ನಾಲ್ಕು ಜನ ಗೆಳೆಯರು ತಿರುಗಾಡಲು ಹೊರಟಿದ್ದರು, ನಡೆಯುತ್ತಲೇ ಒಬ್ಬನಿಗೆ ಸೀನು ಬಂದಿತು ಸ್ಥಳದಲ್ಲಿಯೇ ಜೀವ ಕಳೆ#ದುಕೊಂಡ, video ನೋಡಿ…..
ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವೀಡಿಯೋದಲ್ಲಿ ನಾಲ್ಕು ಜನ ಮಿತ್ರರು ಕೂಡಿಕೊಂಡು ಹೊರಗಡೆ ವಾಕ್ ಮಾಡಲು ಹೊರಟಿರುತ್ತಾರೆ ಅಷ್ಟರಲ್ಲಿ ನಡೆದ ಘಟನೆ ನೋಡಿದ್ರೆ ತುಂಬಾನೇ ಆಶ್ಚರ್ಯವಾಗುತ್ತೆ.
ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನೀವು ನೋಡಬಹುದು, ರಾತ್ರಿಯ ಸಮಯದಲ್ಲಿ ನಾಲ್ಕು ಜನ ಗೆಳೆಯರು ಜೊತೆಗೂಡಿ ಮೋಜು ಮಸ್ತಿ ಮಾಡುತ್ತ ಹೊರೆಟಿರುತ್ತಾರೆ ಆದರೆ ಈ ಮೋಜು ಮಸ್ತಿ ಬಹಳಷ್ಟು ಸಮಯದ ವರೆಗೆ ಇರೋದಿಲ್ಲ . ಕೆಲವು ಹೆಜ್ಜೆಗಳು ಮುಂದೆ ಹಾಕುತ್ತಿದ್ದ ಹಾಗೆ ಅವರಲ್ಲಿಯ ಒಬ್ಬನಿಗೆ ಆಕಸ್ಮಿಕವಾಗಿ ಒಂದು ಸೀನು ಬರುತ್ತದೆ. ಆತ ಸೀನುತ್ತ ಹಾಗೆಯೇ ಗೆಳೆಯರೊಂದಿಗೆ ಮುಂದೆ ಹೋಗುತ್ತಾನೆ. ಕೆಲವೇ ಸೆಕೆಂಡಗಳಲ್ಲೇ ಆತನಿಗೆ ಏನಾಯಿತೋ ಗೊತ್ತಿಲ್ಲ ಆತ ನೆಲಕ್ಕೆ ಉರುಳಿ ಬೀಳುತ್ತಾನೆ. ಆಗ ಗಾಬರಿಗೊಂಡ ಎಲ್ಲ ಮಿತ್ರರು ಆತನನ್ನು ಎಬ್ಬಿಸಲು ಎಷ್ಟೇ ಪ್ರಯತ್ನ ಮಾಡಿದರೂ ಆತ ಮೇಲಕ್ಕೆ ಏಳಲೇ ಇಲ್ಲ. ಆತನ ಮಿತ್ರರು ಕೈ ಕಾಲು ತಿಕ್ಕಲು ಶುರು ಮಾಡುತ್ತಾರೆ. ಆದರೆ ಆತನು ಏನು ಪ್ರತಿಕ್ರಿಯೆ ನೀಡದೆ ಇದ್ದಾಗ ಜೋರಾಗಿ ಚಿರಲು ಶುರು ಮಾಡುತ್ತಾರೆ. ಆಗ ಅಲ್ಲಿದ್ದ ಜನರು ಹೊರಗಡೆ ಬಂದು ಅತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಎಲ್ಲ ಘಟನೆಯು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಯಾಗಿದೆ. ಮಿತ್ರರೇ ಅದಕ್ಕೆ ಹೇಳೋದು ನಮ್ಮ ಜೀವನ ಎನ್ನುವದು ನೀರಿನ ಮೇಲಿನ ಗುಳ್ಳಿ ಇದ್ದ ಹಾಗೆ ಅದು ಯಾವಾಗ ಬೇಕಾದರೂ ಒಡೆಯಬಹುದು ಹಾಗಾಗಿ ನಾವು ಇರುವಷ್ಟು ದಿನ ನೆಮ್ಮದಿಯಿಂದ ಹಾಗೂ ಖುಷಿಯಿಂದ ಇರುವದರ ಜೊತೆಗೆ ನಮ್ಮವರನ್ನು ಸಹ ಖುಷಿಯಿಂದ ಇಡುವದರಲ್ಲಿಯೇ ಸ್ವರ್ಗ ಇದೆ. ಇದನ್ನು ಅರಿತು ಬಾಳಬೇಕು ಅಷ್ಟೇ.
ನೋಡಿ ವಿಡಿಯೋ.
हालात रोज़ बिगड़ रहे हैं। @narendramodi @mansukhmandviya @drharshvardhan https://t.co/Py5zpFBqv9
— Vinod Kapri (@vinodkapri) December 4, 2022
ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಬಹಳಷ್ಟು ಜನರು ವೀಕ್ಷಣೆ ಮಾಡಿ ಜೀವನ ಮಹತ್ವದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.