ಚಾಲೆಂಜ್! ಇಲ್ಲಿ ಕಾಣುತ್ತಿರುವ ಬಾಲದ ಮೇಲಿಂದ ಗೆಸ್ ಮಾಡಿ ಹೇಳಿವಿರಾ, ಇದು ಯಾವ ಪ್ರಾಣಿ ಎಂದು? ನಿಮ್ಮ ಉತ್ತರ ಪರೀಕ್ಷಿಸಲು ಫೋಟೋ ಮೇಲೆ ಕ್ಲಿಕ್ ಮಾಡಿ…

ವೈಲ್ಡ್ ಲೈಫ್ ಸಾಕಷ್ಟು ಜನರಿಗೆ ತುಂಬಾ ಹಿಡಿಸುತ್ತದೆ. ಅಲ್ಲಿ ವಾಸಿಸುವ ವಿವಿಧ ರೀತಿಯ ಪ್ರಾಣಿಗಳ ಬಗ್ಗೆ ಮತ್ತು ಅವುಗಳ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ತುಂಬಾ ಜನರಿಗೆ ಇರುತ್ತದೆ. ಇಲ್ಲಿ ಜೀವಿಸುವ ಪ್ರತಿಯೊಂದು ಪ್ರಾಣಿಯ ದೇಹರಚನೆಯು ಭಿನ್ನ ಭಿನ್ನವಾಗಿರುತ್ತದೆ. ವೈಲ್ಡ್ ಲೈಫ್ ಬಗ್ಗೆ ತುಂಬಾ ಹತ್ತಿರದಿಂದ ತಿಳಿದುಕೊಳ್ಳುವವರಿಗೆ ಮತ್ತು ಅಭ್ಯಸಿಸುವವರಿಗೆ ಪ್ರಾಣಿಗಳ ಪ್ರತಿಯೊಂದು ವಿಷಯದ ಬಗ್ಗೆ ಜ್ಞಾನವಿರುತ್ತದೆ. ಅದೇ ರೀತಿ ನೇಟಿಜನ್ಸ್ ಗಳಿಗೂ ಸಹ ಕಾಡಿನಲ್ಲಿ ಜೀವಿಸುವ ಪ್ರಾಣಿಗಳ ಬಗ್ಗೆ ಏನಾದರೂ ಹೊಸದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ನಿಮ್ಮ ಕುತೂಹಲಕ್ಕೆ ಪ್ರಚೋದನೆ ನೀಡುವ ಒಂದು ಫೋಟೋ ಈ ಅಂಕಣದಲ್ಲಿ ತಂದಿದ್ದೇವೆ.

ಪ್ರಸ್ತುತ ಫೋಟೋದಲ್ಲಿ ಒಂದು ವನ್ಯಜೀವಿಯ ಸ್ವಲ್ಪವೇ ಬಾಲ ಕಂಡುಬರುತ್ತಿದೆ. ಈ ಬಾಲವು ಯಾವ ಪ್ರಾಣಿಯದ್ದಾಗಿದೆ ಎಂಬುದು ನಿಮಗೆ ಗುರುತಿಸಲು ಸಾಧ್ಯವೇ? ಮರದ ಮರೆಯಲ್ಲಿ ನಿಂತ ಪ್ರಾಣಿಯ ಬಾಲವು ಸ್ವಲ್ಪವೇ ಫೋಟೋದಲ್ಲಿ ಕಾಣಿಸುತ್ತಿದೆ. ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿದ ವ್ಯಕ್ತಿ ಐಎಫ್ಎಸ್ ಆಫೀಸರ್ ಸುರೇಂದ್ರ ಮೆಹರಾ ಅವರು ಈ ಪ್ರಶ್ನೆ ಹಾಕಿದ್ದಾರೆ. ಇವರು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನಿಮಗೆ ನೀಡಲು ಸಾಧ್ಯವೇ?

ಮೊದಲು ಇಲ್ಲಿ ಫೋಟೋ ನೋಡಿ…

ಇಲ್ಲಿ ಕಾಣುವ ಬಾಲ ಯಾವ ಪ್ರಾಣಿಯದ್ದಾಗಿದೆ?

ಮಿತ್ರರೇ, ನೀವು ಈ ಫೋಟೋದಲ್ಲಿ ಕಂಡುಬರುವ ಕಿರಿದಾದ ಬಾಲಿನ ಮೇಲಿಂದ ಪ್ರಾಣಿಯನ್ನು ಸರಿಯಾಗಿ ಗುರುತಿಸಿದ್ದೇ ಆದರೆ ನಿಮಗೆ ಲಕ್ಷಲಕ್ಷ ಶುಭಾಶಯಗಳು. ಯಾಕೆಂದರೆ ವನ್ಯಜೀವಿಗಳ ಬಗ್ಗೆ ನಿಮ್ಮ ತರ್ಕ ಹಾಗೂ ಊಹೆ ನೂರಕ್ಕೆ ನೂರರಷ್ಟು ನಿಜ ಎಂದರ್ಥ. ಹಾಗೂ ಪ್ರಾಣಿಗಳ ಬಗ್ಗೆ ತುಂಬಾ ಗಾಢವಾದ ಅಭ್ಯಾಸ ಮತ್ತು ಅಭಿರುಚಿ ಸಾಕಷ್ಟಿದೆ ಎಂದು ತಿಳಿದುಬರುತ್ತದೆ.

ಒಂದು ವೇಳೆ ಇಲ್ಲಿ ಕಾಣುವ ಬಾಲಿನ ಮುಖಾಂತರ ಪ್ರಾಣಿಯನ್ನು ಗುರುತಿಸಲು ನಿಮಗೆ ಸಾಧ್ಯವಾಗದೇ ಹೋದರೆ ಅದಕ್ಕಾಗಿ ಬೇಸರ ಪಡಬೇಡಿ. ಯಾಕೆಂದರೆ ಉತ್ತರ ಕೆಳಗಿನ ಫೋಟೋದಲ್ಲಿ ನೋಡಿದಾಗ ನಿಮಗೆ ಗೊತ್ತಾಗುತ್ತದೆ ಅಲ್ಲಿ ಯಾವ ಪ್ರಾಣಿ ಇದೆಯೆಂದು.

ವಿ. ಸೂ.- ಓದುಗರಿಗೆ ನಮ್ರ ವಿನಂತಿಯೇನೆಂದರೆ, ಉತ್ತರವನ್ನು ದಯವಿಟ್ಟು ಕಾಮೆಂಟ್ ಮಾಡಬೇಡಿ, ಯಾಕೆಂದರೆ ಇನ್ನೊಬ್ಬರಿಗೆ ಲೇಖನದಲ್ಲಿಯ ರಹಸ್ಯ ಮತ್ತು ಕ್ಯೂರಿಯಾಸಿಟಿ ಉಳಿಯುವುದಿಲ್ಲ, ಅಲ್ವಾ?