ತುಂಬಾ ರೋಮ್ಯಾಂಟಿಕ್ ಮೂಡ್ ನಲ್ಲಿ ಆತ ಆಕೆಯ ಜೊತೆಗೆ ಇನ್ನೇನು ಇಂಟಿಮೇಟ್ ಆಗಬೇಕು ಎನ್ನುವಷ್ಟರಲ್ಲಿಯೇ ನಡೆದ ಅಚಾತುರ್ಯ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಪ್ರಾಂಕ್ ವಿಡಿಯೋಗಳನ್ನು ನೋಡುತ್ತೇವೆ. ಅವುಗಳನ್ನು ನೋಡಿದ ನಂತರ ನಾವು ತುಂಬಾ ರಿಯಾಕ್ಟ್ ಆಗುತ್ತೇವೆ. ಹಾಗೂ ಬೇರೆಯವರಿಗೆ ಶೇರ್ ಮಾಡುತ್ತೇವೆ. ಹೀಗಾಗಿ ಈ ವಿಡಿಯೋಗಳು ನೋಡುನೋಡುತ್ತಲೇ ವೈರಲ್ ಆಗಿಬಿಡುತ್ತವೆ. ಇದೇ ರೀತಿಯ ಒಂದು ತಮಾಷೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಈ ವಿಡಿಯೋ ನೋಡಿದ ನಂತರ ನೀವು ಬೆರಗಾಗುವುದರ ಜೊತೆಗೆ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ. ಈ ವಿಡಿಯೋದಲ್ಲಿ ತರುಣನೊಬ್ಬ ರೋಮ್ಯಾಂಟಿಕ್ ವಾತಾವರಣದಲ್ಲಿ ಸುಂದರವಾದ ಸ್ತ್ರೀಗೆ ಕಿಸ್ ನೀಡಲು ಮುಂದಾಗುತ್ತಾನೆ. ಆಗ ನಡೆದ ತಮಾಷೆಯ ಘಟನೆಯನ್ನೇ ಇಲ್ಲಿ ನೋಡುವುದಿದೆ. ಯುವಕ ಮುಂದೆ ಬಂದು ಯುವತಿಗೆ ಕಿಸ್ ಮಾಡಬೇಕು ಎಂದುಕೊಂಡಿರುತ್ತಾನೆ
ಸುಂದರವಾದ ಯುವತಿಗೆ ಕಿಸ್ ನೀಡಲು ತರುಣನು ಆಕೆಯ ಸಮೀಪ ಬಂದನೇನೋ ನಿಜ. ಆದರೆ ಒಮ್ಮೆಲೆ ಆಕೆಯನ್ನು ಅಲ್ಲಿಯೇ ಬಿಟ್ಟು ತಕ್ಷಣ ಕೆಳಗೆ ನೀರಿನಲ್ಲಿ ಧುಮುಕಿ ಬದುಕಿದೆಯಾ ಬಡಜೀವವೇ ಎನ್ನುತ್ತಾ ಅಲ್ಲಿಂದ ಪರಾರಿಯಾಗುತ್ತಾನೆ.
ಕಾರಣ ಆ ಯುವಕನು ತನ್ನ ಬಾಹುಗಳಲ್ಲಿ ತೆಗೆದುಕೊಂಡ ವ್ಯಕ್ತಿ ಸುಂದರ ಸ್ತ್ರೀ ಯಾಗಿರದೆ ಆಕೆಯೊಬ್ಬಳು ಮುದುಕಿಯಾಗಿದ್ದಳು. ಆ ಮುದುಕಿಯು ಮೇಕ್ ಅಪ್ ಮಾಡಿಕೊಂಡಿದ್ದರಿಂದ ಯುವಕನಿಗೆ ಆಕೆಯ ವಯಸ್ಸನ್ನು ಗುರುತಿಸಲು ಸಾಧ್ಯವಾಗಿಲ್ಲ. ಯಾವಾಗ ಯುವಕನಿಗೆ ತಾನು ಮೋಸ ಹೋಗಿದ್ದೇನೆ ಎಂಬುದು ಗೊತ್ತಾಗುತ್ತೆ ಆಗ ಆತ ಎದ್ದೆನೋ ಬಿದ್ದೆನೋ ಎಂಬುದರ ಬಗ್ಗೆ ಸ್ವಲ್ಪವೂ ವಿಚಾರ ಮಾಡದೆ ಅಲ್ಲಿಂದ ಓಡಿ ಹೋಗುತ್ತಾನೆ.
ವೀಡಿಯೋ ನೋಡಿ
ಈ ವಿಡಿಯೋ ನೋಡಿದ ನಂತರ ಗೊತ್ತಾಗುತ್ತೆ ಇದೊಂದು ಫ್ರಾಂಕ್ ವಿಡಿಯೋ ಅಂತ. ಯುವಕನಿಗೆ ಸತ್ಯದ ಅರಿವಾದ ನಂತರ ಮುದುಕಿ ನಗುತ್ತಿರುವುದು ಕಂಡುಬರುತ್ತದೆ. ಇನ್ಸ್ಟಾಗ್ರಾಮ್ ನಲ್ಲಿಯ ಘಂಟಾ ಹೆಸರಿನ ಅಕೌಂಟ್ ಮುಖಾಂತರ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.