ಡಿಪ್ರೆಷನ್ ಅಲ್ಲ, ‘ಇದು’ ಸುಶಾಂತ್ ಸಾ’ವಿಗೆ ಕಾರಣವಾಯಿತು! ಹೊಸ ಮಾಹಿತಿ ಬಹಿರಂಗ!
ಮುಂಬೈ, ಜೂನ್ 16: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮ’ಹ’ತ್ಯೆಯ ನಂತರ ಹಲವು ವಾದಗಳು ನಡೆಯುತ್ತಿವೆ. ಆ’ತ್ಮ’ಹ’ತ್ಯೆಗೆ ಕಾರಣವನ್ನು ಪೊಲೀಸರು ಇನ್ನೂ ತಿಳಿಸದಿದ್ದರೂ, ಮರಣೋತ್ತರ ವರದಿಯಲ್ಲಿ ಅವರ ಮೃ’ತ ಪಟ್ಟಕಾರಣ ತಿಳಿದುಬಂದಿದೆ. ಮರೋಣೋತ್ತರ ವರದಿಯಲ್ಲಿ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಶಾಂತ್ ಕಳೆದ ಐದು ತಿಂಗಳಿನಿಂದ ತುಂಬಾ ನೀರಾಶೆಗೆ ಒಳಗಾಗಿದ್ದರು. ಐದು ದಿನಗಳ ಹಿಂದೆ, ಸುಶಾಂತ್ ಅವರ ಸಹೋದರಿ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದ್ದರು. ಆಗ ಸುಶಾಂತ್ ಅವರು ತಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಸಹೋದರಿಗೆ ಹೇಳಿದ್ದರು. ಅದನ್ನು ಕೇಳಿದ ಅವರ ಸಹೋದರಿ ಕೆಲ ದಿನ ಬಾಂದ್ರಾದಲ್ಲಿರುವ ಅವರ ಮನೆಯಲ್ಲಿ ಅವರ ಜೊತೆಗೆ ಇದ್ದಿದ್ದರು.
ಆದರೆ, ಸದ್ಯಕ್ಕೆ ಸುಶಾಂತ್ ಆ’ತ್ಮ’ಹ’ತ್ಯೆಯ ಹಿಂದಿನ ಕಾರಣ ಡಿಪ್ರೆಶನ್ ಅಲ್ಲ, ಪ್ರೇಮ ಪ್ರಕರಣ ಇದೆಯಂದು ತಿಳಿದುಬಂದಿದೆ. ಸುಶಾಂತ್ ಅವರು ಕಳೆದ ಕೆಲವು ತಿಂಗಳಿಂದ ಡಿಪ್ರೆಶನ್ ಮೇಲಿನ ಟ್ಯಾಬ್ಲೆಟ್ ಗಳನ್ನು ತಗೆದುಕೊಳ್ಳುವದನ್ನು ನಿಲ್ಲಿಸಿದ್ದರು. ಆತ್ಮ’ಹ’ತ್ಯೆ ಮಾಡಿಕೊಳ್ಳುವದಕ್ಕಿಂತ ಮೊದಲಿನ ದಿನ ಅಂದರೆ ಶನಿವಾರ ರಾತ್ರಿ ಸುಶಾಂತ್ ಅವರು ಎರಡು ವ್ಯಕ್ತಿಗೆ ಕಾಲ್ ಮಾಡಿದ್ದರು. ಅದರಲ್ಲಿ ಅವರ ಪ್ರೇಯಸಿಯಾದ ರೀಯಾ ಚಕ್ರವರ್ತಿ ಹಾಗೂ ಪವಿತ್ರ ರಿಸ್ತಾ ಸೀರಿಯಲ್ ನ ನಟ ಮಹೇಶ್ ಶೆಟ್ಟಿ ಅವರ ಸಮಾವೇಶವಿದೆ. ಆದರೆ ಇವರಿಬ್ಬರೂ ಸಹ ಸುಶಾಂತ್ ಅವರ ಕರೆಯನ್ನು ಸ್ವೀಕರಿಸಲಿಲ್ಲ. ತದನಂತರ ರವಿವಾರ ಸುಮಾರು ಮಧ್ಯಾಹ್ನ 12 ಗಂಟೆಗೆ ಮಹೇಶ್ ಶೆಟ್ಟಿಯವರು ಸುಶಾಂತ್ ಅವರಿಗೆ ಕಾಲ್ ಮಾಡಿದ್ದರು, ಆದರೆ ಆ ಹೊತ್ತಿಗಾಗಲೇ ಅವರ ಮೃ’ತ್ಯು’ ವಾಗಿತ್ತು.

