ಕೋಳಿ ಭಾರತ ಮತ್ತು ಚೀನಾ ಗಡಿಯಲ್ಲಿ ಮೊಟ್ಟೆ ಇಟ್ಟರೆ ಅದು ಯಾರಿಗೆ ಸೇರುತ್ತದೆ?

ಐಎಎಸ್ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳ ಬಗ್ಗೆ ಬಹಳಷ್ಟು ಚ ರ್ಚೆ ಗಳು ನಡೆಯುವುದನ್ನು ನಾವು ಕೇಳುತ್ತಲೇ ಇರುತ್ತೇವೆ‌. ಈ ಸಂದರ್ಶನದಲ್ಲಿ ಅಭ್ಯರ್ಥಿಗಳನ್ನು ಎಂತಹ ಪ್ರಶ್ನೆಗಳನ್ನಾದರೂ ಕೇಳಬಹುದು ಎಂದು ಕೂಡಾ ಹೇಳಲಾಗುತ್ತದೆ. ಪರೀಕ್ಷೆಯನ್ನು ಬರೆಯುವುದರಲ್ಲಿ ನಿಸ್ಸೀಮರು ಎನಿಸಿರುವವರು ಕೂಡಾ ಈ ಸಂದರ್ಶನದ ವೇಳೆ ಬೆಂ ಬೆ ತ್ತಿ ಹೋಗುವರು ಎಂಬುದು ಕೂಡಾ ವಾಸ್ತವ‌. ಪರೀಕ್ಷೆಗೆ ಯಾವ ರೀತಿ ತಯಾರಿಯನ್ನು ನಡೆಸುವರೋ ಅಭ್ಯರ್ಥಿಗಳು ಅದೇ ರೀತಿ ಸಾಕಷ್ಟು ಶ್ರಮವನ್ನು ವಹಿಸುವ ಮೂಲಕ ಯು ಪಿ ಎಸ್ ಸಿ ಸಂದರ್ಶನಕ್ಕೂ ಕೂಡಾ ತಮ್ಮ ಸಿದ್ಧತೆಯನ್ನು ನಡೆಸಬೇಕು ಎಂಬುದು ನಿಜ. ಇಂದು ನಾವು ಅಂತಹುದೇ ಕೆಲವು ಟ್ರಿಕಿ ಪ್ರಶ್ನೆಗಳು ಹಾಗೂ ಅವುಗಳ ಉತ್ತರವನ್ನು ಕೂಡಾ ತಿಳಿಸಲಿದ್ದೇವೆ.

2020 ರ ಯು ಪಿ ಎಸ್ ಸಿ ಯ ಮೊದಲ ಪರೀಕ್ಷೆಯನ್ನು ಎದುರಿಸಿರುವ ಅಭ್ಯರ್ಥಿಗಳು ಮೈನ್ ಪರೀಕ್ಷೆಯನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಇದರಲ್ಲಿ ಸಫಲರಾದ ಮೇಲೆ ಅವರ ಸಂದರ್ಶನವು ಆರಂಭವಾಗುತ್ತದೆ. ಐಎಎಸ್ ನ ಸಂದರ್ಶನ ಮೈನ್ ಪರೀಕ್ಷೆಗಳಿಗಿಂತ ಕೂಡಾ ಹೆಚ್ಚಿನ ಸ ವಾ ಲಿನದಾಗಿ ಇರುತ್ತದೆ‌ ಎನ್ನಲಾಗಿದೆ‌. ಏಕೆಂದರೆ ಇಲ್ಲಿ ಅಭ್ಯರ್ಥಿಗಳು ತಮ್ಮ ಜ್ಞಾನ ಮಾತ್ರವೇ ಅಲ್ಲದೇ ತಮ್ಮ ಬುದ್ಧಿ ಶಕ್ತಿಯನ್ನು ಕೂಡಾ ಉಪಯೋಗಿಸಿದರೆ ಮಾತ್ರವೇ ಸಂದರ್ಶನದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗುವುದು. ಅದಕ್ಕಾಗಿಯೇ ಸಾಕಷ್ಟು ಸಿದ್ಧತೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಸಾಮಾನ್ಯವಾಗಿ ಕಾಣುವ ಪ್ರಶ್ನೆಗಳು ಕೂಡಾ ಇಲ್ಲಿ ಬಹಳ ಟ್ರಿಕ್ಕಿಯಾಗಿ ಇರುತ್ತವೆ.

ಪ್ರಶ್ನೆ 1: ಪುರುಷರಲ್ಲಿ ಬೆಳೆಯುವ ಹಾಗೂ ಮಹಿಳೆಯರಲ್ಲಿ ಬೆಳೆಯದೇ ಇರುವ ಆ ವಸ್ತು ಯಾವುದು?
ಉತ್ತರ: ಇದರ ಉತ್ತರ ಬಹಳ ಸುಲಭವಾದರೂ ಕೂಡಾ ಒಂದು ಕ್ಷಣಕ್ಕೆ ಉತ್ತರ ಹೊಳೆಯುವುದಿಲ್ಲ. ಈ ಪ್ರಶ್ನೆಯ ಸರಿಯಾದ ಉತ್ತರ ಗಡ್ಡ ಮತ್ತು ಮೀಸೆ.

