋ ತುಂಬಾ ಪಾವರ್ ಫುಲ್ ಆಗಿದೆ’ ಎಂದು ಹೇಳಿದ್ದಾರೆ.