ನಿಮ್ಮ ಕಣ್ಣಿಗೊಂದು ಪರೀಕ್ಷೆ, ಒಂದೇ ವೇಳೆಯಲ್ಲಿ ಈ ಚಿತ್ರದಲ್ಲಿ 12 ಕಪ್ಪು ಚುಕ್ಕೆಗಳು ಕಾಣುತ್ತವೆಯೇ? ತುಂಬಾ ನೋಡಬೇಡಿ ತಲೆ ತಿರುಗುತ್ತೆ!

ಈ ಪ್ರಕಾರದ ಚಿತ್ರಕ್ಕೆ Ninio’s extinction illusion ಎಂದು ಕರೆಯುತ್ತಾರೆ. ಫ್ರೆಂಚ್ ಶಾಸ್ತ್ರಜ್ಞ Jacque Nino ಇವರು 2000 ಈ ಸಾಲಿನಲ್ಲಿ ಮೊದಲು ಈ ತರಹದ ಆಪ್ಟಿಕಲ್ ಇಲ್ಯೂಜನ್ ತಯಾರು ಮಾಡಿದ್ದಾರೆ. ಅದರ ನಂತರ ಕಳೆದ ರವಿವಾರ ಈ ಚಿತ್ರ ಸಾಮಾಜಿಕ ಮಧ್ಯಮಗಳಲ್ಲಿ ತುಂಬಾ ವೈರಲ್ ಆಗಿದೆ. ಈ ಚಿತ್ರದಲ್ಲಿ ಒಂದು ವೇಳೆಗೆ ಕೇವಲ 4 ಕಪ್ಪು ಚುಕ್ಕೆಗಳು ಮಾತ್ರ ಕಾಣುವವು ಆದರೆ ನಿಜವಾಗಿ ಈ ಚಿತ್ರದಲ್ಲಿ 12 ಕಪ್ಪು ಚುಕ್ಕೆಗಳಿವೆ. ಬೇಕಿದ್ರೆ ನೀವು ಪ್ರಯತ್ನ ಮಾಡಿ ನೋಡಿ ಒಂದು ವೇಳೆಗೆ ಕೇವಲ 4 ಕಪ್ಪು ಚುಕ್ಕೆಗಳು ಮಾತ್ರ ಕಾಣುವವು.