ಸುಶಾಂತ್ ಅವರ ಆಪ್ತ ಸ್ನೇಹಿತರು ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಸುಶಾಂತ್ ಕೆಲವು ದಿನಗಳ ಹಿಂದೆ ತನ್ನ ತಂದೆಯೊಂದಿಗೆ ಫೋನ್ ನಲ್ಲಿ ತಮ್ಮ ಮದುವೆ ವಿಷಯದ ಕುರಿತು ಚರ್ಚೆ ಮಾಡಿದ್ದರು. ಅಷ್ಟೇ ಅಲ್ಲ ಸುಶಾಂತ್ ಅವರು ನವೆಂಬರ್ ತಿಂಗಳಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪಿಗೆ ಸಹ ನೀಡಿದ್ದರು. ಸುಶಾಂತ್ ಹಾಗೂ ರೀಯಾ ಇವರಿಬ್ಬರ ಮದುವೆ ಸಹ ನಡೆಯುವದಿತ್ತು ಆದರೆ ಮದುವೆಯ ಕುರಿತು ಇಬ್ಬರ ನಡುವೆ ಮತಬೇಧ ನಿರ್ಮಾಣವಾಯಿತು. ಲಾಕ್ಡೌನ್ ಸಮಯದಲ್ಲಿ ರೀಯಾ ಸುಶಾಂತ್ ಅವರ ಮನೆಯಲ್ಲಿಯೇ ಇದ್ದರು, ಅವರಿಬ್ಬರ ನಡುವಿನ ವಾದವಿವಾದ ದಿಂದ ರೀಯಾ ತನ್ನ ಗೆಳತಿಯ ಮನೆಯಲ್ಲಿ ಶಿಫ್ಟ್ ಆದರು. ಇದರಿಂದ ಸುಶಾಂತ್ ರೀಯಾ ಇವರಿಬ್ಬರ ನಡುವೆ ‘ಅಂತರ’ ನಿರ್ಮಾಣ ವಾಗಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸುಶಾಂತ್ ರೀಯಾಳಿಗೆ ಎಷ್ಟೋ ಸಲ ಕರೆ ಮಾಡಿದರು. ಆದರೆ ರೀಯಾ ಅವರ ಕಾಲ್ ರಿಸೀವ್ ಮಾಡಲೇ ಇಲ್ಲ. ಇದರಿಂದ ಸುಶಾಂತ್ ತುಂಬಾ ನೀರಾಶೆ ಹಾಗೂ ಕೋಪದಲ್ಲಿರಲು ಪ್ರಾರಂಭ ಮಾಡಿದರು. ಆದುದರಿಂದಲೇ ಅವರು ಆತ್ಮ’ಹ’ತ್ಯೆ ಮಾಡಿಕೊಂಡಿರಬಹುದು ಎಂದು ಸೂತ್ರಗಳು ತಿಳಿಸಿವೆ. ಅದರ ಕುರಿತು ಪೊಲೀಸ್ ಅಧಿಕಾರಿಗಳು ಶೋಧನೆಯ ಕಾರ್ಯ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿವಸಗಳಿಂದ ರೀಯಾ ಹಾಗೂ ಸುಶಾಂತ್ ಇಬ್ಬರು ರೀಲೇಷನ್ ಶೀಪ್ ನಲ್ಲಿದ್ದರು ಎಂಬ ವದಂತಿ ಹರಡಿತ್ತು. ಆದುದರಿಂದ ರೀಯಾ ಅವರ ಹೆಸರು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಶುರುವಾಯಿತು. ಆದರೆ ಸುಶಾಂತ್ ನಿ’ಧನದ ನಂತರ ರೀಯಾ ಅವರು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕೆಲವು ದಿವಸಗಳ ಹಿಂದೆ ಒಂದು ಸಂದರ್ಶನದಲ್ಲಿ ಸುಶಾಂತ್ ಅವರ ಬಗ್ಗೆ “ಸುಶಾಂತ್ ಅವರು ನನ್ನ ಬಾಯ್ ಫ್ರೆಂಡ್ ಅಲ್ಲ ಒಬ್ಬ ಉತ್ತಮ ಗೆಳೆಯ ನಾಗಿದ್ದಾನೆ , ನಾವಿಬ್ಬರೂ ಒಬ್ಬರಿಗೊಬ್ಬರು ತುಂಬಾ ಸಮೀಪದ ಪರಿಚಯವಿದೆ , ಒಬ್ಬರಿಗೊಬ್ಬರು ಜೊತೆಗೂಡಿ ಕಾಲ ಕಳೆಯಲು ತುಂಬಾ ಇಷ್ಟವಾಗುತ್ತದೆ ಆದುದರಿಂದ ನಮ್ಮಿಬ್ಬರ ನಡುವೇ ಒಂದು ಉತ್ತಮವಾದ ಸಂಬಂಧವಿದೆ” ಎಂದು ಹೇಳಿದ್ದಾರೆ.