ನಿಮ್ಮ ಕಣ್ಣಿಂಗೊಂದು ಸವಾಲ್! ಈ ಫೋಟೋದಲ್ಲಿ ಎಷ್ಟು ಮುಖಗಳಿವೆ? ಫೋಟೋ zoom ಮಾಡಿ ನೋಡಿ ಗೊತ್ತಾಗುತ್ತೆ!
ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿವೆ. ಮೊಬೈಲ್ ಇದೊಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದು ತಮ್ಮ ಹತ್ತಿರ ಏನೇ ಇರದಿದ್ದರೂ ಪರವಾಗಿಲ್ಲ ಆದರೆ ಒಳ್ಳೆಯ ಮೊಬೈಲ್ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಈ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಂದು ಕಾರ್ಯ ಸರಾಗವಾಗಿ ಆಗುತ್ತಿವೆ.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದಿನದಿಂದ ದಿನಕ್ಕೆ ನೆಟ್ಟಿಗರು ಹೆಚ್ಚುತ್ತಾ ಹೋಗುತ್ತಿದ್ದಾರೆ. ಪ್ರತಿಯೊಬ್ಬರು ತಾವು ಸಹ ಸೋಶಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲಿ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ಅವರು ಮಾಡಿರುವ ಅನೇಕ ವಿಡಿಯೋ ಮತ್ತು ತಗೆದ ಫೋಟೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ಶೇರ್ ಮಾಡಿರುವ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ತುಂಬಾನೇ ವೈರಲ್ ಆಗುತ್ತವೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ವಿವಿಧ ರೀತಿಯ ಪಜಲ್ ಹೊಂದಿದ ಫೋಟೋ ಮತ್ತು ಬುದ್ಧಿಗೆ ಸವಾಲು ಹಾಕುವ ಫೋಟೋಗಳು ತುಂಬಾನೇ ವೈರಲ್ ಆಗುತ್ತವೆ. ಅಂತಹದೇ ಒಂದು ಫೋಟೋ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಫೋಟೋದಲ್ಲಿ ಕೆಲವು ವ್ಯಕ್ತಿಗಳ ಚಿತ್ರಗಳನ್ನು ಉಪಯೋಗಿಸಿ ಎರಡು ಮುಖಗಳನ್ನು ತಯಾರಿಸಿಲಾಗಿದೆ. ಆದರೆ ಈ ಫೋಟೋ ದಲ್ಲಿ ಎರಡು ಮುಖಗಳು ಮಾತ್ರ ಇರದೇ ಇನ್ನು ಕೆಲವು ಮುಖಗಳು ಫೋಟೋದಲ್ಲಿ ಅಡಗಿಕೊಂಡಿದ್ದಾರೆ. ಫೋಟೋದಲ್ಲಿ ಎಷ್ಟು ಜನರ ಮುಖಗಳಿವೆ ಎಂಬುದು ಕಂಡು ಹಿಡಿಯುವದೇ ನಿಮಗೆ ಸವಾಲಾಗಿದೆ.

ನಿಮ್ಮ ಕಣ್ಣುಗಳು ತೀಕ್ಷ್ಣವಾಗಿ ಗಮನಿಸುವ ಸಾಮರ್ಥ್ಯ ಹೊಂದಿದ್ದರೆ. ನೀವು ಫೋಟೋದಲ್ಲಿದ್ದ ಮುಖಗಳ ಸಂಖ್ಯೆ ಕಂಡು ಹಿಡಿಯುವಲ್ಲಿ ಯಾವುದೇ ಸಂದೇಹವೇ ಇಲ್ಲ. ನೀವು ಪ್ರಯತ್ನ ಪಟ್ಟು ಫೋಟೋದಲ್ಲಿ ಎಷ್ಟು ಜನರ ಮುಖಗಳು ಇವೆ ಎಂಬುದು ಕಂಡು ಹಿಡಿದರೆ ಕಾಮೆಂಟ್ ಮಾಡಿ ನಮಗೆ ತಿಳಿಸಿ. ಒಂದು ವೇಳೆ ಈ ಚಾಲೆಂಜ್ ನಿಮಗೆ ಇಷ್ಟವಾದರೆ ನಿಮ್ಮ ಮಿತ್ರರಿಗೂ ಸಹ ಶೇರ್ ಮಾಡಿ ಚಾಲೆಂಜ್ ಬಿಡಿಸಲು ತಿಳಿಸಿ.