ಕೈಯಲ್ಲಿ ಕೃ’ಪಣವನ್ನಿಡಿದು, ಗಲವಾನ್ ನಲ್ಲಿ 12 ಚೀ’ನಿಯರ ಸಿರ ಕ’ತ್ತ’ರಿಸಿದ 23 ರ ಹರೆಯದ ಮ’ಹಾಪರಾ’ಕ್ರಮಿ!

ಜೂನ್ 5 ರ ರಾತ್ರಿ ಭಾರತೀಯ ಸೈನಿಕರು ಪ್ರದರ್ಶಿಸಿದ ಧೈರ್ಯದ ಕಥೆಯು ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಮುಂದೆ ಬರುತ್ತಿದೆ. ಈ ಸಂ’ಘರ್ಷದಲ್ಲಿ ದೇಶದ ಗಡಿಯನ್ನು ರಕ್ಷಣೆ ಮಾಡುತ್ತಾ ಪ್ರಾ’ಣ ಬ’ಲಿದಾನ ನೀಡಿದ ಸೈನಿಕರ ಮತ್ತು ಚೀನಾ ಸೈನಿಕರ ಜೊತೆಗೆ ಒಬ್ಬಂಟಿಯಾಗಿ ಹೋ’ರಾಡಿ ಶತ್ರು ಸೈನಿಕರನ್ನು ನೆಲಕ್ಕುರುಳುಸಿದ ಒಬ್ಬ ಸೈನಿಕನ ಮಹಾ ಪರಾ’ಕ್ರ’ಮದ ಕಥೆ ಸಹ ತುಂಬಾ ವೈರಲ್ ಆಗುತ್ತಿದೆ.

ನವ ದೆಹಲಿ:- ಗಲವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಂ’ಘರ್ಷ’ವಾಗಿ ಸುಮಾರು ಮೂರು ವಾರಗಳು ಕಳೆದಿವೆ. ಸದ್ಯಕ್ಕೆ ಲಡಾಕ್ ನಲ್ಲಿಯ ಈ ಸ್ಥಳದಲ್ಲಿ ಎರಡು ದೇಶಗಳ ನಡುವೆ ಚಕ’ಮಕಿ ಇನ್ನು ಹಾಗೆ ನಡೆದಿದೆ. ಗಲವಾನ್ ನಲ್ಲಿ ನಡೆದ ಹಿಂ’ಸಾ’ತ್ಮಕ ದಾಳಿಯಲ್ಲಿ ಭಾರತದ ಸುಮಾರು 20 ಜನ ಸೈನಿಕರು ವೀರ’ಮ’ರಣ ಹೊಂದಿದ್ದಾರೆ. ಅದೇ ತರ ಸುಮಾರು 43 ಕ್ಕಿಂತ ಹೆಚ್ಚು ಚೀನಿ ಸೈನಿಕರನ್ನು ಭಾರತೀಯ ಸೇನೆ ಮ’ಟ್ಟ ಹಾಕಿದ್ದಾರೆ. ಈ ಸಂದರ್ಭದಲ್ಲಿ ಜೂನ್ 15 ರ ರಾತ್ರಿಯಂದು ನಡೆದ ಘಟನೆಯಲ್ಲಿ ಒಬ್ಬ ಸೈನಿಕನ ಪರಾ’ಕ್ರಮದ ಯೋಶೋಗಾಥೆ ಎಲ್ಲಡೆಗೆ ಹರಡುತ್ತಿದೆ.