ಪ್ರಶ್ನೆ 2 : 2,500 ಮತ್ತು 2000 ರೂಪಾಯಿಗಳನ್ನು ಮುದ್ರಣ ಮಾಡಲು ಖರ್ಚಾಗುವ ಹಣವೆಷ್ಟು?
ಉತ್ತರ: ರಿಸರ್ವ್ ಬ್ಯಾಂಕ್ ನ ಒಂದು ವಾರ್ಷಿಕ ವರದಿಯ ಪ್ರಕಾರ 200 ರೂಪಾಯಿ ನೋಟಿನ ಮುದ್ರಣಕ್ಕೆ ತಗಲುವ ವೆಚ್ಚ ರೂ 2.93 ಆಗಿದೆ. 500 ಮುಖ ಬೆಲೆಯ ನೋಟಿನ ಮುದ್ರಣಕ್ಕೆ ರೂ. 2.94 ಮತ್ತು 2000 ರ ಬೆಲೆಯ ನೋಟಿನ ಮುದ್ರಣಕ್ಕೆ ರೂ. 3.54 ಆಗುತ್ತದೆ ಎನ್ನಲಾಗಿದೆ.

ಪ್ರಶ್ನೆ 3: ಖರೀದಿಸುವವನು ಬಳಸದ ಹಾಗೂ ತನ್ನ ಬಳಕೆಗಾಗಿ ಖರೀದಿಸದ ವಸ್ತು ಯಾವುದು?
ಉತ್ತರ: ಶವಪೆಟ್ಟಿಗೆ.

ಪ್ರಶ್ನೆ 4: ಪ್ರತಿ ಎರಡು ತಿಂಗಳಿಗೊಮ್ಮೆ ಬದಲಾಗುವ ಮಾನವನ ಅಂಗ ಯಾವುದು?
ಉತ್ತರ: ಮೆದುಳು

ಪ್ರಶ್ನೆ 5: 404 error ಎಂದರೇನು? ಇದನ್ನು 404 ಎಂದೇ ಏಕೆ ಬರೆಯಲಾಗುತ್ತದೆ?
ಉತ್ತರ: ಏಕೆಂದರೆ ವೆಬ್ ಪೇಜ್ ಗಳ ಸಂಶೋಧನೆಯ ನಂತರ ಎಲ್ಲಾ ಸರ್ಚ್ ಇಂಜಿನ್ ಗಳಲ್ಲಿ ಎರರ್ ತೋರಿಸುವ ಸಲುವಾಗಿ 404 ನಂಬರಿಗೆ ಮಾತ್ರವೇ ಮಾನ್ಯತೆ ನೀಡಲಾಗಿದೆ.

ಪ್ರಶ್ನೆ 6: ವಿಮಾನ ಯಾನ ಮಾಡುವಾಗ ವಿಮಾನದಲ್ಲಿ ಮಗುವಿನ ಜನನವಾದರೆ ಆ ಮಗುವಿಗೆ ಯಾವ ದೇಶದ ನಾಗರಿಕತೆ ನೀಡಲಾಗುವುದು?
ಉತ್ತರ: ಭಾರತೀಯ ಪೌರತ್ವ ಕಾನೂನಿನ ಪ್ರಕಾರ ಮಗುವಿನ ತಂದೆ ತಾಯಿ ಭಾರತೀಯರಾಗಿದ್ದರೆ ಮಗು ದೇಶದ ಹೊರಗೆ ಎಲ್ಲೇ ಜನಿಸಿದರು ಕೂಡಾ ಆ ಮಗುವಿಗೆ ಭಾರತೀಯ ಪೌರತ್ವ ದೊರೆಯುತ್ತದೆ.

ಪ್ರಶ್ನೆ 7: ಯಾರ ಜನ್ಮದಿನ ಪ್ರತಿವರ್ಷ ಆಚರಣೆ ಮಾಡಲು ಸಾಧ್ಯವಿಲ್ಲ?
ಉತ್ತರ: ಫೆಬ್ರವರಿ 29

ಪ್ರಶ್ನೆ 8: ವಿಟಮಿನ್ ಕಂಡುಹಿಡಿದವರು ಯಾರು?
ಉತ್ತರ: Casimar Funk ಹಣ್ಣು ಮತ್ತು ತರಕಾರಿಗಳಲ್ಲಿನ ವಿಟಮಿನ್ ಅನ್ನು ಕಂಡು ಹಿಡಿದರು.

ಪ್ರಶ್ನೆ 9: ಯಾವ ಪ್ರಾಣಿಯ ಹಾಲು ಗುಲಾಬಿ ಬಣ್ಣದಲ್ಲಿ ಇರುತ್ತದೆ?.
ಉತ್ತರ: ಹಿಪ್ಪೋ ದ ಹಾಲು

ಪ್ರಶ್ನೆ 10: ಕೋಳಿಯೊಂದು ಭಾರತ ಮತ್ತು ಚೀನಾ ಗಡಿಯಲ್ಲಿ ಮೊಟ್ಟೆ ಇಟ್ಟರೆ ಅದು ಯಾರಿಗೆ ಸೇರುತ್ತದೆ?
ಉತ್ತರ: ಅದು ಕೋಳಿಗೆ ಸೇರುತ್ತದೆ.