ಡಿಜೆ ಶಬ್ದ ಕಿವಿಗೆ ಬೀಳುತ್ತಲೇ ‘ವರ” ನಾದನು ಔ#ಟ್ ಆಫ್ ಕಂ#ಟ್ರೋಲ್! ಬೀಗರು ಶಾಕ್ ಆಂಡ್ ಪಾಜ್…ನೋಡಿ ಈ ವೈರಲ್ ವಿಡಿಯೋ.

ಸದ್ಯ ಎಲ್ಲಕಡೆಗೂ ಮದುವೆ ಸಮಾರಂಭಗಳು ಜೋರಾಗಿ ನಡೆಯುತ್ತಿದೆ. ಇತ್ತೀಚಿಗೆ ಮದುವೆಯಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಹಾಗೆಯೇ ಈ ರೀತಿಯ ಡ್ಯಾನ್ಸಿನ ವಿಡಿಯೋ ತುಂಬಾನೇ ವೈರಲ್ ಆಗುತ್ತಿವೆ. ಮದುವೆಯಲ್ಲಿ ಮಿತ್ರರು, ಬೀಗರು ಕುಣಿಯುವುದು ಸರ್ವೇಸಾಮಾನ್ಯ. ಆದರೆ ಸ್ವತಃ ಮದುಮಗನೇ ಬೀಗರನ್ನು ಲೆಕ್ಕಿಸದೆ ಮದುಮಗಳ ಮನೆಯ ಮುಂದೆಯೇ ಭರ್ಜರಿ ಡಾನ್ಸ್ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.

ಅಲ್ಲಿ ನಡೆದದ್ದೇನು?

ಈ ವಿಡಿಯೋದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಬೀಗರು, ಬಿಜ್ಜರು, ಮಿತ್ರರು ಸುಮ್ಮನೆ ಕುಳಿತಿರುವಾಗ ವರನು ಮಾತ್ರ ಭರ್ಜರಿಯಾಗಿ ಔಟ್ ಆಫ್ ಕಂ#ಟ್ರೋಲ್ ಡಾನ್ಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಅಷ್ಟೇ ಅಲ್ಲ ಆತ ತನ್ನ ಮದುವೆಯಾಗುವ ವಧುವಿನ ಮನೆಯ ಮುಂದೆ ಕುಣಿಯುತ್ತಿದ್ದಾನೆ. ವರನ ಈ ಸ್ಟೈಲ್ ನೋಡಿ ಉಳಿದವರು ಸಹ ಆತನ ಜೊತೆಗೆ ಕುಣಿಯಲು ಸ್ಟಾರ್ಟ್ ಮಾಡುತ್ತಾರೆ.

ಹಾಡು ಕೇಳುತ್ತಲೇ ವರ ಮಾಡಿದನು ಯುನೀಕ್ ಡ್ಯಾನ್ಸ್!

ವರನು ಮೆರವಣಿಗೆಯೊಂದಿಗೆ ವಧುವಿನ ಮನೆಯ ಹತ್ತಿರ ಬಂದು ತಲುಪುತ್ತಾನೆ. ಮೆರವಣಿಗೆಯಲ್ಲಿ ಎಲ್ಲರೂ ಹಿಂದೆ ಇದ್ದರೆ ವರನು ಮಾತ್ರ ಮುಂದೆ ಇದ್ದಾನೆ. ಆಗ ಒಮ್ಮೆಲೆ ‘ತೆರೆ ಘರ್ ಆಯಾ, ಮೈ ಆಯಾ ತುಜ್ಕೊ ಲೇನೆ’ ಎಂಬ ಬಾಲಿವುಡ್ ಸಾಂಗ್ ಕೇಳಲು ಬರುತ್ತದೆ. ಈ ಹಾಡು ಕಿವಿಗೆ ಬೀಳುತ್ತಲೇ ವರನು ಒಮ್ಮೆಲೆ ಔ#ಟ್ ಆಫ್ ಕಂಟ್ರೋ#ಲ್ ಆಗಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ.

ವೀಡಿಯೋ ನೋಡಿ

ಈ ವಿಡಿಯೋದಲ್ಲಿ ಮದುಮಗ ಮಾಡುವ ಡಾನ್ಸ್ ಸ್ಟೆಪ್ಸ್ ಗಳು ನಿಜವಾಗಿಯೂ ಅದ್ಭುತವಾಗಿವೆ. ಕಾರಣ ಈ ಡ್ಯಾನ್ಸ್ ನೋಡುವವರಿಗೆ ಆತ ಡ್ಯಾನ್ಸ್ ನ ತರಬೇತಿ ಪಡೆದಿದ್ದಾನೆ ಎಂದು ತಿಳಿದುಬರುತ್ತದೆ. ಮತ್ತು ಡ್ಯಾನ್ಸ್ ಮಾಡುವಾಗ ವರ ಸ್ವಲ್ಪವೂ ನಾಚುವದಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ 30 ಸೆಕೆಂಡಿನ ಈ ವಿಡಿಯೋ ಇಲ್ಲಿಯವರೆಗೆ ಸಾಕಷ್ಟು ಜನರು ನೋಡಿದ್ದಾರೆ.