ಅಂದು ರಾತ್ರಿ ಚೀನಾದ ಸೈನಿಕರನ್ನು ಹೊ’ಡೆದೋಡಿಸಿದ ಭಾರತ ಮಾತೆಯ ವೀರಪುತ್ರನ ಹೆಸರು ಗುರತೇಜ್ ಸಿಂಗ್ ಇದೆ. 23 ವರ್ಷದ ಈ ಗುರುತೇಜ್ ಸಿಂಗ ಅಂದು ಭಾರತ ಮಾತೆಯ ರಕ್ಷಣೆ ಮಾಡುವ ಸಲುವಾಗಿ ತಮ್ಮ ಪ್ರಾ’ಣವೇ ಪ’ಣಕ್ಕಿಟ್ಟಿದ್ದಾರೆ. ಈ ಸಂದರ್ಭದ ಕುರಿತು ಇಂಡಿಯಾ ಟುಡೇ ಹಾಗೂ ಅನೇಕ ವೃತ್ತ ವಾಹಿನಿಗಳು ಮಾಹಿತಿಯನ್ನು ಪ್ರಸಾರ ಮಾಡಿವೆ. ಗಲ್ವಾನ್‌ನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಘರ್ಷ’ಣೆ ನಡೆದ ನಂತರ ಮೂರನೇ ಪಂಜಾಬ್ ಘಾಟಲ್ ಪ್ಲಟೂನ್’ಗೆ ಸಹಾಯಕ್ಕಾಗಿ ಕರೆಯನ್ನು ಮಾಡಲಾಯಿತು. ಈ ಪ್ಲಾಟುನ್’ದ ಸೈನಿಕರ ಬಳಿಯಲ್ಲಿ ಪರಂಪಾರಿಕ ಕ’ತ್ತಿ’ಗಳು , ಕೋ’ಲುಗಳು ಮತ್ತು ಅತ್ಯಂತ ಚೂ’ಪಾದ ಚಾ’ಕು ಇತ್ಯಾದಿ ಶ’ಸ್ತ್ರ’ಗಳು ಇದ್ದವು.

ಯಾವ ಸ್ಥಳದಲ್ಲಿ ಈ ಸಂ’ಘರ್ಷ ನಡೆದಿತ್ತೋ ಆ ಸ್ಥಳಕ್ಕೆ ಘಾತಕ್ ಪ್ಲಾಟುನ್ ದ ಸೈನಿಕರು ಆಗಮಿಸಿದಾಗ ಚೀನಾ ಸೈನಿಕರು ಅವರ ಮೇಲೆ ಹ’ಲ್ಲೆ ಮಾಡಿದರು. ಅದರಲ್ಲಿ 23 ವರ್ಷದ ಗುರುತೇಜ್ ಅವರನ್ನು ಚೀನಾದ ನಾಲ್ಕು ಸೈನಿಕರು ಮು’ತ್ತಿ’ಗೆ ಹಾಕಿದರು. ಆದರೆ ಈ ಭಾರತ ಮಾತೆಯ ವೀರ ಪುತ್ರ ಹೆದರದೆ ಧೈರ್ಯದಿಂದ ‘ಬೋಲೇ ಸೋ ನಿಹಾಲ್, ಸತ್ ಶ್ರೀ ಕಾಲ್’ ಎಂಬ ಘೋಷಣೆ ಮಾಡುತ್ತ ಆ ನಾಲ್ಕು ಸೈನಿಕರ ಮೇಲೆ ಹ’ಲ್ಲೆ ಮಾಡಿದನು. ನೋಡ ನೋಡುತ್ತಲೇ ಇಬ್ಬರು ಚೀನಾ ಸೈನಿಕರನ್ನು ಮು’ಗಿಸಿಬಿಟ್ಟನು. ಉಳಿದ ಇಬ್ಬರು ಇವರ ಮೇಲೆ ದಾ’ಳಿ ಮಾಡಿದರು. ಏತನ್ಮಧ್ಯೆ, ಗುರ್ತೇಜ್ ಕಣಿವೆಯ ಹತ್ತಿರ ಹೋದರು ತಕ್ಷಣ ಇಬ್ಬರು ಚೀನಿಯರನ್ನು ಕಣಿವೆಯಲ್ಲಿ ತ’ಳ್ಳಿದರು. ಅವರನ್ನು ತಳ್ಳುವ ಹೊತ್ತಿಗೆ ಇವರು ಸಹ ತಮ್ಮ ಸಮತೋಲನವನ್ನು ಕಳೆದುಕೊಂಡು ಕೆಳಗಡೆ ಬಿದ್ದರು. ಆದರೆ ಅವರು ಅಲ್ಲಿದ್ದ ಒಂದು ದೊಡ್ಡ ಬಂಡೆಗಲ್ಲಿಗೆ ಸಿಲುಕಿಕೊಂಡರು.

