ಕೇವಲ ಬುದ್ಧಿವಂತರು ಮಾತ್ರ ಈ ಪ್ರಶ್ನೆಗಳಿಗೆ ಉತ್ತರಿಸಬಲ್ಲರು, ಒಮ್ಮೆ ಪರೀಕ್ಷಿಸಿ ನಿಮ್ಮಲ್ಲಿ ಆ ಕ್ಷಮತೆ ಇದೆಯೋ ಇಲ್ಲವೋ ನೋಡಿ!

ಯಾರು ಎಷ್ಟೇ ಬುದ್ಧಿವಂತರಾಗಿದ್ದರೂ ಅನೇಕ ಪರೀಕ್ಷೆಗಳನ್ನು ಕೊಟ್ಟರೂ ಸಹಿತ ಮೌಖಿಕ ಪರೀಕ್ಷೆ ಬಂದಾಗ ಮಾತ್ರ ಎದೆ ಡವಡವ ಬಡಿದುಕೊಳ್ಳಲು ಶುರುವಾಗುವುದು. ಮೌಖಿಕ ಪರೀಕ್ಷೆಯಲ್ಲಿ ವ್ಯಕ್ತಿಯ ನಿಜವಾದ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಅಲ್ಲಿ ನಿರ್ದಿಷ್ಟವಾದ ಮತ್ತು ಸರಿಯಾದ ಉತ್ತರದ ಅಪೇಕ್ಷೆ ಕೇಳುಗರಿಗೆ ಇರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಒತ್ತಡ ತುಂಬಾ ಕಡಿಮೆಯಾಗಿರುತ್ತದೆ. ಆದರೆ ಮೌಖಿಕ ಪರೀಕ್ಷೆಯಲ್ಲಿ ಕೇಳುಗರ ಮನಸ್ಥಿತಿಯ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಇಂಟರ್ವ್ಯೂವ್ ತೆಗೆದುಕೊಳ್ಳುವವರು ಯಾವ ಪ್ರಶ್ನೆಯನ್ನು ಕೇಳುತ್ತಾರೆ ಎಂಬುದರ ಬಗ್ಗೆ ಸ್ವಲ್ಪವೂ ಮುನ್ಸೂಚನೆ ಇರುವುದಿಲ್ಲ. ಈ ಕಾರಣದಿಂದ ಇದೊಂದು ಎದುರಿಸುವುದು ದೊಡ್ಡ ಸವಾಲಾಗಿರುತ್ತದೆ.

ಕೆಲವರು ಇಂಥ ಉತ್ತರಗಳನ್ನು ಕೊಡುವುದರಲ್ಲಿ ತುಂಬಾ ಜಾಣರಾಗಿರುತ್ತಾರೆ. ಇಲ್ಲಿ ನನ್ನ ಮೆದುಳು ಇತರರಿಗಿಂತಲೂ ತುಂಬಾ ವೇಗವಾಗಿ ಓಡುತ್ತದೆ ಎಂದು ಎನಿಸುತ್ತಿದ್ದರೆ ಇಲ್ಲಿಯ ಪ್ರಶ್ನೆಗಳನ್ನು ಒಮ್ಮೆ ನೀವು ಪ್ರಯತ್ನಿಸಿ ನೋಡಬಹುದು. ಇದರ ಮೇಲಿಂದ ಗೊತ್ತಾಗುತ್ತದೆ ಇಂಥ ಪರೀಕ್ಷೆಗಳಲ್ಲಿ ನಮ್ಮ ಲೆವೆಲ್ ಏನಿದೆ ಎಂಬುದು. ಎಷ್ಟೋ ಸಲ ನಾವು ಕೊಡುವ ಉತ್ತರಗಳಿಂದ ನಮ್ಮ ಸ್ವಭಾವ ಮತ್ತು ವಿಚಾರಗಳು ಹೇಗಿವೆ ಎಂಬುದು ವ್ಯಕ್ತವಾಗುತ್ತಿರುತ್ತದೆ.

