ನಟಿ ದೀಪಿಕಾ ಸಿಂಗ್ ಳಿಗೆ ರಸ್ತೆಯ ಮೇಲೆ ಉಸುರಿದನೊಬ್ಬ ‘ಐ ಲವ್ ಯು’ ಅಂತ! ದೀಪಿಕಾ ನೀಡಿದ ರಿಪ್ಲಾಯ್ ಗೆ 10 ಲಕ್ಷ ಲೈಕ್ಸ್! ನೋಡಿ ಈ ವೈರಲ್ ವಿಡಿಯೋ…
ಪ್ರೀತಿಯು ಅಮೂಲ್ಯವಾಗಿದೆ. ಇದು ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿಯು ತನ್ನ ಜೀವನದಲ್ಲಿ ಪರಿಪೂರ್ಣವಾದ ಪ್ರೀತಿಯ ಶೋಧದಲ್ಲಿ ಇರುತ್ತಾನೆ. ಅದಕ್ಕಾಗಿ ಆತ ಅಥವಾ ಆಕೆ ಒಳ್ಳೆಯ ಸಂಗಾತಿಯನ್ನು ಶೋಧಿಸುತ್ತ ಇರುತ್ತಾನೆ/ಳೆ.
ಕಾಲ ಬದಲಾದಂತೆ ಪ್ರೀತಿಯನ್ನು ವ್ಯಕ್ತಪಡಿಸುವ ಶೈಲಿಯು ಸಹ ಬದಲಾಗುತ್ತ ನಡೆದಿದೆ. ಈಗಂತೂ ಹೆಚ್ಚೆಚ್ಚಾಗಿ ತಮ್ಮ ಪ್ರೀತಿಯನ್ನು ಹುಡುಗಿಯ ಮುಂದೆ ಮೊಳಕಾಲೂರಿ ವ್ಯಕ್ತಪಡಿಸುವ ಅಥವಾ ಪ್ರಪೋಸ್ ಮಾಡುವ ಪದ್ಧತಿ ಜಾಸ್ತಿ ಕಂಡುಬರುತ್ತಿದೆ.
ಈಗ ಇಲ್ಲಿ ನೋಡುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ರಸ್ತೆಯಲ್ಲಿ ಪ್ರಸಿದ್ಧ ಧಾರಾವಾಹಿ ನಟಿ ದೀಪಿಕಾ ಸಿಂಗ್ ಳಿಗೆ ‘ಐ ಲವ್ ಯು’ ಅಂತ ಹೇಳಿದ್ದಾನೆ. ಅದಕ್ಕೆ ದೀಪಿಕಾಳು ಸಹ ತುಂಬಾ ಮಾರ್ಮಿಕವಾಗಿ ಪ್ರತ್ಯುತ್ತರವನ್ನು ಕೊಟ್ಟಿದ್ದು ನೇಟಿಜನ್ಸ್ ಗಳಿಗೆ ದೀಪಿಕಾಳ ಈ ಉತ್ತರ ತುಂಬಾ ಇಷ್ಟವಾಗಿದೆ.
ದೀಪಿಕಾ ತನಷ್ಟಕ್ಕೆ ತಾನು ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಆಕೆಗೆ ಹೇಳುತ್ತಾನೆ, ‘ಐ ಲವ್ ಯು’ ಅಂತ. ಅದಕ್ಕೆ ದೀಪಿಕಾ, “ಓ ವಾಟ್ ಅ ಕೋಇನ್ಸಿಡೆನ್ಸ್? ಆಯ್ ಅಲ್ಸೋ ಲವ್ ಮಾಯ್ ಸೆಲ್ಫ್” ಎಂದಿದ್ದಾರೆ. “ಓ ಇದೆಂಥ ಕಾಕತಾಳೀಯ, ನಾನು ಕೂಡ ನನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ನೀಡಿದ ಮರುತ್ತರವೇ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಇದೇ ಕಾರಣಕ್ಕೆ ಬಹುಶಃ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ದೀಪಿಕಾ ಅವರ ಈ ವಿಡಿಯೋಗೆ ಸುಮಾರು 10 ಲಕ್ಷಗಳ ವರೆಗೆ ಲೈಕ್ಸ್ ಗಳು ಬಂದಿವೆ.
ನೋಡಿ ಈ ದೀಪಿಕಾ ಅವರ ಕ್ಯೂಟ್ ವಿಡಿಯೋ…