ಚಾಲೆಂಜ್! ವೀಡಿಯೋ ನೋಡಿ ಒಂದು ಹನಿ ಸಹ ಕಣ್ಣೀರು ಹಾಕಬಾರದು, ವೀಡಿಯೋ ನೋಡಿ…!!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ನಡೆದ ಘಟನೆಯ ವೀಡಿಯೋ ಇದಾಗಿದೆ. ಸದ್ಯಕ್ಕೆ ಈ ವೀಡಿಯೋ ತುಂಬಾನೇ ಚರ್ಚೆಯಲ್ಲಿದೆ.

ವೀಡಿಯೋ ನೋಡಿ.

ಪ್ರಸ್ತುತ ವಿಡಿಯೋದಲ್ಲಿ, ಒಂದು ಶಾಲೆಯ ಒಬ್ಬ ಹುಡುಗ ದಿನಾಲೂ ಶಾಲೆಗೆ ತುಂಬಾ ಲೇಟ್ ಆಗಿ ಬರುತ್ತಿದ್ದ. ಹೀಗಾಗಿ ಆ ಕ್ಲಾಸಿನ್ ಗುರುಗಳು ಸಹ ಈತನನ್ನು ದಿನಾಲೂ ಕ್ಲಾಸ್ ಪ್ರಾರಂಭವಾದ ನಂತರ ಲೇಟ್ ಮಾಡಿ ಬರುತ್ತಾನೆ ಅಂತ ಈತನನ್ನು ಚೆನ್ನಾಗಿ ಥಳಿಸುತ್ತಿದ್ದರು. ಗುರುಗಳು ದಿನ ದಿನ ಹಾಗೆ ಮಾಡುತ್ತಿದ್ದ ಹುಡುಗನನ್ನು ತಡವಾಗಿ ಬರುವ ಕಾರಣ ಕೇಳಿದರು ಸಹ ಆ ಹುಡುಗ ಅದಕ್ಕೆ ಉತ್ತರವೇ ನೀಡದೆ ಶಿಕ್ಷೆ ಅನುಭವಿಸಲು ಆತನ ಕೈಗಳು ಮುಂದೆ ಮಾಡಿ ಸುಮ್ಮನೆ ನಿಂತು ಬಿಡುತ್ತಿದ್ದ. ಶಿಕ್ಷಕರು ಈತನ ಕುರಿತು ತಿಳಿದುಕೊಳ್ಳಬೇಕು ಎಂದುಕೊಂಡು ಒಂದು ದಿವಸ ಆತನ ಮನೆಯ ಕಡೆಯಿಂದ ಸೈಕಲ್ ಮೇಲೆ ಬರುತ್ತಿರುತ್ತಾರೆ. ಅಷ್ಟರಲ್ಲಿ ಆ ಹುಡುಗ ಕಾಣುತ್ತಾನೆ. ಆ ಹುಡುಗ ಮಾಡುತ್ತಿರುವ ಕಾರ್ಯ ನೋಡಿ ಗುರುಗಳಿಗೆ ಕಣ್ಣಲ್ಲಿ ನೀರು ಬರುತ್ತವೆ. ಇಷ್ಟು ದಿವಾಸಗಳವರೆಗೆ ನಾನು ಒಬ್ಬ ಶ್ರೇಷ್ಠ ವಿದ್ಯಾರ್ಥಿಯನ್ನು ಶಿಕ್ಷಿಸುತ್ತಿದ್ದೆ ಅಂದುಕೊಂಡು ಅಲ್ಲಿಂದ ನೇರವಾಗಿ ಶಾಲೆಗೆ ಹೋಗುತ್ತಾರೆ. ಆ ಹುಡುಗ ದಿನನಿತ್ಯದ ಪ್ರಕಾರ ಬೆತ್ತದಿಂದ ಏಟು ತಿನ್ನಲು ಕೈ ಮುಂದೆ ಮಾಡುತ್ತಾನೆ. ಆಗ ಶಿಕ್ಷಕರು ಆತನನ್ನು ಶಿಕ್ಷಿಸುವ ಬದಲಾಗಿ ಅತನನ್ನು ಅಪ್ಪಿಕೊಂಡು ಆತನ ಕಾರ್ಯವನ್ನು ಇತರ ವಿದ್ಯಾರ್ಥಿಗಳಿಗೆ ತಿಳಿಸಿ ಪ್ರೋತ್ಸಾಹ ನೀಡುತ್ತಾರೆ. ನಿಜವಾಗಿ ಆ ಹುಡುಗ ಏನು ಮಾಡುತ್ತಿದ್ದನು ಎಂಬುದು ನೀವು ವಿಡಿಯೋದಲ್ಲಿ ನೋಡಿ.

ವೀಡಿಯೋ ನೋಡಿ

 

View this post on Instagram

 

A post shared by Akarsh87 (@akarsh_87)

ಪ್ರಸ್ತುತ ಮನಮುಟ್ಟುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ akarsh_87 ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಎರಡು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಮೂರು ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.