ಚಾಲೆಂಜ್! ಇಲ್ಲಿ ಕಾಣುವ ಹಕ್ಕಿಗಳೇಷ್ಟು? ಮೊದಲು ಕಾಮೆಂಟ್ ಮಾಡಿ, ಆಮೇಲೆ ಈ ಫೋಟೋ ಮೇಲೆ ಕ್ಲಿಕ್ ಮಾಡಿ ನಿಮ್ಮ ಉತ್ತರ ಪರೀಕ್ಷಿಸಿ ನೋಡಿ…
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳು ಕನ್ಫ್ಯೂಸ್ ಆಗುವ ಅನೇಕ ಚಿತ್ರಗಳು ಓಡಾಡುತ್ತಿವೆ. ಅದೇ ರೀತಿಯ ಒಂದು ಚಿತ್ರವನ್ನು ಇಲ್ಲಿ ನೀವು ನೋಡುತ್ತಿದ್ದೀರಿ. ಪ್ರಸ್ತುತ ಈ ಫೋಟೋವನ್ನು ವಿಡಿಯೋದಿಂದ ತೆಗೆದುಕೊಳ್ಳಲಾಗಿದೆ.
ಈ ಚಿತ್ರದಲ್ಲಿ ಮೇಲ್ನೋಟಕ್ಕೆ ನಿಮಗೆ ಎಷ್ಟು ಹಕ್ಕಿಗಳು ಕಂಡುಬರುತ್ತಿವೆ ಎಂದು ಸರಿಯಾಗಿ ಉತ್ತರ ಹೇಳಿ ನೋಡೋಣ. ಉತ್ತರವನ್ನು ಗಡಿಬಿಡಿಯಲ್ಲಿ ಹೇಳುವ ಪ್ರಯತ್ನ ಮಾಡಬೇಡಿ. ಕಾರಣ ಸೂಕ್ಷ್ಮವಾದ ದೃಷ್ಟಿಯನ್ನು ಹೊಂದಿದವರು ಮಾತ್ರ ಸರಿಯಾದ ಉತ್ತರ ಹೇಳಲು ಸಾಧ್ಯ. ನೀವು ಎಷ್ಟೇ ಪ್ರಯತ್ನ ಮಾಡಿದರೂ ನಿಮ್ಮ ಉತ್ತರ ತಪ್ಪುವ ಸಾಧ್ಯತೆ ಇದೆ. ಯಾಕೆಂದರೆ 90 % ಜನರು ನೀಡಿದ ಉತ್ತರ ತಪ್ಪಾಗಿದೆ. ನೀವಾದರೂ ಸರಿಯಾದ ಉತ್ತರ ಹೇಳಲು ಪ್ರಯತ್ನಿಸಿ ನೋಡೋಣ. ಒಂದು ವೇಳೆ ನೀವು ಹೇಳಿದ ಉತ್ತರ ಸರಿಯಾಗಿದ್ದರೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.
ಈ ವಿಡಿಯೋದಲ್ಲಿ ನಿಮ್ಮ ಉತ್ತರವನ್ನು ಪರೀಕ್ಷಿಸಿಕೊಳ್ಳಿ…
View this post on Instagram
ಈಗ ನಿಮಗೆ ಈ ಪ್ರಶ್ನೆಯ ಸರಿಯಾದ ಉತ್ತರ ದೊರಕಿತಲ್ಲ. ಈ ವಿಡಿಯೋದಲ್ಲಿ ಒಟ್ಟು ಎರಡು ಹಕ್ಕಿಗಳು ಕಂಡುಬರುತ್ತಿವೆ. ಒಂದು ತಾಯಿ ಇನ್ನೊಂದು ಅದರ ಪುಟ್ಟ ಮರಿಹಕ್ಕಿ. ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಿಂದ ಶೇರ್ ಮಾಡಲಾಗಿದೆ.