ನಡು ರಸ್ತೆಯ ಮೇಲೆ ಫೈ’ಟ್ ಮಾಡುತ್ತಿರುವ ಮೊಲಗಳು! ಜನ ಅಂತಿದ್ದಾರೆ “ಇದು ಪಕ್ಕಾ ಹುಡುಗಿ ಮ್ಯಾಟರ್!” ನೋಡಿ ಈ ವೈರಲ್ ವಿಡಿಯೋ!
ಪ್ರತಿಯೊಂದು ಜೀವಿಗೆ ಮನುಷ್ಯನ ಹಾಗೆ ಭಾವನೆಗಳು ಇದ್ದೇ ಇರುತ್ತವೆ. ಇದು ಎಲ್ಲರಿಗೂ ಗೊತ್ತೇ ಇದೆ. ಬೇರೆ ಜೀವಿಗಳ ಅಥವಾ ಪ್ರಾಣಿಗಳ ವಿವಿಧ ರೂಪಗಳು ಅವುಗಳ ನಡವಳಿಕೆಗಳು ಇತ್ತಿತ್ತಲಾಗಿ ವಿವಿಧ ಮಾಧ್ಯಮಗಳಿಂದ ಹೆಚ್ಚಾಗಿ ಸೆರೆಯಾಗುತ್ತಿವೆ. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಅಂಥ ವೀಡಿಯೋಗಳು ನಮ್ಮ ಕಣ್ಣ ಮುಂದೆ ಸರಳವಾಗಿ ಬಂದೇ ಬಿಡುತ್ತವೆ.
ಆಯ್ಎಫ್ಎಸ್ ಆಫೀಸರ್ ಸುಶಾಂತ್ ನಂದಾ ಅವರು ಬೇರೆ ಬೇರೆ ಪ್ರಾಣಿಗಳ ವಿಶೇಷ ವಿಡಿಯೋಗಳನ್ನು ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಯಾವತ್ತೂ ಶೇರ್ ಮಾಡುತ್ತಿರುತ್ತಾರೆ. ಹೀಗೆಯೇ ತಮ್ಮ ಟ್ವೀಟರ್ ಖಾತೆಯಿಂದ ನಿನ್ನೆ ಜೂನ್ 28 ರಂದು ಕೇರಳದ ರೋಡ್ ಮೇಲೆ, ಮೊಲಗಳು ಫೈ’ಟ್ ಮಾಡುವ ಸುಂದರ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ನಿಜಕ್ಕೂ ಈ ವೀಡಿಯೋ ಪ್ರಾಣಿಪ್ರಿಯರಿಗೆ ಅಥವಾ ಮುದ್ದು ಮೊಲಗಳನ್ನು ಪ್ರೀತಿಸುವವರಿಗೆ 100 ಪರ್ಸೆಂಟ್ ಇಷ್ಟವಾಗಲೇಬೇಕು, ಹಾಗೆ ಇದೆ.
ರಾತ್ರಿಯ ಸಮಯದಲ್ಲಿ ದಾರಿ ಮಧ್ಯೆದಲ್ಲಿ ಯಾರ ಪರಿವೆಯೇ ಇಲ್ಲದೆ, ಈ ಮೊಲಗಳು ಜಗ’ಳಾಡುವದನ್ನು ನೋಡಿದರೆ ಯಾವುದೋ ಮಹತ್ವದ ವಿಷಯದ ಮೇಲೆ ಎರಡಕ್ಕೂ ಭಿ’ನ್ನಾಭಿಪ್ರಾಯ ಬಂದಿದೆ. ಆದ್ದರಿಂದಲೇ ಜ’ಗಳ ವಿ’ಕೋಪಕ್ಕೆ ಹೋಗಿ ಕೈ ಕೈ ಗೆ ಬಂದಿದೆ. ನೋಡುಗರಿಗೆ ಮಾತ್ರ ಇದು ಜ’ಗಳ ಕಮ್ಮಿ ಡ್ಯಾನ್ಸ್ ಹೆಚ್ಚಿಗೆ ಎನಿಸುತ್ತಿದೆ.
ವಿಡಿಯೋ ನೋಡಿ.
Street fighters👍 pic.twitter.com/6SU6c4DJl8
— Susanta Nanda IFS (@susantananda3) June 28, 2020
ಪ್ರಾಣಿಗಳಲ್ಲೇ ಎಲ್ಲಕ್ಕೂ ಹೆಚ್ಚು ಭಯ ಪಡುವ ಪ್ರಾಣಿ ಎಂದರೆ ಮೊಲ. ಇಷ್ಟಿದ್ದರೂ ಸಹ ರೋಡಿನ ಮೇಲೆ ಎರಡೂ ಮೊಲಗಳು ರಾಜಾರೋಷವಾಗಿ ಜಗಳಾಡುತ್ತಿರುವದನ್ನು ನೋಡಿದರೆ ಇವು ನಿಜಕ್ಕೂ ರೌ’ಡಿ ರ್ಯಾಬಿಟ್ಸ್ ಎಂದೇ ಕರೆಯಬಹುದು. ಎರಡರಲ್ಲಿ ಏನೋ ದೊಡ್ಡ ವೈ’ಮನಸ್ಸೇ ನಿರ್ಮಾಣವಾಗಿರಬಹುದು. ಅವುಗಳ ಜ’ಗಳವನ್ನು ಈ ವೀಡಿಯೋದಲ್ಲಿ ನೋಡಿದರೆ ತುಂಬಾ ಸುಂದರವೆನಿಸುತ್ತದೆ.
ಸುದ್ದಿಯನ್ನು ಪ್ರಕಟಿಸುವ ಹೊತ್ತಿಗೆ ಈ ವೀಡಿಯೊ ಸುಮಾರು 13 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 1500 ವರೆಗೆ ಲೈಕ್ಸ್ ಹಾಗೂ 241 ರೀಟ್ವೀಟ್ ಗಳು ಬಂದಿವೆ.
सर ये प्रेम है😂😂😂😂
— कुंदन सिंह (@isinghkundan) June 28, 2020
ವಿಡಿಯೋ ನೋಡಿದ ಎಲ್ಲ ಯೂಜರ್ಸ್ ಗಳು ವೀಡಿಯೊ ಬಗ್ಗೆ ಮೆಚ್ಚಿಗೆಯ ಮಾತುಗಳನ್ನೇ ಆಡುತ್ತಿದ್ದಾರೆ. ಕೆಲವರು ಸ್ಟ್ರೀಟ್ ಡಾನ್ಸ್ ಎಂದರೆ ಇನ್ನೂ ಕೆಲವರು ಸ್ಟ್ರೀಟ್ ಫೈ’ಟ್ ಎಂದು ನಾಮಕರಣ ಮಾಡುತ್ತಿದ್ದಾರೆ. ಇನ್ನೂ ಕೆಲವರು ಪ್ರೀತಿ, ಪ್ರೇಮ, ಪ್ರಣಯಕ್ಕೆ ಹೋಲಿಸಿದ್ದಾರೆ.
They seem to be settling some old issues
— Asheesh Talwani (@AsheeshTalwani) June 28, 2020