ಜಿಮ್ ನಲ್ಲಿಯ ಲೇಡಿ ಟ್ರೈನರ್ ಗಮನ ತನ್ನೆಡೆಗೆ ಸೆಳೆದುಕೊಳ್ಳಲು ಮಾಡಿದ ಕೃತಿ ತಂದಿತು ಎಂಥ ಆಪತ್ತು! ನೋಡಿ ಈ ವೈರಲ್ ವಿಡಿಯೋದಲ್ಲಿ…
ಸದ್ಯದ ಓಡಾಟದ ಈ ಜಂಜಾಟದ ಯುಗದಲ್ಲಿ ಸ್ವಂತಕ್ಕೆ ಯಾವತ್ತು ಫಿಟ್ ಅಂಡ್ ಫೈನ್ ಇಟ್ಟುಕೊಳ್ಳುವುದು ಎಲ್ಲರಿಗೂ ಒಂದು ಚಾಲೆಂಜ್ ಆಗಿದೆ. ಹೀಗಾಗಿ ಹೆಚ್ಚು ಕಡಿಮೆ ಕೆಲವು ಜನರು ತಮ್ಮ ಒಳ್ಳೆಯ ಆರೋಗ್ಯಕ್ಕಾಗಿ ಜಿಮ್ ಗೆ ಹೋಗುವ ಪ್ರಯತ್ನ ಮಾಡುತ್ತಾರೆ. ಸದ್ಯ ಜಿಮ್ ನಲ್ಲಿಯ ವ್ಯಾಯಾಮ ಮಾಡುವಾಗಿನ ವಿಡಿಯೋ ಒಂದು ಭರ್ಜರಿ ವೈರಲ್ ಆಗುತ್ತಿದೆ. ಇಲ್ಲಿ ಯುವಕನೊಬ್ಬ ಲೇಡಿ ಟ್ರೈನರ್ ಳ ಗಮನ ತನ್ನ ಕಡೆಗೆ ಸೆಳೆದುಕೊಳ್ಳಲು ಮಾಡಿದ ಪ್ರಯತ್ನ ಆತನಿಗೆ ದುಬಾರಿಯಾಗಿ ಪರಿಣಮಿಸಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯು ತುಂಬಾ ಜೋಶ್ ದೊಂದಿಗೆ ವ್ಯಾಯಾಮ ಮಾಡುವಾಗ ತನ್ನ ಹೋಷ್ (ಬ್ಯಾಲೆನ್ಸ್) ಕಳೆದುಕೊಂಡಿದ್ದಾನೆ. ಆತ ಒಂದು ಸ್ಟೀಲ್ ಬಾರ್ ಗೆ ಹಿಡಿದು ಉಸಿರು ತೆಗೆದುಕೊಳ್ಳದೆ ವೇಗವಾಗಿ ಪುಲ್ ಅಪ್ಸ್ ಗಳ ಎಕ್ಸರ್ಸೈಜ್ ಮಾಡುತ್ತಿದ್ದಾನೆ. ಐದಾರು ಫುಲ್ ಆಪ್ಸ್ ಮಾಡಿದ ನಂತರ ಆತನ ಕೈಗಳು ಸ್ಟೀಲ್ ಬಾರ್ ನಿಂದ ಜಾರುತ್ತವೆ. ಆಗ ಕ್ಷಣಾರ್ಧದಲ್ಲಿ ಆತನಿಗೂ ಗೊತ್ತಾಗದೆ ನೆಲದ ಮೇಲೆ ಬೀಳುತ್ತಾನೆ. ಅಲ್ಲೇ ನಿಂತ ಲೇಡಿ ಟ್ರೈನರ್ ಆತನ ಕಡೆಗೆ ಓಡಿ ಹೋಗುತ್ತಾಳೆ. ಮತ್ತು ಆತ ಚೆನ್ನಾಗಿ ಇರುವುದರ ಬಗ್ಗೆ ಖಾತ್ರಿಪಡಿಸಿಕೊಳ್ಳುತ್ತಾಳೆ. ಈ ರೀತಿ ಮಾಡಿದ ತಪ್ಪಾದ ವ್ಯಾಯಾಮದಿಂದ ಆತನಿಗೆ ಚೆನ್ನಾಗಿ ಪೆಟ್ಟು ಬಿದ್ದಿದೆ. ಆದರೂ ಲೇಡಿ ಟ್ರೈನರ್ ಗೆ ಮಾತ್ರ ತಾನು ಚೆನ್ನಾಗಿದ್ದೇನೆ ಎಂಬಂತೆ ಹೇಳುತ್ತಾನೆ.
ವೀಡಿಯೋ ನೋಡಿ
ಜಿಮ್ ನಲ್ಲಿಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೇಗವಾಗಿ ಹರಡುತ್ತಿದೆ. ಅನೇಕ ನೇಟಿಜನ್ಸ್ ಗಳು ವಿವಿಧ ತಮಾಷೆಯ ಪ್ರತಿಕ್ರಿಯೆಗಳನ್ನು ಕಮೆಂಟ್ಸ್ ಮೂಲಕ ತಿಳಿಸುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದ ಬೇರೆ ಬೇರೆ ಪ್ಲಾಟ್ ಫಾರ್ಮ್ ಗಳ ಮೇಲೆ ಶೇರ್ ಸಹ ಮಾಡುತ್ತಿದ್ದಾರೆ.