ಇಲ್ಲಿ ಒಬ್ಬಳ ವಿದ್ಯಾರ್ಥಿನಿಗೆ ಕೇಳಿದ ಮೂರು ಪ್ರಶ್ನೆಗಳ ಉಲ್ಲೇಖವನ್ನು ಮಾಡಿದ್ದೇವೆ. ಪ್ರಶ್ನೆಗಳು ಈ ಕೆಳಗಿನಂತಿವೆ. ಮೊದಲು ಆ ಪ್ರಶ್ನೆಗಳ ಉತ್ತರವನ್ನು ನೀವು ಹುಡುಕಿ ನಿಮ್ಮ ಬುದ್ಧಿಯ ಲೇವಲ್ ಪರೀಕ್ಷಿಸಿಕೊಳ್ಳಬಹುದು. ಹಾಗಾದರೆ ನೋಡೋಣ ಆ ಪ್ರಶ್ನೆಗಳು ಯಾವವು ಅಂತ.

1ನೇ ಪ್ರಶ್ನೆ – ನಿಮ್ಮ ಹತ್ತಿರ ಬರೀ 10 ರೂಪಾಯಿಗಳಿವೆ. ಆ 10 ರೂಪಾಯಿಗಳಲ್ಲಿ ಸಂಪೂರ್ಣ ಕೋಣೆ ತುಂಬುವಂತಹ ಒಂದು ವಸ್ತುವನ್ನು ಖರೀದಿಸಿ ಎಂದಾಗ ನೀವು ಏನನ್ನು ಖರೀದಿಸುವಿರಿ?

2 ನೇ ಪ್ರಶ್ನೆ- ಪಕ್ಷಿಯ ಮುಂದೆ ಒಂದು ರುಚಿಯ ಪದಾರ್ಥ ಇನ್ನೊಂದು ನಿಂಬೆಹಣ್ಣು ಮತ್ತು ಒಂದು ಖಾರದ ಪದಾರ್ಥ ಇಟ್ಟಾಗ ಅದು ಮೊದಲು ಯಾವುದನ್ನು ತಿನ್ನುವುದು?

3 ನೇ ಪ್ರಶ್ನೆ- ಒಂದು ಆಮೆ ಸರಾಸರಿ ಎಷ್ಟು ವರ್ಷಗಳವರೆಗೆ ಜೀವಂತ ವಿರುವುದು?

ಮೇಲಿನ ಪ್ರಶ್ನೆಗಳ ಉತ್ತರಗಳು:-

  1. ಹತ್ತು ರೂಪಾಯಿ ಗಳಲ್ಲಿ ಒಂದು ಕ್ಯಾಂಡಲ್ ಹಾಗೂ ಒಂದು ಕಡ್ಡಿಪೊಟ್ಟಣ ಖರೀದಿಸುವೆ. ಕಾರಣ ಕ್ಯಾಂಡಲ್ ದ ಪ್ರಕಾಶ ಕೋಣೆಯ ತುಂಬೆಲ್ಲ ತುಂಬುವುದು, ಮತ್ತು ಈ ವಸ್ತು ಹತ್ತು ರೂಪಾಯಿಯಲ್ಲಿ ಖರೀದಿಸಬಹುದು.
  2. ಪಕ್ಷಿಗೆ ರುಚಿ ನೋಡಲು ನಾಲಿಗೆ ಇರುವುದಿಲ್ಲ ಅಥವಾ ಯಾವುದೇ ರುಚಿ ತಿಳಿದುಕೊಳ್ಳಲು ಗ್ರಂಥಿಗಳು ಇರುವುದಿಲ್ಲ. ಹೀಗಾಗಿ ಅದಕ್ಕೆ ಎಲ್ಲ ಪದಾರ್ಥಗಳು ಸ್ವಾದವು ಒಂದೇ ರೀತಿಯಾಗಿರುವವು.
  3. ಆಮೆ ಸರಾಸರಿ ಆಯುಷ್ಯವು 200 ರಿಂದ 300 ವರ್ಷಗಳವರೆಗೆ ಇರುತ್ತದೆ. ಆದರ ಚಲಿಸುವ ಗತಿಯು ತುಂಬಾ ನಿಧಾನವಾಗಿರುವ ಕಾರಣದಿಂದ ಬಹುಶಃ ಜೀವಿಸುವ ಕಾಲಾವಧಿಯು ಸಹಿತ ನಿಧಾನವಾಗಿ ಇರಬಹುದು. ಆದ್ದರಿಂದ ಅದು ಹೆಚ್ಚು ಕಾಲಗಳವರೆಗೆ ಬದುಕುವುದೇನೋ.