ಚಾಲೆಂಜ್! ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಪ್ರಾಣಿ ಯಾವುದು ಹೇಳುತ್ತೀರಾ? ಇಲ್ಲಿದೆ ನಿಮ್ಮ ಕಣ್ಣುಗಳಿಗೆ ಸವಾಲ್…

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಏನಾದರೂ ಹೊಸದಾದ ವಿಶೇಷ ಸುದ್ದಿಗಳು ಇದ್ದರೆ ವಿದ್ಯುತ್ತಿನ ಹಾಗೆ ಸಂಚಲನವಾಗುತ್ತದೆ. ಹಾಗೆಯೇ ಮೊಬೈಲ್ ಯೂಸರ್ ಗಳಿಗೆ ಚಾಲೆಂಜ್ ಗಳು ಸ್ವೀಕರಿಸುವುದು ತುಂಬಾ ಇಷ್ಟವಾಗುತ್ತದೆ. ಯಾವುದಾದರೂ ಪ್ರಶ್ನೆಗಳಿಗೆ ಉತ್ತರ ಹುಡುಕುವುದು, ಇಲ್ಲವೇ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಶೋಧಿಸುವುದು ಮತ್ತು ಸಹಜವಾಗಿ ಕಂಡುಬರುವ ಚಿತ್ರಗಳಲ್ಲಿ ಯಾವುದಾದರೂ ವಸ್ತು ಅಥವಾ ಪ್ರಾಣಿಯನ್ನು ಶೋಧಿಸುವುದು ಕೆಲವರಿಗೆ ಟೈಂಪಾಸ್ ಜೊತೆಗೆ ಬುದ್ಧಿಗೂ ಚಾಲನೆ ನೀಡುವುದು ಇಷ್ಟವಾಗುತ್ತದೆ.

ಹಾಗೆಯೇ ಈ ಲೇಖನದಲ್ಲಿ ಒಂದು ಸಹಜವಾದ ಚಿತ್ರವಿದೆ. ಇದು ನಮಗೆ ಕಾಣಲು ಸಹಜವೆನಿಸಿದರೂ ಈ ಚಿತ್ರದಲ್ಲಿ ಒಂದು ಪ್ರಾಣಿಯು ಅವಿತು ಕುಳಿತಿವೆ. ಸಹಜವಾಗಿ ನೋಡಲು ಅದು ಕಾಣಿಸುವುದಿಲ್ಲ. ಅದಕ್ಕಾಗಿ ಕಣ್ಣುಗಳಲ್ಲಿ ಸೂಕ್ಷ್ಮತೆಯನ್ನು ಗ್ರಹಿಸುವ ಶಕ್ತಿಯ ಅವಶ್ಯಕತೆ ಇದೆ.

ಫೋಟೋ ಸರಿಯಾಗಿ  ನೋಡಿ ಗೊತ್ತಾಗುತ್ತೆ

ಸದ್ಯ ಮೀಡಿಯಾದಲ್ಲಿ ಅನೇಕರಿಗೆ ಈ ಚಿತ್ರವು ಉತ್ತರ ಹುಡುಕಲು ಪ್ರೇರೇಪಿಸುತ್ತಿದೆ ಅಥವಾ ಚಾಲೆಂಜ್ ಮಾಡುತ್ತಿದೆ. ಹಾಗಾಗಿ ಕೆಲವರು ಉತ್ತರವನ್ನು ಕಂಡುಕೊಳ್ಳಲೇಬೇಕೆಂದು ಛಲದಿಂದ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ನಿಮಗೂ ಈ ಚಾಲೆಂಜ್ ಇಷ್ಟವಾದರೆ ನೀವು ಸಹ ಪ್ರಯತ್ನ ಮಾಡಲು ಯಾವುದೇ ಅಡ್ಡಿ ಇಲ್ಲ. ಮತ್ತು ನೀವು ಇದರಲ್ಲಿ ಯಶಸ್ವಿಯಾದರೆ ಕಾಮೆಂಟ್ ಮೂಲಕ ಉತ್ತರವನ್ನು ತಿಳಿಸಿಬಿಡಿ.