ಆದರೆ ಈ ಮು’ಖಾಮು’ಖಿಯಲ್ಲಿ ಗುರತೇಜ್ ಅವರ ತ’ಲೆಗೆ ಮತ್ತು ಕು’ತ್ತಿಗೆಗೆ ಪೆಟ್ಟಾಯಿತು. ಆದರೂ ಸಹ ಅದರ ಯೋಚನೆ ಮಾಡದೆ ಮತ್ತೆ ಹೊ’ರಾಡಲು ಸಿದ್ಧರಾದರು. ತಮ್ಮ ಬಳಿಯಲ್ಲಿದ್ದ ಕ’ತ್ತಿಯನ್ನು ಕೈಗೆ ತಗೆದುಕೊಂಡು ಚೀನಿಯರ ಮೇಲೆ ಎ’ಸಗಿದರು ಹಾಗೆ ಒಬ್ಬ ಚೀನಿ ಸೈನಿಕನ ತುಂಬಾ ಹ’ರಿತವಾದ ಶ’ಸ್ತ್ರವನ್ನು ಕಸಿದುಕೊಂಡು ಅದರಿಂದ ಆ’ಕ್ರಮಣ ಮಾಡಲು ಪ್ರಾರಂಭಿಸಿದರು. ಈ ಚಕ’ಮಕಿಯಲ್ಲಿ ಏಳು ಚೀನಿ ಸೈನಿಕರನ್ನು ಮ’ಣ್ಣು ಮು’ಕ್ಕಿಸಿದರು. ಇಷ್ಟೆಲ್ಲ ಹೋ’ರಾಡುತ್ತಿರುವಾಗ ಸ್ವತಃ ತಾವು ಸಹಿತ ಗಾ’ಯಗೊಂಡರು. ಗಾಯಗೊಂಡು ನೆಲಕ್ಕೆ ಉರುಳುವ ಮುನ್ನ ಕ’ತ್ತಿಯಿಂದ ಮತ್ತೊಬ್ಬ ಚೀನಿ ಸೈನಿಕನ ಶೀ’ರಚ್ಛೇ’ದ ಮಾಡಿದರು. ಗಂ’ಭೀರವಾಗಿ ಗಾ’ಯಗೊಂಡ ಮತ್ತು 12 ಚೀನಾ ಸೈನಿಕರನ್ನು ನ’ರಕ ತೋರಿಸಿರುವ ಗುರುತೇಜ್ ಅವರು ಯು’ದ್ಧಭೂ’ಮಿಯಲ್ಲಿ ತಮ್ಮ ಪ್ರಾ’ಣವನ್ನು ಭಾರತ ಮಾತೆಗೆ ಅರ್ಪಿಸಿದರು.

 19 ಜೂನ್ ರಂದು ಪಂಜಾಬ್ ಘಾತಲ್ ಪ್ಲಾಟುನ್’ವು ಅವರ ಪಾ’ರ್ಥಿವ ಶ’ರೀರವನ್ನು ಅವರ ಮೂಲಗ್ರಾಮಕ್ಕೆ ತಲುಪಿಸಿದರು. ಅಲ್ಲಿ ಗುರುತೇಜ್ ಅವರ ಲ’ಷ್ಕರಿ ಶೈಲಿಯಲ್ಲಿ ಅಂ’ತ್ಯಸಂ’ಸ್ಕಾರ ಮಾಡಲಾಯಿತು. ಸೈನ್ಯದಲ್ಲಿ ತನ್ನ ಸೇವೆಯನ್ನು ಸಲ್ಲಿಸಬೇಕು ಎಂಬ ಆಸೆ ಹೊಂದಿದ ಗುರುತೇಜ್ ಅವರು 2018 ರಲ್ಲಿ ಸೈನ್ಯದಲ್ಲಿ ಭರ್ತಿಯಾದರು. ಇಂದು ಅವರು ಈ ಜಗತ್ತಿನಲ್ಲಿಲ್ಲದಿದ್ದರೂ ಅವರ ಸಾಹಸ ಮುಂದಿನ ಅನೇಕ ಯುವ ಜನಾಂಗಕ್ಕೆ ಪ್ರೇರಣೆಯಾಗುವದು.