ತುಂಬಿದ ಸ್ಟೇಡಿಯಂ ನಲ್ಲಿ ಗರ್ಲ್ ಫ್ರೆಂಡ್ ಮು ತ್ತು (ಕಿಸ್) ಕೊಡಲು ಬಂದಾಗ ಹತ್ತಿರ..! ಯಂಗ್ ಮ್ಯಾನ್ ನಡೆದುಕೊಂಡ ರೀತಿ ನೋಡಿ ಈ ವೈರಲ್ ವಿಡಿಯೋದಲ್ಲಿ.
IPL 2022 ರ ಹಂಗಾಮು ಜೋರಾಗಿಯೇ ಸದ್ದು ಮಾಡುತ್ತಿದೆ. ಮ್ಯಾಚ್ ನಂಬರ್ 10 ರ ಪಂದ್ಯ ನಡೆದಾಗ ಸ್ಟೇಡಿಯಂ ನಲ್ಲಿ ನಡೆದ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿಯೇ ವೈರಲ್ ಆಗಿತ್ತು. ಆಗ ಎರಡು ಪ್ರೇಮಿಗಳು ಎಲ್ಲ ಪ್ರೇಕ್ಷಕರ ಮುಂದೆಯೇ ಮುತ್ತು ನೀಡುವಾಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಈಗ ಮತ್ತೆ ಅಂಥದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಆದರೆ ಈ ದೃಶ್ಯ IPL ಪಂದ್ಯದಲ್ಲದೆ ಬೇರೆ ಪಂದ್ಯದಲ್ಲಿಯದಿದೆ.
ಸ್ಟೇಡಿಯಂ ನಲ್ಲಿ ಮ್ಯಾಚ್ ನೋಡಲು ಬಂದಿದ್ದರು ಈ ಜೋಡಿ…
ಪಂದ್ಯದ ಆನಂದವನ್ನು ಸವಿಯಲು ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಇಬ್ಬರೂ ಸ್ಟೇಡಿಯಂ ನಲ್ಲಿ ಉಪಸ್ಥಿತರಿದ್ದರು. ಅಲ್ಲಿಯ ಅವರ ಹಾವಭಾವ ನೋಡಿ ಇಬ್ಬರೂ ಪ್ರೇಮಿಗಳಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಇಬ್ಬರೂ ಪಂದ್ಯದ ಮಧ್ಯದಲ್ಲಿ ತುಂಬಾ ಎಂಜಾಯ್ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಒಂದು ಕ್ಷಣ ಪ್ರಿಯಕರನಿಗೆ ಏನು ಮಾಡಬೇಕೆಂಬುದೇ ತಿಳಿಯುವುದಿಲ್ಲ ಹಾಗೆ ಕಂಡು ಬರುತ್ತದೆ ಅಲ್ಲಿಯ ಸೀನ್.
ಆತ ಯಾಕೆ ಹಾಗೆ ಮಾಡುತ್ತಾನೆ ನೋಡಿ ಈ ವಿಡಿಯೋದಲ್ಲಿ…
ಈ ವಿಡಿಯೋ ತುಂಬಾ ತಮಾಷೆಯದ್ದಾಗಿದೆ. ಕಾರಣ ಕಡಿಮೆ ಸಮಯದಲ್ಲಿಯೇ ಈ ವೀಡಿಯೋವನ್ನು ಸಾವಿರಾರು ಬಾರಿ ವೀಕ್ಷಿಸಲಾಗಿದೆ. ಪ್ರಿಯಕರ ತನ್ನ ಪ್ರೇಯಸಿಯ ಜೊತೆಗೆ ಎಂಜಾಯ್ ಮಾಡುತ್ತಿರುವಾಗ ಆಕೆಗೆ ಪ್ರಾಂಕ್ ಮಾಡಬೇಕೆಂದು ಯೋಚಿಸಿ ಮುತ್ತು ಬೇಕೆಂದು ಆಕೆಗೆ ಡಿಮಾಂಡ್ ಮಾಡುತ್ತಾನೆ.
ವಿಡಿಯೋ ನೋಡಿ
View this post on Instagram
ಪ್ರೇಯಸಿಯು ಪ್ರಿಯಕರನ ಡಿಮಾಂಡ್ ನಿರಾಕರಿಸದೆ ತುಂಬಿದ ಸ್ಟೇಡಿಯಂನಲ್ಲಿ ತನ್ನ ಪ್ರಿಯಕರನ ಆಸೆಯನ್ನು ಪೂರ್ಣ ಮಾಡಲು ಮುಂದೆ ಹೆಜ್ಜೆ ಇಡುತ್ತಾಳೆ. ಪ್ರೇಯಸಿ ಇನ್ನೇನು ತನ್ನ ಪ್ರಿಯಕರನಿಗೆ ಮುತ್ತು ಕೊಡುತ್ತಾಳೆ ಎನ್ನುವಷ್ಟರಲ್ಲಿ ಪ್ರಿಯಕರ ಹಠಾತ್ತನೆ ತನ್ನ ಮುಖವನ್ನು ಬೇರೆಡೆಗೆ ತಿರುಗಿಸುತ್ತಾನೆ. ಆ ಸಂದರ್ಭದಲ್ಲಿ ಪ್ರೇಯಸಿಯ ಮುಖ ನೋಡುವಂತಿದೆ. ವಿಶೇಷವೆಂದರೆ ಕ್ಯಾಮೆರಾಮ್ಯಾನ್ ಈ ಸಂಪೂರ್ಣ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಸ್ಟೇಡಿಯಂನಲ್ಲಿಯ ಇದೇ ಸೀನ್ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ giedde ಹೆಸರಿನ ಅಕೌಂಟ್ ನಿಂದ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.