ಚೆನ್ನಾಗಿರುವ ತಲೆಗೆ ಗಿರಕಿ ಹೊಡೆಸುವ ಪ್ರಶ್ನೆ! ಸಾಧ್ಯವಾ ಉತ್ತರಿಸಲು? ಹಾಗಿದ್ದರೆ ಒಂದು ಕೈ ಆಗಿಯೇ ಹೋಗಲಿ…ಏನಂತೀರಿ? ಒಳಗೆ ಇದೆ ಉತ್ತರ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ತಲೆ ತಿನ್ನುವ ಒಗಟು, ಫಜಲ್ ಚಿತ್ರಗಳಿಗೇನು ಕಡಿಮೆ ಇಲ್ಲ. ಇಂಥ ಚಿತ್ರಗಳು ಅಥವಾ ಒಗಟುಗಳು ನೆಟ್ಟಿಗರಿಗೆ ಒಳ್ಳೆಯ ಟೈಮ್ ಪಾಸ್ ಮಾಡುತ್ತವೆ. ಇವುಗಳು ಟೈಮ್ ಪಾಸ್ ಮಾಡುವ ಜೊತೆಗೆ ವ್ಯಕ್ತಿಯ ಬುದ್ಧಿಗೂ ಸಹ ಚಾಲನೆ ನೀಡುತ್ತವೆ. ಸದ್ಯ ಇದೇ ರೀತಿಯ ಒಂದು ಗಣಿತದ ಸಂಕಲ್ಪನೆಯನ್ನು ನಿಮ್ಮ ಮುಂದೆ ತಂದಿದ್ದೇವೆ. ಸಾಧ್ಯವಾದರೆ ಉತ್ತರಿಸಿ ಮತ್ತು ನಿಮ್ಮ ಬ್ರೇನ್ ಎಷ್ಟೊಂದು ಶಾರ್ಪ್ ಆಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಪ್ರಸ್ತುತ ಈ ಲೇಖನದಲ್ಲಿ ಒಂದು ಸಮೀಕರಣವನ್ನು ನೀಡಲಾಗಿದೆ. ಈ ಸಮೀಕರಣದ ಉತ್ತರವನ್ನು ನಿಮಗೆ ಶೋಧಿಸಬೇಕಾಗಿದೆ. ಅದ್ಹೇಗೆ ಶೋಧಿಸುವಿರಿ ಎಂಬುದು ನಿಮಗೆ ಬಿಟ್ಟ ವಿಷಯ. ಆದರೆ ಉತ್ತರ ಮಾತ್ರ ಸರಿಯಾಗಿ ಬರಬೇಕು. ಹಾಗೂ ನೀವು ತೆಗೆದ ಉತ್ತರ ಯಾವ ರೀತಿ ಸರಿ ಇದೆ ಎಂಬುದರ ಫಾರ್ಮುಲಾ ಹೇಳಿದರೆ ಸಾಕು.

ಒಂದು ವೇಳೆ ನಿಮಗೆ ಇದು ತುಂಬಾ ಕಠಿಣ ವೆನಿಸುತ್ತಿದ್ದರೆ ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ. ಅದಕ್ಕೂ ಮೊದಲು ಇಲ್ಲಿರುವ ಫಾರ್ಮುಲಾ ಒಂದು ವೇಳೆ ಸರಿಯಾಗಿ ಗಮನಿಸಿದರೆ ಉತ್ತರ ಕಂಡು ಹಿಡಿಯಲು ನೂರಕ್ಕೆ ನೂರು ಪ್ರತಿಶತ ಯಶಸ್ವಿಯಾಗುತ್ತೀರಿ. ಆದರೂ ಉತ್ತರ ಹುಡುಕುವಲ್ಲಿ ನಿಮಗೆ ಯಶಸ್ಸು ದೊರೆಯದೆ ಇದ್ದರೆ ದಯವಿಟ್ಟು ಬೇಜಾರಾಗಬೇಡಿ, ಬೆಟರ್ ಲಾಕ್ ನೆಕ್ಟ್ಸ್ ಟೈಮ್. ಉತ್ತರ ಇಲ್ಲಿ ಕೆಳಗೆ ನೀಡಲಾಗಿದೆ ನೋಡಿ, ಮತ್ತು ನಿಮ್ಮ ಉತ್ತರಕ್ಕೆ ತಾಳೆ ಹಾಕಿ…
